Gaganadali Maleyadina

(ಅಯ್ಯೋ ರಾಮ, ಇಲ್ಲೇನ್ ನೋಡ್ತಾಯಿದ್ದೀಯ
ನೋಡ್ತಾಯಿಲ್ಲ, ಕಣ್ಣ್ ಮುಚ್ಚಿಕೊಂಡು ಕೇಳ್ತಾಯಿದ್ದೀನಿ
ಹಾಡು ಅಂದ್ರೆ ನಾನು ಹಾಡ್ತೀನಿ
ಹ್ಹಾ, ಹ್ಹಾ, ಹ್ಹಾ ಹಾಡ್ತೀಯಾ
ಹ್ಹಾ, ಹ್ಹಾ, ಹ್ಹಾ ನೋಡ್ತೀಯ)

ಗಗನದಲಿ ಮಳೆಯ ದಿನ ಗುಡುಗಿನ ತನನ
ಆ ತನನ ದಿನ ಧರಣಿಯಲಿ ಹಸುರಿನ ಜನನ
ಗಗನ ಘನ ಗುಡುಗೋ ದಿನ ಮಳೆ ಮಳೆ ಜನನ
ಆ ಜನನ ದಿನ ಧರಣಿಜನ ಹಸುದಿನ ದನನ
ಮಲೆನಾಡಿನ ಮಳೆ ಹಾಡಿನ ಪಿಸುಮಾತಿನ
ಹೊಸತನ
ಸವಿದೆನಾ

ಗಗನದಲಿ ಮಳೆಯ ದಿನ ಗುಡುಗಿನ ತನನ
ಆ ತನನ ದಿನ ಧರಣಿಯಲಿ ಹಸುರಿನ ಜನನ
ಮಲೆನಾಡಿನ
ಮಲೆನಾಡಿನ
ಮಳೆ ಹಾಡಿನ
ಮಳೆ ಹಾಡಿನ
ಪಿಸುಮಾತಿನ
ಪಿಸುಮಾತಿನ
ಹೊಸತನ
ಹೊಸತನ
ಸವಿದೆ ನಾ
ಸವಿದೆ ನಾ

ಘಮ ಘಮ ಸುಮ ಘಮ ಘಮ ಘಮ
ಸುಮಗಾನದಲ್ಲಿ ಮಿಣಿ ಮಿಣಿ ಹಿಮನಾಮಣಿ
ಮಿಣಿ ಮಿಣಿ ತಿಣಿ ಮಣಿ ಮಣಿ ಘಮಧಾಮದಲ್ಲಿ
ಸುಮ ಸುಮ ಘಮನಾ ಘಮ
ಹನಿಯಿಂದ ಸುಮವಾಗಿ
ಸುಮದಾ ಮೇಲೆ ಹನಿ ಮಣಿ
ದಿನ ಅರಳಿ ಮರಳಿ ಅರಳಿ ಮರಳಿ ಅರಳುವಾ
ನವಸಂತಾನ ಗಾಯನ
ದಿನ ಅರಳಿ ಅರಳಿ ಮರಳಿ ಮರಳಿ ಅರಳುವಾ
ವನಸಂತಾನ ಗಾಯನ

ಗಗನದಲಿ ಮಳೆಯ ದಿನ ಗುಡುಗಿನ ತನನ
ಆ ತನನ ದಿನ ಧರಣಿಯಲಿ ಹಸುರಿನ ಜನನ
ಮಲೆನಾಡಿನ
ಮಲೆನಾಡಿನ
ಮಳೆ ಹಾಡಿನ
ಮಳೆ ಹಾಡಿನ
ಪಿಸುಮಾತಿನ
ಪಿಸುಮಾತಿನ
ಹೊಸತನ
ಹೊಸತನ
ಸವಿದೆ ನಾ
ಸವಿದೆ ನಾ

ಎಲೆ ಎಲೆ ಚಿಗುರುವ ಕಲೆ ಮರಮಾಳಿಗೇಲೀ
ಕಲೆಸು ರಾಗ ಎಲೆಗಳೇ
ಎಲೆ ಎಲೆ ಚಿಗುರುವ ಮರಮಾಳಿಗೇಲೀ
ಕಲೆಸು ರಾಗ ಎಲೆಗಳೇ
ಗಿಳಿಗಳಿಗೆ ನೆರಳಾಗಿ ನೆರಳಿಗೆ ಹಲೆಯುವ ಎಲೆ
ದಿನ ಚಿಗುರಿ ಉದುರಿ ಚೆದುರಿ ಉದುರಿ ಚಿಗುರುವಾ
ಎಲೆ ಹೂ ಹನಿಯೇ ಜೀವನಾ
ದಿನ ಚಿಗುರಿ ಉದುರಿ ಚೆದುರಿ ಮುದುರಿ ಚಿಗುರುವಾ
ಎಲೆ ಹೂ ಹನಿಯೇ ಜೀವನಾ

ಗಗನದಲಿ ಮಳೆಯ ದಿನ ಗುಡುಗಿನ ತನನ
ಆ ದನನ ದಿನ ಧರಣಿಯಲಿ ಹಸುದಿನ ಜನನ
ಮಲೆನಾಡಿನ
ಮಳೆ ಹಾಡಿನ
ಪಿಸುಮಾತಿನ
ಹೊಸತನ
ಸವಿದೆ ನಾ
ಸವಿದೆ ನಾ



Credits
Writer(s): Hamsalekha
Lyrics powered by www.musixmatch.com

Link

Other Album Tracks