Rangero Holi

ರಂಗೇರೋ ಹೋಲಿ ನಮ್ಮಿಬ್ಬರ ಬಾಳಲ್ಲಿ
(ಛೀ ಪೋಲಿ
ಛೀ ಪೋಲಿ)
ಗುಂಗೇರೋ ಹೋಲಿ ನಮ್ಮಿಬ್ಬರ ಮೈಯಲ್ಲಿ
(ಛೀ ಪೋಲಿ
ಛೀ ಪೋಲಿ)
ಮಂದಾರ ಹೋಲಿ ಶೃಂಗಾರ ಹೋಲಿ
ಮಂದಾರ ಹೋಲಿ ಶೃಂಗಾರ ಹೋಲಿ
ಈ ಹೋಲಿ ತುಸು ಪೋಲಿ ಸುಖವಿದೆ ಇಲ್ಲಿ

ರಂಗೇರೋ ಹೋಲಿ ನಮ್ಮಿಬ್ಬರ ಬಾಳಲ್ಲಿ
(ಛೀ ಪೋಲಿ
ಛೀ ಪೋಲಿ)
ಗುಂಗೇರೋ ಹೋಲಿ ನಮ್ಮಿಬ್ಬರ ಮೈಯಲ್ಲಿ
(ಛೀ ಪೋಲಿ
ಛೀ ಪೋಲಿ)

ಕಣ್ಣಲ್ಲಿ ಕರೆಯೋ ಹೋಲಿ ಆಸೆನಾ ಕೆಣಕೋ ಹೋಲಿ

ಮುತ್ತಲ್ಲಿ ಮುಳುಗೋ ಹೋಲಿ ಎದೆಯನ್ನ ಕುಣಿಸೋ ಹೋಲಿ

ಪ್ರೀತಿಯನು ಪೂರ್ತಿ ಪಡೆಯೋ ಹೋಲಿ
ಪಡೆಯಲು ಪ್ರೀತಿ ಎರಚೋ ಹೋಲಿ
ಅಂತರಂಗ ಪೂರ್ತಿ ಅಳೆಯೋ ಹೋಲಿ
ಅಳೆಯಲು ಜೀವ ಅರೆಯೋ ಹೋಲಿ
ಕೆನೆ ಹಾಲ ಹೋಲಿ ತಾಂಬೂಲ ಹೋಲಿ
ಕೆನೆ ಹಾಲ ಹೋಲಿ ತಾಂಬೂಲ ಹೋಲಿ
ಈ ಹೋಲಿ ತುಸು ಪೋಲಿ ಸುಖವಿದೆ ಇಲ್ಲಿ

ರಂಗೇರೋ ಹೋಲಿ ನಮ್ಮಿಬ್ಬರ ಬಾಳಲ್ಲಿ
(ಛೀ ಪೋಲಿ
ಛೀ ಪೋಲಿ)
ಗುಂಗೇರೋ ಹೋಲಿ ನಮ್ಮಿಬ್ಬರ ಮೈಯಲ್ಲಿ
(ಛೀ ಪೋಲಿ
ಛೀ ಪೋಲಿ)

ಮನ್ಮಥನ ಊರ ಕೋಳಿ ಕೂಗಲ್ಲ ಮೇಲಿ ಏಳಿ

ಆಡೋದೇ ಅದರ ಜೋಲಿ ಹೊಲೀಲಿ ಕಾಮ ಕೇಳಿ

ಕಾವಿನಲಿ ಕಾಮ ಕರಗೋವಾಗ
ನೂರು ಮರು ಜನ್ಮ ಪಡೆಯೋ ಹೋಲಿ
ಪ್ರಾಯದಲಿ ಪ್ರೇಮ ಬೆರೆಯುವಾಗ
ಜೋಲಿ ಜೋಲಿ ಹೊಡೆಯೋ ಹೋಲಿ ಹೋಲಿ
ಸಂಸಾರ ಹೋಲಿ ಸಂಗೀತ ಹೋಲಿ
ಸಂಸಾರ ಹೋಲಿ ಸಂಗೀತ ಹೋಲಿ
ಈ ಹೋಲಿ ತುಸು ಪೋಲಿ ಸುಖವಿದೆ ಇಲ್ಲಿ

ರಂಗೇರೋ ಹೋಲಿ ನಮ್ಮಿಬ್ಬರ ಬಾಳಲ್ಲಿ
(ಛೀ ಪೋಲಿ
ಛೀ ಪೋಲಿ)
ಗುಂಗೇರೋ ಹೋಲಿ ನಮ್ಮಿಬ್ಬರ ಮೈಯಲ್ಲಿ
(ಛೀ ಪೋಲಿ
ಛೀ ಪೋಲಿ)
ಮಂದಾರ ಹೋಲಿ ಶೃಂಗಾರ ಹೋಲಿ
ಮಂದಾರ ಹೋಲಿ ಶೃಂಗಾರ ಹೋಲಿ
ಈ ಹೋಲಿ ತುಸು ಪೋಲಿ ಸುಖವಿದೆ ಇಲ್ಲಿ

ರಂಗೇರೋ ಹೋಲಿ ನಮ್ಮಿಬ್ಬರ ಬಾಳಲ್ಲಿ
(ಛೀ ಪೋಲಿ
ಛೀ ಪೋಲಿ)
ಗುಂಗೇರೋ ಹೋಲಿ ನಮ್ಮಿಬ್ಬರ ಮೈಯಲ್ಲಿ
(ಛೀ ಪೋಲಿ
ಛೀ ಪೋಲಿ)



Credits
Writer(s): Hamsalekha
Lyrics powered by www.musixmatch.com

Link