My Daddy

ಅಪ್ಪ ಇಲ್ಲದೆ ನಾನಿಲ್ಲ
ನಮ್ಮಪ್ಪ ಇಲ್ಲದೆ ಏನಿಲ್ಲ
ಅಪ್ಪನ ಕಂಡ್ರೆ ನಂಗೆ ತುಂಬಾ love-u
ಮಾಡೋದಿಲ್ಲ ಅವರಿಗೆ ನೋವು
ಅಪ್ಪ ಇಲ್ಲದೆ ನಾನಿಲ್ಲ
ನಮ್ಮಪ್ಪ ಇಲ್ಲದೆ ಏನಿಲ್ಲ
ಅಪ್ಪನ ಕಂಡ್ರೆ ನಂಗೆ ತುಂಬಾ love-u
ಮಾಡೋದಿಲ್ಲ ಅವರಿಗೆ ನೋವು

ಏನೆ ಮಾಡು ಬಯ್ಯೋದಿಲ್ಲ, ನನ್ನ daddy
ಚಿಕ್ಕೊನಿದ್ದಾಗ್ ತಿದ್ದಿಸ್ತಿದ್ರು A B C D
ಪ್ರೀತಿ ಮಾಡೋದು ಕಲಿಬೇಕು ಇವರ ನೋಡಿ
ಬ್ರಹ್ಮ ಮಾಡಿರೋ best piece ನನ್ನ daddy
ಅಪ್ಪ ನೀನೆ He-man
ಅಪ್ಪ ನೀನೆ show man
ನಂಗೆ ನೀನೆ ಎಲ್ಲಾನು
ಅದಕ್ಕೆ ಹೇಳುವೆ ಕೇಳಿ
My daddy is my hero
(Hero)
My daddy super star-o
(Star-o)

(Oh daddy, oh daddy, oh daddy daddy daddy
Oh daddy, oh daddy, oh daddy daddy daddy
Oh daddy, oh daddy, oh daddy daddy daddy
Oh daddy, oh daddy, oh daddy daddy daddy)

Million dollar baby ಕಣೋ, one and only ನನ್ನ son-u
Pocket ಅಲ್ಲೇ ಇದ್ದಂಗೊಂದು fully loaded ಚಿನ್ನದ gun-u
Son-u ಇಲ್ಲಾಂದ್ರೆ ಇಲ್ಲ fun-u
ಯಾವತ್ತಿಗೂ ಇವ ನನ್ನ ಕಣ್ಣು
ಮಾತನಾಡಿದರೆ ಸಾವಿರ tonne-u
Number one

ನನ್ನ daddy ನನ್ನ ಪಾಲಿಗೆ god-u
ಮುಟ್ಟೋದೆ ಕಷ್ಟ ಇವರ speed-u
ಅಪ್ಪನಿಗಾಗೆ ಪ್ರಾಣ ನೀಡು
ಅಪ್ಪನಿಗಾಗೆ ಈ ಹಾಡು

ಮಗ ಇಲ್ಲದೆ ನಾನಿಲ್ಲ
ನನ್ ಮಗ ಇಲ್ಲದೆ ಏನಿಲ್ಲ
ಮಗನ ಕಂಡರೆ ನಂಗೆ ತುಂಬಾ love-u
ಮಾಡೋದಿಲ್ಲ ಅವನಿಗೆ ನೋವು
ಮಗ ಇಲ್ಲದೆ ನಾನಿಲ್ಲ
ನನ್ ಮಗ ಇಲ್ಲದೆ ಏನಿಲ್ಲ
ಮಗನ ಕಂಡರೆ ನಂಗೆ ತುಂಬಾ love-u
ಅದಕ್ಕೆ ಹೇಳುವೆ ಕೇಳಿ

My sunny is my hero
(Hero)
My son is superstar, star-o

(Oh sunny, oh sunny, oh sunny, sunny
Oh sunny, oh sunny, oh sunny, sunny, sunny
Oh sunny, oh sunny, oh sunny, sunny, sunny
Oh sunny, oh sunny, oh sunny, sunny, sunny)

ಅಪ್ಪ ಅಂದ್ರೆ ಭಯಪಡೋ scene-ಎ ಇಲ್ಲ life ಅಲ್ಲಿ
ಒಟ್ಟಿಗೆ ಕೂತು ಗುಂಡು ಹಾಕುತೀವಿ
ಒಟ್ಟಿಗೆ ಸೇರಿ sound-u ಮಾಡುತೀವಿ
Miss-ಎ ಆಗದ understanding ಇರೋ super ಜೋಡಿ
Oh my daddy, oh my daddy,oh my daddy

ಲೋ ಮಗನಾ ನಿನ್ನಂಥ ಮಗ ಎಲ್ಲೂ ಸಿಕ್ಕಲ್ಲ
ನನ್ನ ಪುಟ್ಟಾಣಿ ನೀನೆ, ಬಟಾಣಿ ನೀನೆ
ಚಿಂಟಾರಿ ನೀನೆ, ಬುಡಾರಿ ನೀನೆ
ಕೂಸು ನೀನೆ boss-u ನೀನೆ
ಚಿನ್ನ ನೀನೆ ಚತ್ರಿ ನೀನೆ
ಪಾಪು ನೀನೆ, ಪೋಲಿ ನೀನೆ
ಅಪ್ಪಿ ನೀನೆ puppy ನೀನೆ
ಕಳ್ಳ ನೀನೆ, ಮಳ್ಳ ನೀನೆ

My daddy is my hero
(Hero)
My daddy super star-o
(Star-o)

(Oh daddy, oh daddy, oh daddy daddy daddy
Oh daddy, oh daddy, oh daddy daddy daddy
Oh daddy, oh daddy, oh daddy daddy daddy
Oh daddy, oh daddy, oh daddy daddy daddy)

Daddy, you are my hero, daddy



Credits
Writer(s): S A Lokesh Kumar, Chandan Sp
Lyrics powered by www.musixmatch.com

Link