Langu Maga Langu

(ಹಪ್ರಿ ಓಣಿಯ ಚೆಲುವಯ್ಯ
ಬೊಗದಸ್ತೂರಗಳು ಮಾವಯ್ಯ
ಗಿರಿಜಾಮೀಸೆಯ ಪೋರ ಯಾರಿವ?
ಯಾರಿವನ್ಯಾರಿವನ್ಯಾರಿವನ್ ಯಾರಿವ?)

ಲಾಂಗು ಮಗ ಲಾಂಗು
ಸೀರೆ ಉಟ್ಟ ಲಾಂಗು
ಲಕ ಲಕ ಹೊಳೀತೈತೆ
Smile-u ಕೊಟ್ಟು ಕರಿತೈತೆ
ಎದೇಲಿರೋ ಕದ ಒಡ್ದು enter ಆದ್ಲು
Love-u story ಶುರು ಮಾಡಿ ನೆಂಟಾದ್ಲು
ಎದುರಲಿ ಬಂದಾಗೆಲ್ಲ ಕೈಕಾಲ್ ನಿಲ್ತಾಯಿಲ್ಲ
Smile-u ಕೊಟ್ಟಾಗೆಲ್ಲ ನನ್ನಲಿ ನಾನೇ ಇಲ್ಲ

ಲಾಂಗು ಮಗ ಲಾಂಗು
ಸೀರೆ ಉಟ್ಟ ಲಾಂಗು
ಲಕ ಲಕ ಹೊಳೀತೈತೆ
Smile-u ಕೊಟ್ಟು ಕರಿತೈತೆ

(ಘುಮ್ ಚಿಕ ಧಮ್ ಮಚಾಲೆ
ಘುಮ್ ಚಿಕ ಧೂಮ್ ಮಚಾಲೆ)

ಕಣ್ಣಿನಲೇ sketch-u ಹಾಕಿ heart-u ಕದ್ದವ್ಳೆ
Heart-u ಅನ್ನೋ ಅಡ್ಡದಲ್ಲಿ ಕುಂತೇ ಬಿಟ್ಟವ್ಳೆ
ಹೇ ನಿದ್ದೆ ಮಾಡಕ್ ಬಿಡ್ತಾಯಿಲ್ಲ ಮಾಟ ಮಾಡವ್ಳೆ
ಕನಸಲ್ಲಿ ಬಂದು ಬಂದು ಕಾಟ ಕೊಡ್ತವ್ಳೆ
ಹೇ ಸಾವಿರ ಧುಷ್ಮನ್ ಬಂದ್ರೂ
ಹೊಡೆಯೋ ಬಹದ್ದೂರ್ ಗಂಡು
ಇವಳ ನೆರಳು ಬಿದ್ರೂ ನಡುಕ ಯಾಕೋ, friend-u
Special-u, special-u ಏನೋ ಇಟ್ಟವ್ಳೆ
ಕಮಾಲು ಕಮಾಲು ತುಂಬಾ ಇಷ್ಟ ಆಗೋಗವ್ಳೆ
ದೇವರ ಆಣೆ ಮಗ
ಪ್ರೀತಿ ಒಂದು ಯೋಗ

ಲಾಂಗು ಮಗ ಲಾಂಗು
ಸೀರೆ ಉಟ್ಟ ಲಾಂಗು
ಲಕ ಲಕ ಹೊಳೀತೈತೆ
Smile-u ಕೊಟ್ಟು ಕರಿತೈತೆ

ಕಡ್ಡಿ ಮಿಠಾಯಿ ನೋಡಿ ಕಂದ ಖುಷಿ ಪಟ್ಟಂಗೆ
ತೈಯ್ಯ ತಕ್ಕ ಕುಣಿತೀನಿ ನಾನು ಒಳಗೊಳಗೇ
ಅವ್ಳಗೂ ಕೂಡ ಆಗ್ತಾ ಆಯ್ತಾ ನಂಗೆ ಆದಂಗೆ
ಯಾವ್ದು ಕೆಲಸ ಆಗ್ತಾಯಿಲ್ಲ, love-u ಯಾಕಿಂಗೆ
ದೇವರು ದೊಡ್ಡೋನಪ್ಪ
ಕಡಲಲಿ ಉಪ್ಪು ಇಟ್ಟ
ನನ್ನನು ಮರೆತಿಲ್ಲಪ್ಪ
ಎದೆಯಲಿ ಪ್ರೀತಿ ನೆಟ್ಟ
ಪ್ರೀತೀಲಿ ಜಗತ್ತೇ ತುಂಬಾ ಹೊಸತು
ನಗುತ್ತೆ ನಗುತ್ತೆ ನನ್ನ ನೋಡಿ ಯಾಕೆ ಅದು
ದೇವರ ಆಣೆ ಮಗ
ಪ್ರೀತೀಲಿ ಬಿದ್ದೆ ಈಗ

ಲಾಂಗು ಮಗ ಲಾಂಗು
ಸೀರೆ ಉಟ್ಟ ಲಾಂಗು
ಲಕ ಲಕ ಹೊಳೀತೈತೆ
Smile-u ಕೊಟ್ಟು ಕರಿತೈತೆ



Credits
Writer(s): V. Nagendra Prasad, Satheesh Aaryan
Lyrics powered by www.musixmatch.com

Link