Yaaranu Kelali Yaaranu Bedali

ಯಾರನು ಕೇಳಲಿ, ಯಾರನು ಬೇಡಲಿ,
ಅವಳಿಗೆ ನೋವನು ಕೊಡದಿರಲು.
ಅವಳಾ ನೋವಲಿ, ನನ್ನಾ ಪಾಲಿದೆ,
ನೋವುಗಳೆಲ್ಲವೂ ನನಗಿರಲಿ.

ಅವಳಾ ನಗುವೇ ಸ್ವರ್ಗಕೆ ಕಿಚ್ಚು,
ಅಳಿಸಬೇಡವೋ ದಮ್ಮಯ್ಯಾ.
ಅವಳಾ ಅಳುವೇ, ನರಕಕೆ ನೋವು.
ಅಳುವಿಗೆ ಕಾರಣ,
ನೀನು ನೀನು ನೀನು ನೀನು.!

ಯಾರನು ಕೇಳಲಿ, ಯಾರನು ಬೇಡಲಿ,
ಅವಳಿಗೆ ನೋವನು ಕೊಡದಿರಲು.
ಅವಳಾ ನೋವಲಿ, ನನ್ನಾ ಪಾಲಿದೆ,
ನೋವುಗಳೆಲ್ಲವೂ ನನಗಿರಲಿ.

ಹಾಳಾದ ಕಷ್ಟಗಳು, ಹಾಯಾಗಿ ಹೋಗಲಿ.
ಹಾಯಾದ ಸುಖಗಳು, ಓಡೋಡಿ ಬರಲಿ.
ಮಾರಮ್ಮ-ಚೌಡಮ್ಮ, ನಿನ್ನನ್ನು ಕಾಯಲಿ.
ಓ ಓ ಓ ಓ...
ಓ ಓ ಓ ಓ...
ಓ ಓ ಓ ಓ...

ನೀ ನಗುತಿರು, ನೀ ಅಳದಿರು.
ಏನೇ ಆದರೂ ಜೊತೆಗಿರುವೇ.!!

ಯಾರನು ಕೇಳಲಿ, ಯಾರನು ಬೇಡಲಿ,
ಅವಳಿಗೆ ನೋವನು ಕೊಡದಿರಲು.
ಅವಳಾ ನೋವಲಿ, ನನ್ನಾ ಪಾಲಿದೆ,
ನೋವುಗಳೆಲ್ಲವೂ ನನಗಿರಲಿ.

ಕೈಮುಗಿದು ಬೇಡುವೆ, ಕಣ್ಣೀರೆ ಬರದಿರು.
ಎದೆಯೊಡ್ಡಿ ನಿಲ್ಲುವೆ, ಎದುರಾಳಿ ಬರದಿರು.
ನಿನಗಾಗಿಯೆ ಹುಟ್ಟಿರುವೆ, ನೀ ಚಿಂತೆಪಡದಿರು.
ಓ ಓ ಓ ಓ...
ಓ ಓ ಓ ಓ...
ಓ ಓ ಓ ಓ...

ನೀ ಪ್ರೀತಿಸು. ನೀ ದ್ವೇಷಿಸು.
ಪ್ರಾಣ ಹೋಗಲಿ ಜೊತೆಗಿರುವ

ಯಾರನು ಕೇಳಲಿ, ಯಾರನು ಬೇಡಲಿ,
ಅವಳಿಗೆ ನೋವನು ಕೊಡದಿರಲು.
ಅವಳಾ ನೋವಲಿ, ನನ್ನಾ ಪಾಲಿದೆ,
ನೋವುಗಳೆಲ್ಲವೂ ನನಗಿರಲಿ.

ಅವಳಾ ನಗುವೇ ಸ್ವರ್ಗಕೆ ಕಿಚ್ಚು,
ಅಳಿಸಬೇಡವೋ ದಮ್ಮಯ್ಯಾ.
ಅವಳಾ ಅಳುವೇ, ನರಕಕೆ ನೋವು.
ಅಳುವಿಗೆ ಕಾರಣ,
ನೀನು ನೀನು ನೀನು ನೀನು.!

ಯಾರನು ಕೇಳಲಿ, ಯಾರನು ಬೇಡಲಿ,
ಅವಳಿಗೆ ನೋವನು ಕೊಡದಿರಲು.
ಅವಳಾ ನೋವಲಿ, ನನ್ನಾ ಪಾಲಿದೆ,
ನೋವುಗಳೆಲ್ಲವೂ ನನಗಿರಲಿ.



Credits
Writer(s): Sridhar Saravanan, Raghu Hassan
Lyrics powered by www.musixmatch.com

Link