Nakku Bitre Ondu Saari - From "Chaddi Dosth"

ಅವ್ಳು ನಕ್ಕು ಬಿಟ್ರೆ ಒಂದು ಸಾರಿ, ಮತ್ತೆ ಹುಟ್ದನ್ಗೆ
ಮತ್ತೆ ಹುಟ್ದನ್ಗೆ, ಮತ್ತೆ ಹುಟ್ದನ್ಗೆ
ಅವ್ಳ ವಾರೆ ನೋಟ ಒಂದೇ ಸಾಕು, ninety ಹೊಡ್ದನ್ಗೆ
ಹಗಲೊತ್ತಲ್ಲೇ moon-u star-u ಕಾಣ್ತೈತೆ
ರಾತ್ರಿಯೆಲ್ಲಾ ಗೂರ್ಖನ್ ಥರ ಸುತ್ತಾಡ್ಸ್ತೈತೆ
Confuse ಆಗಿ ಹೋದೆ ಇಲ್ಲಿ
ಯಾವ್ದೋ ಬಾನು, ಯಾವ್ದೋ ಭೂಮಿ

ಅವ್ಳು ನಕ್ಕು ಬಿಟ್ರೆ ಒಂದು ಸಾರಿ, ಮತ್ತೆ ಹುಟ್ದನ್ಗೆ
ಅವ್ಳ ವಾರೆ ನೋಟ ಒಂದೇ ಸಾಕು, ninety ಹೊಡ್ದನ್ಗೆ

ಒಗಟು ಬಿಡ್ಸಂಗಿಲ್ಲ, ಗಾದೆ ಅರ್ಥ್ವಾಗಲ್ಲ
ಬಿಡಿಸಿ ಹೇಳ್ಲಿ ನಾ ಹೆಂಗೆ
Advance ಕೋಡಂಗಿಲ್ಲ, ಬಾಡಿಗೆ ಕಟ್ಟಂಗಿಲ್ಲ
ಬೆಚ್ಚನೆ ಸೂರು ಅವಳು ನಂಗೆ
ಕಣ್ಣಲ್ಲೇ ಕೊಳ್ತಾಲ್ ನನ್ನಾಕೆ
ಆಗಲ್ಲ ಸುಮ್ನೆ ಇರೋಕೆ
ಪ್ರೀತಿ ಒಂದು bar ಅಂಗೆ
ಕೂಡಿದೆ ಬರಲಿ ನಾ ಹೆಂಗೆ

Love-u storyಲೆಲ್ಲಾ ಯಾರೂ ಬದ್ಕೊದಿಲ್ಲ
ಅಂಥ ending ಯಾಕ್ ನಿಂಗೆ
ನೋಡಕ್ ಹೊಳಿತದೆ
ಮುಟ್ಟುದ್ರೆ ಕುಯ್ತದೆ
ಪ್ರೀತಿ ಒಂದು blade ಹಂಗೆ
ಒಂದ್ ಲೋಟ wine-u ಕುಡಿಯೋಕೆ
ದ್ರಾಕ್ಷಿನ ಬೆಳೆಸೋದು ಯಾಕೆ
ಹೆಣ್ಣಾ ನಗುವು ಧಮ್ ಅಂಗೆ
ಸುಡುತ ಸುಡುತ ಕೆಮ್ಮಂಗೆ

ಅವ್ಳು ನಕ್ಕು ಬಿಟ್ರೆ ಸಾಕು ನನ್ನ life-u ಮುಗ್ದನ್ಗೆ
Love-u ಒಂದು ಸಾರಿ ಆಗೋಗ್ಬಿಟ್ರೆ ಕ್ಯಾನ್ಸರ್ ಬಂದಂಗೆ, ಬಂದಂಗೆ, ಹೇ ಬಂದಂಗೆ



Credits
Writer(s): S A Lokesh Kumar, Santhu Alemaari
Lyrics powered by www.musixmatch.com

Link