Airdellu Airchillu

(ಚಿಂಕ್ ಚಕ್
ಚಿಂಕ್ ಚಕ್
ರಾರಾ ವೇಣು ಗೋಪಾಲ) (ಚಿಂಕ್ ಚಕ್)
(ಚಿಂಕ್ ಚಕ್
ಚಿಂಕ್ ಚಕ್
ಚಿಂಕ್ ಚಕ್)
ರಾರಾ ವೇಣು ಗೋಪಾಲ) (ಚಿಂಕ್ ಚಕ್)
(ಚಿಂಕ್ ಚಕ್
ಚಿಂಕ್ ಚಕ್
ಚಿಂಕ್ ಚಕ್
ಚಿಂಕ್ ಚಕ್
ಚಿಂಕ್ ಚಕ್
ಚಿಂಕ್ ಚಕ್
ಚಿಂಕ್ ಚಕ್)

ಏರ್ಡೆಲ್ಲು ಏರ್ಚೆಲ್ಲು e-mail-u gmail-u
Network-u ಸಿಗುತಿಲ್ಲ ಏನ್ಮಾಡಲಿ
Whatsapp-u wechat-u gtalk-u skype-u-ನೂ
ಕೈ ಕೊಡ್ತು ಸರಿಯಾಗಿ ಏನ್ಮಾಡಲಿ
Yahooನೂ ಇಲ್ಲ ಊಹೂನೂ ಇಲ್ಲ
Currency ಇದ್ರೂ work ಆಗುತಿಲ್ಲ
High tech-u ವನವಾಸ ಏನ್ಮಾಡಲಿ

ಏರ್ಡೆಲ್ಲು ಏರ್ಚೆಲ್ಲು e-mail-u gmail-u
Network-u ಸಿಗುತಿಲ್ಲ ಏನ್ಮಾಡಲಿ
Whatsapp-u wechat-u gtalk-u skype-u-ನೂ
ಕೈ ಕೊಡ್ತು ಸರಿಯಾಗಿ ಏನ್ಮಾಡಲಿ

(ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ
ಸಿಂಗಾರಿನಮ್ ಸಿಂಗಾರಿನಮ್
ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ
ಸಿಂಗಾರಿನಮ್ ಸಿಂಗಾರಿನಮ್)

(ಚಿಂಕ್ ಚಕ್
ಚಿಂಕ್ ಚಕ್
ಚಿಂಕ್ ಚಕ್
ಚಿಂಕ್ ಚಕ್)

ಬರೆದೆನು ಒಂದು ಪ್ರೇಮದ ಪತ್ರ
ಸೇರಿಸಲೇಬೇಕು lover-u ಹತ್ರ
ಅದಕೆಂದೇ ಬಿಳಿ dove-u ತಂದಾಯಿತು
ಅದರ್ ಕಾಲ್ಗೆ love letter lock ಆಯಿತು
ಬಿಳಿ dove rocket-ಅಂಗ್ ಹಾರ್ ಬಿಟ್ಟಿತು
On the way ಕರಿ dove ಕಣ್ ಹೊಡೆಯಿತು
ಹೀಗಾಗಿ ನನ love-u ನೀರ್ ಪಾಲ್ ಆಯಿತು

ಏರ್ಡೆಲ್ಲು ಏರ್ಚೆಲ್ಲು e-mail-u gmail-u
Network-u ಸಿಗುತಿಲ್ಲ ಏನ್ಮಾಡಲಿ
Whatsapp-u wechat-u gtalk-u skype-u-ನೂ
ಕೈ ಕೊಡ್ತು ಸರಿಯಾಗಿ ಏನ್ಮಾಡಲಿ

(ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ
ರಾರಾ ವೇಣು ಗೋಪಾಲ
ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ ಸಿಂಗ್ಡ್ ಸಾರೇನ
ರಾರಾ ವೇಣು ಗೋಪಾಲ)

ಬರುತಲಿದೆ red color ಕೆಂಡದ ಕೋಪ
ಅಯ್ಯಯ್ಯೋ ನಾನೇನು ಮಾಡಿದೆ ಪಾಪ
ಪ್ರೇಯಸಿಯು waiting-u telegram-ಇಗೆ
Telegram-u service-u shed ಆಗಿದೆ
ಹೀಗಾಗಿ ನನ love-u stop ಆಗಿದೆ
ಆದ್ರೆ
ಕನಸಲ್ಲೂ ನನ್ನವಳ ಮೊಗವು ಕಂಡಿದೆ
ಕನಸನ್ನೋ network-u ಮನಸನ್ನೋ mobile-u connect-u ಆಗಹೋಯ್ತು ನೀವ್ ಕೇಳಿರಿ
True love-u ಎಂದೆಂದೂ non stop-u train ಎಂದು ಹಾಡ್ಕೊಂಡು ಎಲ್ಲರು ಕಣ್ ಮುಚ್ಚಿರಿ

Yahooನೂ ಇಲ್ಲ ಊಹೂನೂ ಇಲ್ಲ
Currency ಇದ್ರೂ work ಆಗುತಿಲ್ಲ
High tech-u ವನವಾಸ ಏನ್ಮಾಡಲಿ

ಏರ್ಡೆಲ್ಲು ಏರ್ಚೆಲ್ಲು e-mail-u gmail-u
Network-u ಸಿಗುತಿಲ್ಲ ಏನ್ಮಾಡಲಿ
Whatsapp-u wechat-u gtalk-u skype-u-ನೂ
ಕೈ ಕೊಡ್ತು ಸರಿಯಾಗಿ ಏನ್ಮಾಡಲಿ



Credits
Writer(s): V Harikrishna
Lyrics powered by www.musixmatch.com

Link