Sneha Deepavali

ಸ್ನೇಹ ದೀಪಾವಳಿ
ಕನ್ನ ಬೆಳಕಾಗಲಿ
ನನ್ನ ಎಡೆಯಾಳದಿಂದ ಈ ಹಾಡು
ಸ್ನೇಹ ತರಾವಳಿ
ಎಂದೂ ನೆರಲಾಗಲಿ
ನನ್ನ ಉಸಿರಾಳದಿಂದ
ಈ ಹಾಡು
ರವಿ ಕಾಣಲೇ ಬೇಕಿಲ್ಲ
ಕವಿ ಹಾಡಲೇ ಬೇಕಿಲ್ಲ
ಓ ಸ್ನೇಹವೆ ನಿನಗೆ ನಮ್ಮ ನೂರೂ ನಮನ.
ಸ್ನೇಹ ದೀಪಾವಳಿ
ಕನ್ನ ಬೆಳಕಾಗಲಿ
ನನ್ನ ಎಡೆಯಾಳದಿಂದ ಈ ಹಾಡು

ನಾನೊಂದು ನವಿಲು ಗರಿಯಂತೆ
ನೂರಾರು ಕಣ್ಣು ನನಗೆ
ಒಂದೊಂದು ಕನ್ನಲ್ಲೂ
ಕನಸಾಗಿ ನೀನು
ಮರೆಯಲ್ಲಿ ಮಾತು ಯಾಕಂತೆ
ನನ್ನ ಜೋಡಿಯಾಗು ನೀನು
ಮಳೆ ಬಿಸಿಲು ಒಂದಾಗಿ
ಬಂದಂತೆ ನೀನು
ನಾ ಹೇಳೋ ಮಾತು ಇದು ಸುಳ್ಳಲ್ಲ.
ನೀ ನಿಲ್ಲದೆ ನಾನಿಲ್ಲ
ಈ ಪ್ರೀತಿ ಕಣ್ಣಿಗೆ ಕಾನಲ್ಲ
ಇದಕ್ಯವ ಸಾಕ್ಷಿಯೂ ಬೇಕಿಲ್ಲ.
ವಯಸ್ಸು ಯಾಕೆ ಬೇಕು
ಮನಸು ಒಂದೇ ಸಾಕು
ಪ್ರೀತಿಯ ಮೊದಲ ಪಾಠ ನಿನ್ನ ಸ್ನೇಹ
ಸ್ನೇಹ ದೀಪಾವಳಿ
ಕನ್ನ ಬೆಳಕಾಗಲಿ
ನನ್ನ ಎಡೆಯಾಳದಿಂದ ಈ ಹಾಡು
ಸ್ನೇಹ ತರಾವಳಿ
ಎಂದೂ ನೆರಲಾಗಲಿ
ನನ್ನ ಉಸಿರಾಳದಿಂದ

ಈ ಹಾಡು

ಹೃದಯಾನ ಕೇಳಿ ಪಡೆಯೋಕೆ
ಹೃದಯಾನ ಸೋಲಬೇಕು
ನಗುವಲ್ಲೇ ಸೋಲಿಸುವ
ನಗುಮಲ್ಲೇ ನೀನು
ನನ್ನುಸಿರಿನಲ್ಲಿ ಬೆರೆಯೋಕೆ
ನಾನ್ಯರ ಕೇಳಬೇಕು
ಪ್ರೀತಿನ ಹೇಳೋಕೆ
ತೊಡಲೊಲ್ಲ ನಾನು
ನೀನೊಮ್ಮೆ ಒಪ್ಪಿಗೆ ನೀಡಮ್ಮ
ನಿನಗಾಗಿ ನಾನಮ್ಮ
ಆ ಸ್ವರ್ಗ ಯಾರಿಗೆ ಬೇಕಮ್ಮ
ನಿನ್ನ ಪ್ರೀತಿಯೇ ಸಾಕಮ್ಮ
ಪ್ರೀತಿ ಮಾತು ಕಲಿತ
ನಿನ್ನ ಗಿಣಿಯೂ ನಾನು
ಸ್ನೇಹದ ಕಡಲ ಪ್ರೀತಿ ಹರಳು ನೀನು
ಸ್ನೇಹ ದೀಪಾವಳಿ
ಕನ್ನ ಬೆಳಕಾಗಲಿ
ನನ್ನ ಎಡೆಯಾಳದಿಂದ ಈ ಹಾಡು
ಸ್ನೇಹ ತರಾವಳಿ
ಎಂದೂ ನೆರಲಾಗಲಿ
ನನ್ನ ಉಸಿರಾಳದಿಂದ
ಈ ಹಾಡು
ರವಿ ಕಾಣಲೇ ಬೇಕಿಲ್ಲ
ಕವಿ ಹಾಡಲೇ ಬೇಕಿಲ್ಲ
ಓ ಸ್ನೇಹವೆ ನಿನಗೆ ನಮ್ಮ ನೂರೂ ನಮನ.



Credits
Writer(s): V Nagendra Prasad
Lyrics powered by www.musixmatch.com

Link