O Huduga

ಓ... ಹುಡುಗ ನೀನು ಕುರುಡ ಪ್ರೀತಿ ಕಾಣದೇ ಕಣ್ಣೀಗೆ
ಓ... ಹುಡುಗ ನೀನು ಕುರುಡ ಪ್ರೀತಿ ಕಾಣದೇ ಕಣ್ಣೀಗೆ
ಹೇ.ಹುಡುಗೀ ನೀನಾ ಮೂಕೀ
ಹೇಳಬಾರದೇ ನೀ ನಂಗೇ
ಓ... ಹುಡುಗ ನೀನು ಕುರುಡ ಪ್ರೀತಿ ಕಾಣದೇ ಕಣ್ಣೀಗೆ
ಓಮ್ಮೇ ನೀ ಸುಮ್ಮನೆ ನನ್ನ ಈ ಕಣ್ಣಣೇ
ನೀ ಕದ್ದು ನೋಡಿಲ್ಲಾವೇನು
ನನ್ನೇದೆ ಮೇಲ್ಲಾನೆ ಕೂಗಿದೇ ಮೇಲ್ಲಾನೇ
ತಿರುಗೇಕೆ ನೋಡಿಲ್ಲಾ ನೀನೂ
ಯಾರೋ ಕರೆದರು ಅಂಥಾ ತೀರುಗೀ ನೋಡಿದೇ
ಯಾರು ಕಾಣದೆ ಹಾಗೇ ಮುಂದೆ ಸಾಗಿದೇ
ಕರೆದಿದ್ದು ನನ್ನನ್ನು ನೀನಾ
ಓ... ಹುಡುಗ ನೀನು ಕುರುಡ ಪ್ರೀತಿ ಕಾಣದೇ ಕಣ್ಣೀಗೆ
ಉಮೇಶ್ ಪೀ ಮುಗೇರ
ನಡೇಯುವ ದಾರಿಲೆ ಬಂದರು ಎದುರಲಿ
ನನ್ನೇಕೆ ನೀ ನೋಡಲಿಲ್ಲಾ
ತುಂತುರು ಮಳೆಯಲಿ ನೆಂದರು ಜೋತೆಯಲಿ
ಇಂದೇಕೆ ಗೋತ್ತಾಗಲಿಲ್ಲಾ
ಪ್ರೀತಿ ಹುಟ್ಟುವ ರೀತಿ ಗೋತ್ತೆ ಆಗದು
ಬಚ್ಚಿ ಇಟ್ಟರು ಪ್ರೀತಿ ಮುಚ್ಚಿ ಹೋಗದು
ಇನ್ನಾದರು ಹೇಳು ನೀನೇ
ಓ... ಹುಡುಗ ನೀನು ಕುರುಡ ಪ್ರೀತಿ ಕಾಣದೇ ಕಣ್ಣೀಗೆ
ಹೇ.ಹುಡುಗೀ ನೀನಾ ಮೂಕೀ
ಹೇಳಬಾರದೇ ನೀ ನಂಗೇ
ಓ... ಹುಡುಗ ನೀನು ಕುರುಡ ಪ್ರೀತಿ ಕಾಣದೇ ಕಣ್ಣೀಗೆ



Credits
Writer(s): V Nagendra Prasad
Lyrics powered by www.musixmatch.com

Link