Preethige

ಹೆದರಬಾರದು ಲೋಕಕೆ

ಪ್ರೀತಿಗೆ ಪ್ರೀತಿಗೆ ಬೇಲಿಯೇ
ಆಸೆಗೆ ಅರೆಗಿನ ಕೋಟೆಯೇ
ಪ್ರಾಣವೇ ಹೋಗಲಿ, ಪ್ರಳಯವೇ ಆಗಲಿ
ಹೆದರಬಾರದು ಲೋಕಕೆ
ಪ್ರೀತಿಗೆ ಪ್ರೀತಿಗೆ ಬೇಲಿಯೇ
ಆಸೆಗೆ ಅರೆಗಿನ ಕೋಟೆಯೇ

ನದಿ ಕಡಲು
ಗಿರಿ ಮುಗಿಲು
ನಿಯಮವಾಗಿದೆ ಬೆರೆಯಲು
ಯಾರಿಗೆದೆಯಿದೆ ತಡೆಯಲು
ಜನರ ನಿಯಮ
ಎಷ್ಟೋ ಅಕ್ರಮ
ಪ್ರೀತಿ ಬರುತಿದೆ ಮುರಿಯಲು
ಯಾರಿಗೆದೆಯಿದೆ ತಡೆಯಲು
ಪ್ರಾಣವೇ ಹೋಗಲಿ, ಪ್ರಳಯವೇ ಆಗಲಿ
ಹೆದರಬಾರದು ಲೋಕಕೆ
ಪ್ರೀತಿಗೆ ಪ್ರೀತಿಗೆ ಬೇಲಿಯೇ
ಆಸೆಗೆ ಅರೆಗಿನ ಕೋಟೆಯೇ

ಅದೇ ಜನರು
ಅದೇ ಕಲಹ
ಯುಗ ಯುಗಾಂತರದಿಂದಲೂ ಹೃದಯ ಒಡೆಯುವ ಕೈಗಳು
ಒಳ್ಳೆ ಜೊತೆಯ
ಒಳ್ಳೆ ಕಥೆಯ
ಕೆಡಿಸಿ ನೋಡುವ ಮೂರ್ಖರು
ಕಂಡು ಕಾಣದ ಕುರುಡರು
ಪ್ರಾಣವೇ ಹೋಗಲಿ ಪ್ರಳಯವೇ ಆಗಲಿ
ಹೆದರಬಾರದು ಲೋಕಕೆ
ಪ್ರೀತಿಗೆ ಪ್ರೀತಿಗೆ ಬೇಲಿಯೇ
ಆಸೆಗೆ ಅರೆಗಿನ ಕೋಟೆಯೇ



Credits
Writer(s): Hamsalekha
Lyrics powered by www.musixmatch.com

Link