Neeye

ನೀನೆ
ನೀರಜಶರ ನೀನೆ
ನೀರವ ಮೌನದಿ ಸೆಳೆದೆ ನನ್ನನೇ
ನೀನೆ ನೀನೆ

ಅರಿತೇ ಬೆರೆತೆ ನೀನೆ
ಅರಿದೆ ಹೃದಯ ಬಡಿತ ನೀ ತಾನೇ
ಒಲವ ಸುಧೆಯು ನೀನೆ
ಇನಿಯ ದನಿಯು ನೀನೆ
ಕನವರಿಸುವೆ ನೀ ನೀನೆ

ನೀನೆ ನನ್ನ ವರಿಸಿದ ನೀರೇ
ನಿನ್ನರಸಿ ಬರುವೆನೇ ನೆರಳಾಗಿಯೇ
ಆ ಮಾಯೆ ಅಕ್ಷರಶವವಿ ಮಾಯೆ
ಕನಸಿಗೆ ನಿರುವಾಯಿ ಮಾಯಾವಿಯೇ

ಭಾವ ಲೋಕದಿ ಮಿನುಗೋ
ತಾರೆಯಂತೆ ನೀ ನನಗೆ
ಚಂದವಾದ ಕನಸೊಂದು
ನನಸು ನೀ ಜೊತೇನೆ

ದೂರ ತೀರದಿ ನಿನ್ನ
ದಾರಿ ಕಾದಿರೋ ನನ್ನ
ಭಾವತೀರ ಯಾನದಲಿ
ಸೆಳೆದ ಹಾಗೆ ನೀನೆ

ನೀನೆ ಚಂದ್ರಿಕೆಯ ಪರವಾಗಿ
ಮುಂಜಾನೆಯ ಕನಸೇರಿ ಕರೆದಂತಿದೆ
ಆ ನಾಚಿ ನಿನ್ನ ನಿಲುವಿಗೆ ಸೋತ
ನವಿಲಿಗೂ ನವರಂಗಿ ಮರೆತಂತಿದೆ

ನೀನಿರೆ ಜೊತೆಯಲಿ ಜೀವನ ಭಾವಗೀತೆ
ಮಾತಿಗೂ ಮೀರಿದ ಮೌನಕೆ ನಾನು ಸೋತೆ

ನೀರುವಾರಿಯಾಗಿರುವೆ ನನ್ನದೆಂದೇ ನಾಳೆಗಳ
ಈಜು ಬಾರಿಯ ಪರಿಗೆ ಮರುಳಾದೆನೇ

ನೀನೆ ಇತಿ-ಮಿತಿಗಳ ಮೀರಿ
ಕದ್ದಿರುವೆ ನಿಧಿರೇನೇ ಮಾಯಾವಿಯೇ
ಆ ಮಾಯೆ ಯಕ್ಷರಷವವಿ ಮಾಯೆ
ನಿನ್ನರಸಿಯಾದೆನೇ ಅನುರಾಗಿಯೇ



Credits
Writer(s): Phani Kalyan
Lyrics powered by www.musixmatch.com

Link