Ambatanaya Heramba
ಅಂಬಾತನಯ ಹೇರಂಬ
ಅಂಬಾತನಯ ಹೇರಂಬ
ಅಂಬಾತನಯ ಹೇರಂಬ ಪೂರ್ಣ ಕರುಣಾಂಬುಧೇ ತವ ಚರಣಾಂಬುಜ ಕೆರಗುವೆ
ಅಂಬಾತನಯ ಹೇರಂಬ ಪೂರ್ಣ ಕರುಣಾಂಬುಧೇ ತವ ಚರಣಾಂಬುಜ ಕೆರಗುವೆ
ಅಂಬಾತನಯ ಹೇರಂಬ
ದಶನ ಮೋದಕ ಪಾಶಾಂಕುಶ ಪಾಣೇ
ದಶನ ಮೋದಕ ಪಾಶಾಂಕುಶ ಪಾಣೇ
ಅಸಮ ಚಾರುದೇಷ್ಣ ವಂದಿಪೆ
ಅಸಮ ಚಾರುದೇಷ್ಣ ವಂದಿಪೆ
ದಶನ ಮೋದಕ ಪಾಶಾಂಕುಶ ಪಾಣೇ
ಅಸಮ ಚಾರುದೇಷ್ಣ ವಂದಿಪೆ
ಅಸಮ ಚಾರುದೇಷ್ಣ ವಂದಿಪೆ
ಅಸಮ ಚಾರುದೇಷ್ಣ ವಂದಿಪೆ
ಅಂಬಾತನಯ ಹೇರಂಬ
ಅಂಬಾತನಯ ಹೇರಂಬ ಪೂರ್ಣ ಕರುಣಾಂಬುಧೇ ತವ ಚರಣಾಂಬುಜ ಕೆರಗುವೆ
ಅಂಬಾತನಯ ಹೇರಂಬ
ಅಂಬಾತನಯ ಹೇರಂಬ
ವೃಂದಾರಕ ವೃಂದ ವಂದಿತ ಚರಣಾ
ವೃಂದಾರಕ ವೃಂದ ವಂದಿತ ಚರಣಾರವಿಂದ ಯುಗಳ ದಯದಿಂದ ನೋಡೆನ್ನ
ಚರಣಾಯುಗಳ ದಯದಿಂದ ನೋಡೆನ್ನ
ವೃಂದಾರಕ ವೃಂದ ವಂದಿತ ಚರಣಾರವಿಂದ ಯುಗಳ ದಯದಿಂದ ನೋಡೆನ್ನ
ಚರಣಾಯುಗಳ ದಯದಿಂದ ನೋಡೆನ್ನ
ಅಂಬಾತನಯ ಹೇರಂಬ
ಅಂಬಾತನಯ ಹೇರಂಬ ಪೂರ್ಣ ಕರುಣಾಂಬುಧೇ ತವ ಚರಣಾಂಬುಜ ಕೆರಗುವೆ
ಅಂಬಾತನಯ ಹೇರಂಬ
ಅಂಬಾತನಯ ಹೇರಂಬ
ಯೂಥಪವದನ ಪ್ರದ್ಯೋತ ಸನ್ನಿಭ
ಸ ಗ ಮ ದ ಮ ಗ ಸ
ಸ ಗ ಮ ದ ನಿ ದ ಮ ಗ ಸ
ಸ ಗ ಮ ದ ನಿ ದ
ದ ನಿ ಸ ನಿ ಸ ದ ನಿ ದ ಮ ಗ ಸ
ಯೂಥಪವದನ ಪ್ರದ್ಯೋತ ಸನ್ನಿಭ ಜಗನ್ನಾಥ ವಿಟ್ಠಲನ ಸಂಪ್ರೀತಿ ವಿಷಯ ಜಯ
ಜಗನ್ನಾಥ ವಿಟ್ಠಲನ ಸಂಪ್ರೀತಿ ವಿಷಯ ಜಯ

Credits
Writer(s): Jaganatha Vittala, Puttur Narasimha Nayak
Lyrics powered by www.musixmatch.com
Link
© 2024 All rights reserved. Rockol.com S.r.l. Website image policy
Rockol
- Rockol only uses images and photos made available for promotional purposes (“for press use”) by record companies, artist managements and p.r. agencies.
- Said images are used to exert a right to report and a finality of the criticism, in a degraded mode compliant to copyright laws, and exclusively inclosed in our own informative content.
- Only non-exclusive images addressed to newspaper use and, in general, copyright-free are accepted.
- Live photos are published when licensed by photographers whose copyright is quoted.
- Rockol is available to pay the right holder a fair fee should a published image’s author be unknown at the time of publishing.
Feedback
Please immediately report the presence of images possibly not compliant with the above cases so as to quickly verify an improper use: where confirmed, we would immediately proceed to their removal.