Gopala Ba

(बोलो श्री लालकृष्ण महाराज की जय)

ಕೈಯ್ಯಲ್ಲಿ ಬಿಲ್ಲು ಹಿಡಿದೋನು ರಾಮ
ಗಧೆಯನ್ನು ಹಿಡಿದಿರುವ ವೀರ ಭೀಮ
ಕೊಳಲನು ಹಿಡಿದು ನಿಂತಿರುವೇ ಶಾಮ
ನಿನಗಿರುವ ಇನ್ನೊಂದು ಹೆಸರು ಪ್ರೇಮ
ನಿನ್ನ ಪ್ರೇಮವೂ ನಮಗೆ ಇರಲಿನ್ನು
ನಿನ್ನ ಕೊಳಲಿನ ನಾದ ಬೇಕಿನ್ನು
ಮನೆ ಕಡೆಗೆ ಕಳಿಸೋ ಗೋಪಿಕೆ ಬಾಲೆರ ಗುಂಪನ್ನು

ಗೋಪಾಲ ಬಾ ಬಾ ಬಾ
ಗೋವಿಂದ ಬಾ ಬಾ ಬಾ
ಗೋಪಾಲ ಬಾ ಗೋವಿಂದ ಬಾ ಬಾ ಬಾ
ಗೋಪಾಲ ಬಾ ಬಾ ಬಾ ಗೋವಿಂದ ಬಾ ಬಾ ಬಾ
ಗೋಪಾಲ ಬಾ ಗೋವಿಂದ ಬಾ ಬಾ ಬಾ

ಕೈಯ್ಯಲ್ಲಿ ಬಿಲ್ಲು ಹಿಡಿದೋನು ರಾಮ
ಗಧೆಯನ್ನು ಹಿಡಿದಿರುವ ವೀರ ಭೀಮ

ಹೇ, ರುಕ್ಮಿಣಿ ಚೆಲುವೇ ನೀನು
ಹೇ, ರಾಧಿಕೆ ಕಂಗಳು ನೀನು
ಮಧುರ ಪೂರವ ದಾಟಿ
ನನ್ನ ಹುಡುಕಿ ಏತಕೆ ಬಂದ್ರೀ

ನೀ ಕನಸಿಗೆ ಬರುವುದು ಸನಿಹವೇ ಇರುವುದು ಮರೆತರೆ ಬಿಡುವೆವು ಶ್ರೀ ಕೃಷ್ಣ
ಸರಸಕೆ ಕರೆಯಲು ಯುಗಗಳು ಕಳೆದವು ಬಾರೋ ಸದ್ಗುಣ ಸಂಪನ್ನ
ಕಾದು ಕಾದು ಸಾಕಾಗಿಹೋಯ್ತು ಬಾರೋ ನಾದ

ಗೋಪಾಲ ಬಾ ಬಾ ಬಾ ಗೋವಿಂದ ಬಾ ಬಾ ಬಾ
ಗೋಪಾಲ ಬಾ ಗೋವಿಂದ ಬಾ ಬಾ ಬಾ
ಗೋಪಾಲ ಬಾ ಬಾ ಬಾ ಗೋವಿಂದ ಬಾ
ಗೋಪಾಲ ಬಾ ಗೋವಿಂದ ಬಾ ಬಾ ಬಾ

ಕೈಯ್ಯಲ್ಲಿ ಬಿಲ್ಲು ಹಿಡಿದೋನು ರಾಮ
ಗಧೆಯನ್ನು ಹಿಡಿದಿರುವ ವೀರ ಭೀಮ

(ಝಣಕ್ಕ ಝಣ ಝಣ ದಿರದಿರ ಧಾನ
ಝಣಣ ಝಣ ಝಣ ದಿರದಿರ ಧಾನ
ಝಣಣ ಝಣಣಧ
ಝಣಣ ಝಣಣಧ
ಝಣಣ ಝಣಣ ಝಣ ಝಣಣ ಝಣಣ ಝಣ ಧೀರನನ ಧೀರನನ ಧೀರನ ಧೀರನ ಧೀರ
ಸರಿಮಾಪಪ ಸನಿದಪಪ ಗಮಪ ರಿಗರಿಸ
ಸರಿಮಾಪಪ ಸನಿದಪಪ ಮಪಾನಿಸಸ ಗರಿನಿಸ)

ಇಲ್ಲಿ ದ್ವಾಪರ ಯುಗದ ಹಾಡು
ಸರಿಯಾಗದು ಸುಮ್ಮನ್ನೇ ಓಡು
ಕಲಿಗಾಲವು ಚೆಲುವೇ ನೋಡು
ಏಕಾಂತ ಬಯಸಿದೆ ಮನಸು

ಈ ರಸಮಯ ಸಲಿಗೆಗೆ ಮಧುಮಯ ಘಳಿಗೆಗೆ ನಿನ್ನಜೊತೆ ಇರುವೆವು ಶ್ರೀಕೃಷ್ಣ
ಒಲವಿನ ನುಡಿಯಲಿ ಹೃದಯವ ಬೆಳಗುವೇ ನಿನ್ನ ಹಾಗೇ ಯಾರಿಲ್ಲ
ರಾಧೇ ರುಕ್ಕು ಬಂದಾಯ್ತಲ್ಲಾ ಬಾರೋ ಬೆಣ್ಣೆ ಕಳ್ಳ
ಗೋಪಾಲ ಬಾ ಬಾ ಬಾ ಗೋವಿಂದ ಬಾ ಬಾ ಬಾ
ಗೋಪಾಲ ಬಾ ಗೋವಿಂದ ಬಾ ಬಾ ಬಾ
ಗೋಪಾಲ ಬಾ ಬಾ ಬಾ ಗೋವಿಂದ ಬಾ ಬಾ ಬಾ
ಗೋಪಾಲ ಬಾ ಗೋವಿಂದ ಬಾ ಬಾ ಬಾ
ಗೋಪಾಲ ಬಾ ಬಾ ಬಾ ಗೋವಿಂದ ಬಾ
ಗೋಪಾಲ ಬಾ ಗೋವಿಂದ ಬಾ ಬಾ ಬಾ



Credits
Writer(s): Arjun Janya
Lyrics powered by www.musixmatch.com

Link