Enna Kayava Enandaru Saadhisa Basavanna

ಎನ್ನ ಕಾಯವ ದಂಡಿಗೆಯ ಮಾಡಯ್ಯಾ
ಎನ್ನ ಶಿರವ ಸೋರೆಯ ಮಾಡಯ್ಯಾ
ಎನ್ನ ನರವ ತಂತಿಯ ಮಾಡಯ್ಯಾ
ಎನ್ನ ಬೆರಳಾ ಕಡ್ಡಿಯ ಮಾಡಾಯ್ಯಾ
ಎನ್ನ ಕಾಯವ ದಂಡಿಗೆಯ ಮಾಡಯ್ಯಾ
ಎನ್ನ ಶಿರವ ಸೋರೆಯ ಮಾಡಯ್ಯಾ
ಎನ್ನ ನರವ ತಂತಿಯ ಮಾಡಯ್ಯಾ
ಎನ್ನ ಬೆರಳಾ ಕಡ್ಡಿಯ ಮಾಡಾಯ್ಯಾ
ಬತ್ತೀಸ ರಾಗವ ಪಾಡಯ್ಯಾ
ಉರದಲೊತ್ತಿ ಬಾರಿಸು
ಕೂಡಲಸಂಗಮದೇವಾ

ಏನನಾದಡೆಯೂ,ಸಾಧಿಸಬಹುದು
ಮತ್ತೇನನಾದಡೆಯೂ
ಸಾಧಿಸಬಹುದಯ್ಯಾ ತಾನಾರೆಂಬುದ
ಸಾಧಿಸಬಾರದು
ಕೂಡಲಸಂಗಮದೇವರ
ಕರುಣವುಳ್ಳವಂಗಲ್ಲದೆ
ಕೂಡಲಸಂಗಮದೇವರ
ಕರುಣವುಳ್ಳವಂಗಲ್ಲದೆ
ಕೂಡಲಸಂಗಮದೇವಾ



Credits
Writer(s): Bapu Padmanabha
Lyrics powered by www.musixmatch.com

Link