Sum Sumne

ಸುಮ್-ಸುಮ್ನೆ ಕಾಡ್ತಿಯಲ್ಲೋ ಯಾಕಿಂಗೆ
ಗೊತ್ತಿಲ್ದೆ ನಂಗೆ ನಾನೇ ಪ್ರೀತ್ಸೊಂಗೆ
Geometry box-ನೊಳಗೆ ಕೂತ್ಕೊಂಡು
Commentry ಹೊಡಿತಿಯಲ್ಲೋ ಮೇಷ್ಟ್ರಂಗೆ

ಯಾರೋ ಲೇ, ಯಾರೋ, ಯಾರೋ ನೀನು
ಹಳ್ಳಿಯ Salman'u?
ಯಾರೋ ಲೇ, ಯಾರೋ, ಯಾರೋ ನೀನು
ತಲೆ ತಿನ್ನೋ ಸೈತಾನು?

ಸುಮ್-ಸುಮ್ನೆ ಕಾಡ್ತಿಯಲ್ಲೋ ಯಾಕಿಂಗೆ
ಗೊತ್ತಿಲ್ದೆ ನಂಗೆ ನಾನೇ ಪ್ರೀತ್ಸೊಂಗೆ

ಓಡಾಡೋ ಹಾಂಗಿಲ್ಲ, ಮಾತಾಡೋ ಹಾಂಗಿಲ್ಲ
ಎಲ್ಲಿದ್ದೆ, ಎಲ್ಲಿದ್ದೆ ನೀನು?
ನೀ ಸುಮ್ನೆ ನೋಡಿದ್ರೂ ತಲೆ ಕೆಟ್ಟು ಹೋಗುತ್ತೆ
ಕೈಜಾರಿ ಹೋಗ್ಬಿಟ್ಟೆ ನಾನು

ರಾಜಾ-ರಾಣಿ ಆಟ ಆಡೋ ಕಾಸಿನ ಒಳಗೂ
ನನ್ನ, ನಿನ್ನ ಮುಖವೇ ಕಾಣ್ತು, ಏನ್ ಮಾಡ್ಲೋ, ಗುಗ್ಗು?
ಕಷ್ಟ ಎಷ್ಟೇ ಬಂದ್ರೂ ಇಷ್ಟಾನೋ ನಂಗ್ ನೀನು
ನಂಗ್ ಅಪ್ಪ ಹೊಡ್ದ್ರೂನೂ I love you, love you, love you, love you

ಯಾರೋ ಲೇ, ಯಾರೋ, ಯಾರೋ ನೀನು
ನೆನಪಲ್ಲೇ ಸಾಯ್ಸೋನು?
ಯಾರೋ ಲೇ, ಯಾರೋ, ಯಾರೋ ನೀನು
ಹಸಿಮೆಯ ಕಾಯಿಸೋನು?

ಸುಮ್-ಸುಮ್ನೆ ಕಾಡ್ತಿಯಲ್ಲೋ ಯಾಕಿಂಗೆ
ಗೊತ್ತಿಲ್ದೆ ನನ್ಗೆ ನಾನೇ ಪ್ರೀತ್ಸೊಂಗೆ
ಪ್ರೀತ್ಸೊಂಗೆ, ಪ್ರೀತ್ಸೊಂಗೆ
ಪ್ರೀತ್ಸೊಂಗೆ, ಪ್ರೀತ್ಸೋ ಹಾಂಗೆ



Credits
Writer(s): Arjun Janya
Lyrics powered by www.musixmatch.com

Link