Seereli Hudugeena

ಸೀರೆಲಿ ಹುಡುಗಿರ ನೋಡಲೆಬಾರದು, ನಿಲ್ಲಲ್ಲ temperature-u
School-ಲಿ ಹೇಳಿಕೊಡ್ಬೋದಿತ್ತು, ಹೇಳ್ಲಿಲ್ಲ ನಮ್ teacher-u
ನಂಗೆ answer ಒಂದು ಬೇಕಿದೆ, ಸೀರೆ transparent-u ಯಾಕಿದೆ?
ಅದೆಷ್ಟೇ ಬೇಡ ಅಂದ್ರೂ ಕಣ್ಣು ಕದ್ದ್-ಕದ್ದು ನೋಡ್ -ನೋಡ್ತದೆ
ಅದ್ಯಾಕೋ ಮನಸು ಮೊನ್ನೆಯಿಂದ ಮುದ್ದ್-ಮುದ್ದು ಮಾತ್ ಆಡ್ತದೆ

ಪಾ, ಪಾ-ಪಾ, ಪಾ-ಪಾ-ಪಾ
ಪಾ, ಪಾ-ಪಾ, ಪಾ-ಪಾ-ಪಾ
ಪಾ, ಪಾ, ಪಾ-ಪಾ, ಪಾ-ಪಾ-ಪಾ
ಪಾ, ಪಾ-ಪಾ, ಪಾ-ಪಾ-ಪಾ, ಪಾ-ಪಾ-ಪಾ, ಪಾ-ಪಾ-ಪಾ...

ಸೀರೆಲಿ ಹುಡುಗಿರ ನೋಡಲೆಬಾರದು, ನಿಲ್ಲಲ್ಲ temperature-u
School-ಲಿ ಹೇಳಿಕೊಡ್ಬೋದಿತ್ತು, ಹೇಳ್ಲಿಲ್ಲ ನಮ್ teacher-u

ಪಾ, ಪಾ, ಪಾ, ಪಾ, ಪಾ, ಪಾ-ಪಾ
ಪಾ, ಪಾ, ಪಾ, ಪಾ, ಪಾ, ಪಾ-ಪಾ

ನನ್ನ ಎರಡೂ ಕಣ್ಣು ಒಟ್ಟೊಟ್ಗೆ ನಗ್ತಿದ್ವು, ಒಟ್ಟೊಟ್ಗೆ ಅಳ್ತಿದ್ವು, ಒಟ್ಟೊಟ್ಗೆ ಮಿಂಚ್ತಿದ್ವಲ್ಲೋ
ಸುಂದರಿ ಎಂದು ಹೇಗ್ ಕಂಡಳೋ? ದೋಸ್ತಿಯ ಮರೆತವು ಕಣ್ಗಳೋ?
ಒಂದೇ ಒಂದು ಸಣ್ಣ ತಪ್ಪು ಮಾಡೋ ಆಸೆ ಇವ್ಳು ಒಪ್ಪಿಕೊಂಡರೆ
ಏನು punishment-u ಆಗಬಹುದು ಒಮ್ಮೆ ಕೆನ್ನೆ ಕಚ್ಚಿ ಬಿಟ್ಟರೆ?
ಪುಕ -ಪುಕ-ಪುಕ, ಯಾಕೋ ಪುಕ-ಪುಕ
ಅದೆಷ್ಟೇ ಬೇಡ ಅಂದ್ರೂ ತೋಳು ತಾನಾಗೇ ಚಾಚ್ಕೊಂತದೆ
ಅದೆಷ್ಟೇ ಬೇಕು ಅಂದ್ರೂ kiss-u postpone-u ಆಗೋಗ್ತದೆ, धत् तेरे की

ಪಾ, ಪಾ-ಪಾ, ಪಾ-ಪಾ-ಪಾ
ರ -ಪಾ, ಪಾ-ಪಾ, ರಾ-ಪಾ-ಪಾ
ಪಾ, ಪಾ, ಪಾ-ರಾ, ರಾ-ಪಾ-ಪೋ
ಪಾ, ರಾ-ಪಾ, ಪಾ-ಪಾ-ಪೋ

ರಕ್ಕೋ, ರಕ್ಕೋಮಯೋ
ರಕ್ಕೋ, ರಕ್ಕೋಮಯೋ
ರಕ್ಕೋ, ರಕ್ಕೋಮಯೋ, ರಕ್ಕೋ, ರಕ್ಕೋಮಯೋ
ರಕ್ಕೋ, ರಕ್ಕೋಮಯೋ, ರಕ್ಕೋಮಯೋ, ರಕ್ಕೋಮಯೋ

ಏ, ಚೆನ್ನಾಗಿತ್ತು ಜೀವನ, एकदम-u love ಆಗಿ, ಎದೆಯೆಲ್ಲ ಕಾಡಾಗಿ, road-ಎಲ್ಲ ಹೂ ಆಯ್ತಲ್ಲ
Girlfriend ಬಂದರೆ ಬಾಳಿಗೆ, future-u ತುಪ್ಪದ ಹೋಳಿಗೆ
ಚೂರೂ ಕಿರಿಕು ಆಗಬಾರ್ದು ಪ್ರೀತಿಯಲ್ಲಿ, ನೋವು ಅದಾಗೇ ಆಗ್ತದೆ
ಏನೂ ನಡಿದೇ ಇದ್ರೂ ಮೈ-ಕೈ ನೋವು, ಯಾವ ಮುಲಾಮು ಸಿಕ್ಕದೆ
ಮುಖ ಲಕ -ಲಕ, ಆಹಾ, ಏನೋ ಸುಖ!
ಅದೆಷ್ಟೇ ಬೇಡ ಅಂದ್ರೂ night-u ಮಲಗೋದೆ late ಆಗ್ತದೆ
ಅದೆಷ್ಟೇ जल्दी ಎದ್ರೂ ಬೆಳಗ್ಗೆ ೧೧ ಆಗಿರ್ತದೆ

ಪಾ, ಪಾ-ಪಾ, ಪಾ-ಪಾ-ಪಾ
ಪಾ, ಪಾ-ಪಾ, ಪಾ-ಪಾ, ಪಾ, ಪಾ, ಪಾ
ಪಾ, ಪಾ, ಪಾ-ರಾ, ರಾ-ಪಾ-ರೂ
ತು, ರೂ-ರೂ, ರೂ-ರೂ-ರೂ...

ಸೀರೆಲಿ ಹುಡುಗಿರ ನೋಡಲೆಬಾರದು, ನಿಲ್ಲಲ್ಲ temperature-u
School-ಲಿ ಹೇಳಿಕೊಡ್ಬೋದಿತ್ತು, ಹೇಳ್ಲಿಲ್ಲ ನಮ್ teacher-u



Credits
Writer(s): Harikrishna V, Bhatt R
Lyrics powered by www.musixmatch.com

Link