Avane Mahadev

ಅವನೇ ಮಹಾದೇವ್
ಅವನೇ ಮೊಹಮ್ಮದ್

ಅವನೇ ಮಹಾದೇವ್
ಅವನೇ ಮೊಹಮ್ಮದ್
ಬ್ರಹ್ಮಾಧಮನೆನ್ನಿರೋ
ಬ್ರಹ್ಮ ಆಧಮನೆನ್ನಿರೋ
ಹಿಂದೂ ಮುಸ್ಲಿಂ ಎನ್ನುವಿರೇತಕೆ
ಒಂದೇ ಜಗದಲ್ಲಿ ಇರಬನ್ನಿರೋ
ಒಂದೇ ಜಗದಲ್ಲಿ ಇರಬನ್ನಿರೋ
ಒಂದೇ ಜಗದಲ್ಲಿ ಇರಬನ್ನಿರೋ

ವೇದ ಪುರಾಣ ಕುರಾನವ ಓದುವ
ಆ ಜನ ಮುಲ್ಲಾ ಪಂಡಿತರು
ವೇದ ಪುರಾಣ ಕುರಾನವ ಓದುವ
ಆ ಜನ ಮುಲ್ಲಾ ಪಂಡಿತರು
ಭೋಗಿ ಯೋಗಿ ಎಂದುಕೊಳ್ಳುವ
ಮೊಂಡ ಹಂಡ ಪಾಖಂಡಿಗಳು
ಅಯ್ಯೋ ಮರೆತರು ಅಂತ ಕಬೀರಾ
ಅಯ್ಯೋ ಮರೆತರು ಅಂತ ಕಬೀರಾ
ಅಯ್ಯೋ ಮರೆತರು ಅಂದ ಕಬೀರಾ



Credits
Writer(s): Gopala Wajapeyi, Ismail Darbar
Lyrics powered by www.musixmatch.com

Link