Simpallagi Helateen Kele

ಸಿಂಪಲ್ಲಾಗ್ ಹೇಳ್ತಿನ್
ಕೇಳೆ ನಮ್ಮೂರ ಬಾಷೆ

ಸಿಂಪಲ್ಲಾಗ್ ಹೇಳ್ತಿನ್
ಕೇಳೆ ನಮ್ಮೂರ ಬಾಷೆ

ಸಿಂಪಲ್ಲಾಗ್ ಹೇಳ್ತಿನ್
ಕೇಳೆ ನಮ್ಮೂರ ಬಾಷೆ
ದಿಲ್ಲಿಗೂ ಬೇಕು
ನಮ್ಮ ಕನ್ನಡ ಭಾಷೆ

ರಾಗಿಮುದ್ದೆಲಿದೆ
ನಮ್ಮ ತಾಕತ್ತು
ಬಸ್ಸಾರು ಉಪ್ಪೆಸರಲ್ಲಿ
ಅದರ ಕಸರತ್ತು

ಮಸ್ತಿಗೆ ಮಸ್ತು
ನಮ್ಮ ಬಾಷೆಯ ಗತ್ತು

ಸಿಂಪಲ್ಲಾಗ್ ಹೇಳ್ತಿನ್
ಕೇಳೆ ನಮ್ಮೂರ ಬಾಷೆ
ದಿಲ್ಲಿಗೂ ಬೇಕು
ನಮ್ಮ ಕನ್ನಡ ಭಾಷೆ

ಮೈಸೂರ ಮಾತಿನಲ್ಲಿ
ಮಲ್ಲಿಗೆ ಗಂಧ
ಮಡಿಕೇರಿ ಮಾತಲ್ಲಿ
ದೇಶಪ್ರೆಮಾನೆ

ಜೋಳದ ರೊಟ್ಟಿಗೆ
ಬೆಣ್ಣೆಯು ಚಂದ
ಹುಬ್ಬಳ್ಳಿ ಮಾತಲ್ಲಿ
ಗಂಡೆದೆ ಕಣೆ

ನಮ್ಮೂರ ಭಾಷೆ
ಆಹಾ ಚಿನ್ನದ ಭಾಷೆ
ಪ್ರೀತಿಸೋ ಭಾಷೆ
ನಮ್ ಕನ್ನಡ ಭಾಷೆ

ಸಿಂಪಲ್ಲಾಗ್ ಹೇಳ್ತಿನ್
ಕೇಳೆ ನಮ್ಮೂರ ಬಾಷೆ
ದಿಲ್ಲಿಗೂ ಬೇಕು
ನಮ್ಮ ಕನ್ನಡ ಭಾಷೆ

ರಾಗಿಮುದ್ದೆಲಿದೆ
ನಮ್ಮ ತಾಕತ್ತು
ಬಸ್ಸಾರು ಉಪ್ಪೆಸರಲ್ಲಿ
ಅದರ ಕಸರತ್ತು
ಮಸ್ತಿಗೆ ಮಸ್ತು
ನಮ್ಮ ಬಾಷೆಯ ಗತ್ತು

ಕಡಲೂರ ಮಾತಿನಲ್ಲಿ
ಒಡನಾಳದಿಂಪು
ಮಲೆನಾಡ ಮಣ್ಣಿನ
ಮಾತೆ ಮುತ್ತಂತೆ

ರುಚಿಯಲ್ಲಿ ತುಪ್ಪದ
ಹೋಳಿಗೆಯಂತೆ
ಶುಚಿಯಲ್ಲಿ ತಾಯಿಯ
ಎದೆಯ ಹಾಲಂತೆ

ನಮ್ಮೂರ ಬಾಷೆ
ಆಹಾ ಸಕ್ಕರೆ ಭಾಷೆ
ನನ್ನೆದೆಯ ಬಾಷೆ
ಈ ಕನ್ನಡ ಭಾಷೆ

ಸಿಂಪಲ್ಲಾಗ್ ಹೇಳ್ತಿನ್
ಕೇಳೆ ನಮ್ಮೂರ ಬಾಷೆ
ದಿಲ್ಲಿಗೂ ಬೇಕು
ನಮ್ಮ ಕನ್ನಡ ಭಾಷೆ

ರಾಗಿಮುದ್ದೆಲಿದೆ
ನಮ್ಮ ತಾಕತ್ತು
ಬಸ್ಸಾರು ಉಪ್ಪೆಸರಲ್ಲಿ
ಅದರ ಕಸರತ್ತು
ಮಸ್ತಿಗೆ ಮಸ್ತು
ನಮ್ಮ ಬಾಷೆಯ ಗತ್ತು

ಸಿಂಪಲ್ಲಾಗ್ ಹೇಳ್ತಿನ್
ಕೇಳೆ ನಮ್ಮೂರ ಬಾಷೆ
ದಿಲ್ಲಿಗೂ ಬೇಕು
ನಮ್ಮ ಕನ್ನಡ ಭಾಷೆ

ನಮ್ಮೂರ ಬಾಷೆ
ಆಹಾ ನಮ್ಮೂರ ಬಾಷೆ
ನಮ್ಮೂರ ಬಾಷೆ
ನಮ್ ಕನ್ನಡ ಭಾಷೆ



Credits
Writer(s): Gurukiran, S. Narayan
Lyrics powered by www.musixmatch.com

Link