Huchcha Na Huchcha (From "Maanikya")

(He's a hero
Ever charming
Such a darling
He's got power, like a sunshine
He's my star forever)

(He's the modern hero
He's the dashing star
Say yeah yeah)

ಹಿಂಗ್ ಅಂದ್ರೆ ಹಂಗಂತೀನ್
ಹಂಗ್ ಅಂದ್ರೆ ಹಿಂಗಂತೀನ್
(ಹುಚ್ಚಾ ನಾ ಹುಚ್ಚ ನಾ
ಹುಚ್ಚಾ ನಾ ಹುಚ್ಚ)

ಬಾ ಅಂದ್ರೆ ಹೊಂಟೋಯ್ತಿನ್
ಹೋಗ್ ಅಂದ್ರೆ ಓಡ್ ಬರ್ತೀನ್

(ಹುಚ್ಚಾ ನಾ ಹುಚ್ಚ ನಾ
ಹುಚ್ಚಾ ನಾ ಹುಚ್ಚ)

ನಾನು ಟಾಂಗಾಗಾಡಿ ಒಂದು horseಇದ್ದಂಗೆ
ಅಮಬಾಸೆ time ಅಲ್ಲಿ torch ಇದ್ದಂಗೆ
Black-u ticket-e ಗೆ ಬೋಣಿ ಹಂಗೆ
ಕನ್ನಡ industryಗೆ ಏಣಿಹಂಗೆ

(ಹುಚ್ಚಾ ನಾ ಹುಚ್ಚ ನಾ
ಹುಚ್ಚಾ ನಾ ಹುಚ್ಚ
ಹುಚ್ಚಾ ನಾ ಹುಚ್ಚ ನಾ
ಹುಚ್ಚಾ ನಾ ಹುಚ್ಚ)

ಹಿಂಗ್ ಅಂದ್ರೆ ಹಂಗಂತೀನ್
ಹಂಗ್ ಅಂದ್ರೆ ಹಿಂಗಂತೀನ್
(ಹುಚ್ಚಾ ನಾ ಹುಚ್ಚ ನಾ
ಹುಚ್ಚಾ ನಾ ಹುಚ್ಚ)

(One, two, three, four, go)

ನನ್ನ ಶಂಖು shapeಯಿನ ಹೃದಯ
ಎದೆಯಿಂದ ಹೊರಬಂದು 'ಪಾಂವ್' ಅಂತ ಕೂಗೈತೆ
(ಪಾಂವ್)
Sound-u ಕೇಳಿದ ಇಬ್ರು ಹುಡುಗೀರು ಓಡ್ಬಂದು counfusion ಆಗೈತೆ
ಮೊದಲೇ ನಮ್ಮ ತಲೆ ಸರಿ ಇಲ್ಲ
ಹುಡುಗೀರಿಗೆ ಇದು ತಿಳಿಯೋದಿಲ್ಲ
Love ಆಗಲು ನಮ್ಗೆ ತಡವೆಯಿಲ್ಲ
ಶುರು ಆದರೆ ತಗೋ ಮುಗಿಯೋದಿಲ್ಲ
ನಾನು ಹುಡ್ಗೀರ ಹೃದಯಕ್ಕೆ bell ಇದ್ದಂಗೆ
ಕಾಮಣ್ಣನ ಕೈಲಿ bill ಇದ್ದಂಗೆ
ರೇಷ್ಮೆ ಸೀರೆ ಕುಚ್ಚು border ಅಂಗೆ
ಕೆನ್ನೆ ಮೇಲೆ ಬೀಳೋ powder ಅಂಗೆ

(ಹುಚ್ಚಾ ನಾ ಹುಚ್ಚ ನಾ
ಹುಚ್ಚಾ ನಾ ಹುಚ್ಚ
ಹುಚ್ಚಾ ನಾ ಹುಚ್ಚ ನಾ
ಹುಚ್ಚಾ ನಾ ಹುಚ್ಚ)

ಕಿತ್ತೋದ ಮಾಮೂಲಿ ಬದುಕಲ್ಲಿ ಏನ್ ಐತೆ
ಸ್ವಲ್ಪ ನೀವೇ ಹೇಳಿ boss-u
ದಮ್ ಇದ್ರೆ ನನ್ನಂಗೆ body ತೋರ್ಸಿ ಸ್ವಾಮಿ
ಹೇಳ್ಕೇಳಿ ನಾ ಹುಟ್ಟ loose-u
Life ಅಲ್ಲೇ ತಲೆ ಸರಿಗೈತೆ ಅಂತ ಹೇಳವ್ನೆ
ನಿಜವಾದ ಹುಚ್ಚ
(ಹುಚ್ಚ)
ನಾ ಹುಚ್ಚ ಅಂತ ಬಾಯಿ ತುಂಬಾ ಹೇಳವ್ನೆ
ನಿಜವಾಗ್ಲೂ ಒಳ್ಳೆಯ ಮನ್ಸ
For more details contact ಕಿಚ್ಚ

ನಾನು mental ಆಸ್ಪತ್ರೆಗೆ ಮೇಸ್ತ್ರಿ ಹಂಗೆ
ಮಿರ್ಚಿ ಇಡೋದ್ರಲ್ಲಿ master ಇದ್ದಂಗೆ
ಖಾರ ತಿಂದ ಮೇಲೆ ನೀರ್ ಇದ್ದಂಗೆ
ಬೂಂದಿ ಲಾಡುನಲ್ಲಿ ದ್ರಾಕ್ಷಿ ಹಂಗೆ

(ಹುಚ್ಚಾ ನಾ ಹುಚ್ಚ ನಾ
ಹುಚ್ಚಾ ನಾ ಹುಚ್ಚ
ಹುಚ್ಚಾ ನಾ ಹುಚ್ಚ ನಾ
ಹುಚ್ಚಾ ನಾ ಹುಚ್ಚ)

ಹಿಂಗ್ ಅಂದ್ರೆ ಹಂಗಂತೀನ್
ಹಂಗ್ ಅಂದ್ರೆ ಹಿಂಗಂತೀನ್

(ಹುಚ್ಚಾ ನಾ ಹುಚ್ಚ ನಾ
ಹುಚ್ಚಾ ನಾ ಹುಚ್ಚ)



Credits
Writer(s): S A Lokesh Kumar, Yogaraj R Bhatt
Lyrics powered by www.musixmatch.com

Link