Ghirani

ಗರನೆ ಗರಗರನೆ.
ಗರನೆ ಗರಗರನೆ.
ಗರನೆ ಗರಗರನೆ ತಿರುಗಿದೀ ದರಣಿ ನಿನ್ನ ನೋಡಿ ತರುಣಿ .
ಗರನೆ ಗರಗರನೆ ತಿರುಗಿದೀ ದರಣಿ ನಿನ್ನ ನೋಡಿ ತರುಣಿ
ಲಲಾನಾ ಮಣಿ, ಗಜ ಗಾಮಿನಿ, ಬಳುಕೊ ನಡೆಗೆ, ಕುಲುಕೊ ಜಡೆಗೆ, ತಲೆ ತಿರುಗಿದ ತರವಿನ ತಿರುಗಿದೆ ಅಮಲಿನಲಿ.

ಗರನೆ ಗರಗರನೆ...!!

ಖಡ್ಗದಂತೆ ಮೊನಚು, ನಿನ್ನ ಕಣ್ಣ ಅಂಚು.
ಬಾನ ಸೀಳೊ ಮಿಂಚು, ನಿನ್ನ ನಗೆಯ ಸಂಚು.
ಖಡ್ಗದಂತೆ ಮೊನಚು, ನಿನ್ನ ಕಣ್ಣ ಅಂಚು.
ಬಾನ ಸೀಳೊ ಮಿಂಚು, ನಿನ್ನ ನಗೆಯ ಸಂಚು.
ನಿನ್ನ ಪಾದ, ನುಣುಪಾದ, ಹೆಜ್ಜೆಯ ಇಡುವೆಡೆ ಭೂ ಕಂಪನಾ, ಗುಟ್ಟಾಗಿ ನಡೆಯುತಿದೆ.
ಹೆದರಿದ.
ಬೆದರಿದ.
ನಿನ್ನ ಸೌಂದರ್ಯದ, ವಯ್ಯಾರಾದ, ಜಳಕೆ ಸಿಲುಕಿ ಆ ಸೂರ್ಯ...

ಹೌಲ ಹೌಲಾ...!!!

ಗರನೆ ಗರಗರನೆ...!!!!

ದಂತದಂತೆ ಬಣ್ಣ.
ಸೊಂಟ ಸ್ವಲ್ಪ ಸಣ್ಣ.
ದಂತದಂತೆ ಬಣ್ಣ.
ಸೊಂಟ ಸ್ವಲ್ಪ ಸಣ್ಣ.
ಇಂತ ಕಾಂತಿಯನ್ನ ಕಂಡು ತಾರೆ ಚಿನ್ನ.
ನಿನ ಕಂಡು, ಮುದಗೊಂಡು, ಸೋಲನ್ನೇ ಅರಿಯದ ಈ ಶೂರನು. ಹ ಹಾ. ನಿನ್ನಂದಕಿನ್ನು ಶರಣು.
ಒಲಿದು ಬಾ, ನಲಿದು ಬಾ.
ಸವಿ ಸಲ್ಲಾಪಕೆ, ಪಲ್ಲಂಗಕೆ, ಮದನ ಮದವ ಮದಿಸೊಣ,. ಹಹಹ ಆ ನಾಗವಲ್ಲಿ...

ಗರನೆ ಗರಗರನೆ.!!!!



Credits
Writer(s): K S Chandra Bose, Kiran Guru, Aditya Music India Pvt Ltd
Lyrics powered by www.musixmatch.com

Link