Prema Ganga

(ತನನ ತನನ ತನನ ತನನ
ತನನ ತನನ ತನನ ತನನ)

(ತನನ ತನನ ತನನ ತನನ
ತನನ ತನನ ತನನ ತನನ
ತನನ ತನನ ತನನ ತನನ
ತನನ)

ಪ್ರೇಮ ಗಂಗಾ ಅಂತರಂಗಾ
ಅಂತರಂಗಾ ಪ್ರೇಮಗಂಗಾ
ಭಾವ ಸಂಧಾನ ಸಂಪೂರ್ಣ ಈಗ
ಚಂದನ ಚಂದನ
ಚಂದ ಚಂದಾದ ಬಾಳೆಲ್ಲ ನಂದನ

ಪ್ರೇಮ ಗಂಗಾ ಅಂತರಂಗಾ
ಅಂತರಂಗಾ ಪ್ರೇಮಗಂಗಾ
ಭಾವ ಸಂಧಾನ ಸಂಪೂರ್ಣ ಈಗ
ಚಂದನ ಚಂದನ
ಚಂದ ಚಂದಾದ ಬಾಳೆಲ್ಲ ನಂದನ

ಪ್ರೇಮ ಗಂಗಾ ಅಂತರಂಗಾ
ಭಾವ ಸಂಧಾನ ಸಂಪೂರ್ಣ ಈಗ

(ತಂದನ ತಂದಾ ತಂದನ ತಂದಾ ತಂದನ ತಂದಾ
ತಂದನ ತಂದಾ ತಂದನ ತಂದಾ ತಂದನ ತಂದಾ)

ಹಗಲೂ ಇರುಳು ನನ್ನಾ ನೆರಳು
ನೀನಾಗಿರೆ ನಿನ್ನ ನೆನಪಾಗಿರೆ
ವೀರಹ ವೀರಹ ಎನುವ ಹೃದಯ
ನೀಯಾಗಿರೆ ನೀನು ದುರಾಗಿರೆ
ಜೀವನಬಂಧು ನಿನ್ನ ಬಿಡೆನಾ
ಓ ಪ್ರೇಮದ ಸಿಂಧು ನಿನ್ನಾ ಜೊತೆ ನಾ

ಪ್ರೇಮ ಗಂಗಾ ಅಂತರಂಗಾ
ಅಂತರಂಗಾ ಪ್ರೇಮಗಂಗಾ
ಭಾವ ಸಂಧಾನ ಸಂಪೂರ್ಣ ಈಗಾ
ಚಂದನ ಚಂದನ
ಚಂದ ಚಂದಾದ ಬಾಳೆಲ್ಲ ನಂದನ

ಪ್ರೇಮ ಗಂಗಾ ಅಂತರಂಗಾ
ಭಾವ ಸಂಧಾನ ಸಂಪೂರ್ಣ ಈಗ

(ತಾತಗದತ್ತ ತಾತಗದತ್ತ ತಾನಾನಾ
ತಾನಾನಾ ತನನನಾ ತಾನಾನಾ ತನನನಾ
ತಾತಗದತ್ತ ತಾತಗದತ್ತ ತಾನಾನಾ
ತಾನಾನಾ ತನನನಾ ತಾನಾನಾ ತನನನಾ)

ಮುರಳಿಗಾನ ವೀಣಾ ತಾನ
ನೀನಾಗಿರೆ ನಿನ್ನ ಮಾತಾಗಿರೆ

ಗಂಗಾ ತುಂಗಾ ಭದ್ರಾ ಕಪಿಲ
ನೀನಾಗಿರೆ ನಿನ್ನ ಹಾಡಾಗಿರೆ
ಓ ಸಾಗರ ಮನವೆ ನಿನ್ನಾ ನದಿ ನಾ
ಓ ಭೂಮಿಯ ಮೊಗವೇ ನಿನ್ನಾರವಿ ನಾ

ಪ್ರೇಮ ಗಂಗಾ ಅಂತರಂಗಾ
ಅಂತರಂಗಾ ಪ್ರೇಮಗಂಗಾ
ಭಾವ ಸಂಧಾನ ಸಂಪೂರ್ಣ ಈಗ
ಚಂದನ ಚಂದನ
ಚಂದ ಚಂದಾದ ಬಾಳೆಲ್ಲ ನಂದನ

ಪ್ರೇಮ ಗಂಗಾ ಅಂತರಂಗಾ
ಅಂತರಂಗಾ ಪ್ರೇಮಗಂಗಾ
ಭಾವ ಸಂಧಾನ ಸಂಪೂರ್ಣ ಈಗ
ಚಂದನ ಚಂದನ
ಚಂದ ಚಂದಾದ ಬಾಳೆಲ್ಲ ನಂದನ

ಪ್ರೇಮ ಗಂಗಾ ಅಂತರಂಗಾ
ಭಾವ ಸಂಧಾನ ಸಂಪೂರ್ಣ ಈಗ



Credits
Writer(s): Hamsalekha
Lyrics powered by www.musixmatch.com

Link