Edavatt Aiatu

ಎಡವಟ್ಟಾಯ್ತು
ತಲೆಕೆಟ್ಹೋಯ್ತು
ಎಡವಟ್
ತಲೆಕೆಟ್
ಎಡವಟ್
ತಲೆಕೆಟ್
ಹಗಲೊತ್ ಕನಸು
(ಹಗಲೊತ್ ಕನಸು, ಹಗಲೊತ್ ಕನಸು, ಹಗಲೊತ್ ಕನಸು)

ಎಡವಟ್ಟಾಯ್ತು
ತಲೆಕೆಟ್ಹೋಯ್ತು
ಉಪ್ಪು ಖಾರ ತಿಂದ bodyಗಿಪ್ಪತೆಂಟಾಯ್ತು
ಹಗಲೊತ್ತಲ್ಲೇ
ಕನಸು ಬಿತ್ತು
ಬೆನ್ನಿಗೆ ನಿನ್ನ ಬಿಂದಿ ಅಂಟಿ
ತಲೆಕೆಟ್ಟು ಹೋಯ್ತು

ಎಡವಟ್ಟಾಯ್ತು
ಮನೆಬಿಟ್ಟಾಯ್ತು
ತಲೆಕೆಟ್ಹೋಯ್ತು
ಮನ ಕೊಟ್ಟಾಯ್ತು
ಕಾರಣವಿರದೆ ಕಾಲಿನ ಗೆಜ್ಜೆ ಘಲ್ಲೆಂದಗಾಯ್ತು
ಹಗಲೊತ್ತಲ್ಲೇ
ಗೊತ್ತೆ ಇರದೇ
ಕನಸು ಬಿತ್ತು
ಹಿಂಗಾಗೋಯ್ತು
ಕೆನ್ನೆಗೆ ನಿನ್ನ ಉಸಿರು ತಾಕಿ ಝಲ್ಲೆಂದಂಗಾಯ್ತು

(ಎಡವಟ್
ಎಡವಟ್
ವಟ ವಟ ವಟ ವಟ ವಟ ಎಡವಟ್
ಎಡವಟ್
ಎಡವಟ್
ವಟ ವಟ ವಟ ವಟ ವಟ ಎಡವಟ್)

ಹಾರಾಡೋ ನಿನ್ನ ಕೂದಲಾಣೆಗು ಹೇಳುವೆನು
Loose ಆದೆ ಸೋಕಿ ಚೂಡಿದಾರದ ಪಲ್ಲು
English-yನಲ್ಲಿ ಬೇಕು ಎಂದರೆ ಹಾಡುವೆನು
ನೀ ಕ್ಷಮಿಸಬೇಕು ನಾ ಎಂಟ್ನೇ class-u fail-u
Teacher ನಾನು ಶಿಷ್ಯ ನೀನು
School-u ಚಾಲು ಆಯ್ತು
ಜ್ವರ ಬಂದಾಯ್ತು

ಎಡವಟ್ಟಾಯ್ತು
ಸ್ವರನಿಂತೋಯ್ತು
ತಲೆಕೆಟ್ಹೋಯ್ತು
ಉಪ್ಪು ಖಾರ ತಿಂದ bodyಗ್ ಇಪ್ಪತೆಂಟಾಯ್ತು
ಬೆಳಗಾಗೆದ್ದು
ಹಗಲೊತ್ತಲ್ಲೇ
ಎಲ್ಲಾಬಿಟ್ಟು
ಕನಸು ಬಿತ್ತು
ಸೀಮೆ ಎಣ್ಣೆ can-uಹಿಡಿದು queue ನಿಲ್ಲಂಗಾಯ್ತು

(ತಲೆಕೆಟ್ ತಲೆಕೆಟ್
ತಲೆಕೆಟ್ ತಲೆಕೆಟ್)

Season-u ಬಂತು
ಮಾರಿಕುಳಿತೆನು ಮನಸನ್ನೇ
Sale ಆಗಿ ಹೋಯ್ತು ಇದ್ದಿದ್ದೊಂದು heart-u
ನಿಂತಲ್ಲೇ deal-u (deal-u)
ಮಾಡಿ ಮುಗಿಸಿದೆ ನೀನಿಂದು
ನಿಂದೊಳ್ಳೆ chance-u ಕೊಡ್ಸು ಬಾರೆ sweet-u
ಬ್ರಹ್ಮಚಾರಿ ಬಾಳು ಕೊನೆಗೂ closeಆಗಿಹೋಯ್ತು

ಎಡವಟ್ಟಾಯ್ತು
ತಲೆಕೆಟ್ಹೋಯ್ತು
ತಲೆಕೆಟ್ಹೋಯ್ತು
ಎಡವಟ್ಟಾಯ್ತು
ಉಪ್ಪು ಖಾರ ತಿಂದ bodyಗಿಪ್ಪತೆಂಟಾಯ್ತು
ಹಗಲೊತ್ತಲ್ಲೇ
ಕನಸು ಬಿತ್ತು
ಕನಸು ಬಿತ್ತು
ಹಗಲೊತ್ತಲ್ಲೇ
ಬೆನ್ನಿಗೆ ನಿನ್ನ ಬಿಂದಿ ಅಂಟಿ
ತಲೆಕೆಟ್ಹೋಯ್ತು
ಎಡವಟ್ಟಾಯ್ತು
ಮನೆಬಿಟ್ಟಾಯ್ತು
ತಲೆಕೆಟ್ಹೋಯ್ತು
ಮನ ಕೊಟ್ಟಾಯ್ತು
ಕಾರಣವಿರದೆ ಕಾಲಿನ ಗೆಜ್ಜೆ ಘಲ್ಲೆಂದಗಾಯ್ತು
ಹಗಲೊತ್ತಲ್ಲೇ
ಗೊತ್ತೆ ಇರದೇ
ಕನಸು ಬಿತ್ತು
ಹಿಂಗಾಗೋಯ್ತು
ಕೆನ್ನೆಗೆ ನಿನ್ನ ಉಸಿರು ತಾಕಿ ಝಲ್ಲೆಂದಂಗಾಯ್ತು
ಎಡವಟ್ಟಾಯ್ತು



Credits
Writer(s): Yogaraj Bhat, Harikrishna V
Lyrics powered by www.musixmatch.com

Link