Gunturu Gunturu

గుంటూరు గుంటూరు
నా ఊరు గుంటూరు
ಒಂಚೂರು ಒಂಚೂರು
వస్తావా అంటారు
ಕೇಳ್ತಾರೆ ಎಲ್ಲಾರು ನಾನು ಇನ್ನು single-a
ಗೊತ್ತಿಲ್ಲ ಯಾರಿಗೂ ನಾನು ಮಿರ್ಚಿ ಮಸಾಲಾ
ಬಾಯಲ್ಲಿ ಇಟ್ರೆ ಖಾರಾನೋ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ kick-ಅಮ್ಮ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ kick-ಅಮ್ಮ

ಗುಟುಕ ಬಿಟ್ಟಾಕು, ಚುಟ್ಟ ಗಿಟ್ಟ ಸುಟ್ಟಾಕು, ಬಾ

ಸುಕ್ಕ ಬಿಸಾಕು ಎಗ್ಗ ಮಗ್ಗ ನಾ kick-u ಬಾ

Computer ಹುಡ್ಗ ನನ್ನ software ಅಂತಾನೆ
ಹಳ್ಳಿ ಹೈದ ನೋಡ್ಲಾ ಸುಂಕಿ ಕೊಯ್ಲು ಅಂತಾನೆ
ಪರ್ಸಾದ ಅಂತಾರ್ ನನ್ನ ಪೂಜೆ ಮಾಡೋರು

ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ kick-ಅಮ್ಮ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ kick-ಅಮ್ಮ

గుంటూరు గుంటూరు
నా ఊరు గుంటూరు
ಒಂಚೂರು ಒಂಚೂರು
వస్తావా అంటారు

ಆಂಧ್ರ madam-u ಅಡ್ಡ ದಿಡ್ಡಿ ಗಂಡಲ್ಲ ನಾ

ಇಟ್ಟ ಗುರಿನಾ ಅಪ್ಪಿ ತಪ್ಪಿ ತಪ್ಪೊಲ್ಲ ನಾ

ಸುನಾಮಿ ಅಂತ ನನ್ನ ಕೂಗುತಾರಲ್ಲ
ಹರಾಮಿ ಮಂದಿಗೆಲ್ಲ ಬೀಸೋ ಬಿಸ್ಮಿಲ್ಲಾ
ಚಾಳಿಗೆ ನಿಂತಾಗೆಲ್ಲ ನಾನೇ ಜಲೀಲ
ಏ ಅಕ್ಕಿಪೇಟೆ ಲಕ್ಕಮ್ಮ
ನಿನ್ ಆಟ ಸಾಕು ನಿಲ್ಸಮ್ಮ
ಏ ಅಕ್ಕಿಪೇಟೆ ಲಕ್ಕಮ್ಮ
ನಿನ್ ಆಟ bandh-u ಮಾಡಮ್ಮ

గుంటూరు గుంటూరు
నా ఊరు గుంటూరు
ಒಂಚೂರು ಒಂಚೂರು
వస్తావా అంటారు
ಕೇಳ್ತಾರೆ ಎಲ್ಲಾರು ನಾನು ಇನ್ನು single-a
ಗೊತ್ತಿಲ್ಲ ಯಾರಿಗೂ ನಾನು ಮಿರ್ಚಿ ಮಸಾಲಾ
ಬಾಯಲ್ಲಿ ಇಟ್ರೆ ಖಾರಾನೋ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ kick-ಅಮ್ಮ
ನಾ ಅಕ್ಕಿಪೇಟೆ ಲಕ್ಕಮ್ಮ
ನಾ ಸಿಕ್ಕಾಪಟ್ಟೆ kick-ಅಮ್ಮ



Credits
Writer(s): Harikrishna V, Kaviraj Kaviraj
Lyrics powered by www.musixmatch.com

Link