Saagariye (From "Galaate Aliyandru")

(I love you)
(I love you)
(I love you)

ಸಾಗರಿಯೇ ಸಾಗರಿಯೇ
ಸಾಗರಿಯೇ ಸಾಗರಿಯೇ
ಸುಂದರಿಗೂ ಸುಂದರಿಯೇ
ಉಹೂ ಹೃದಯ ಕೈ ಬೀಸಿ ಕರೆದಾಯ್ತು
ಆಹಾ ಮನಸು ತಿಲ್ಲಾನ ಬರೆದಾಯ್ತು
Love you, love you ಅಂತಾಳೆ
(Love you, love you, love you, love you, love you, love you, love)
Love you, love you ಅಂತಾಳೆ
(Love you, love you, love you, love you, love you, love you, love)
ಸಾಗರಿಯೇ ಸಾಗರಿಯೇ

ನಿನ್ನ ಬಯಸಿ ಬಯಸಿ ನಿನ್ನ ಹೆಜ್ಜೆ ಬಳಸಿ
ನಿನ್ನ ಹೆಸರ ಉಸಿರಿಗಿಡುವೆ
ನನ್ನ ಉಸಿರ ಎಲ್ಲ ಏರಿಳಿತವನ್ನು ನಿನಗಾಗಿ ಮೀಸಲಿಡುವೆ

ನಿನ್ನ ಸನಿಹ ಚಂದ
ನಿನ್ನ ಸ್ಪರ್ಶ ಚಂದ
ನಿನ್ನ ನಗೆಯ ನನ್ನ ಬಲವೆ
ನನ್ನ ಕನಸನೆಲ್ಲಾ ನಿನ್ನ ಕಣ್ಣಿಗಿಟ್ಟು ಸೇತುವೆಯ ಮಾಡಿ ಬಿಡುವೆ

ಹುಣ್ಣಿಮೆ ಹುಣ್ಣಿಮೆ
ನಿನಗೆ ನಾ ರೇಶಿಮೆ

ಮಾತಾಡು ಅಂತಾಳೆ
ಮುದ್ದಾಡು ಅಂತಾಳೆ
ಮಾತು ಮುತ್ತು ಒಂದು ಮಾಡಿ
Love you, love you ಅಂತಾಳೆ

Love you, love you ಅಂತಾನೆ
(Love you, love you, love you, love you, love you, love you, love)
Love you, love you ಅಂತಾನೆ
(Love you, love you, love you, love you, love you, love you, love)

ಹುಣ್ಣಿಮೆಯೇ ಹುಣ್ಣಿಮೆಯೇ

ನಿನ್ನ ಲಜ್ಜೆ ಒಂದು ಸಂಗೀತದಂತೆ
ನಿನ್ನ ಹೆಜ್ಜೆ ನನ್ನ ತಾಳ
ನಿನ್ನ ಮೌನ ಒಂದು ಸಾಹಿತ್ಯದಂತೆ
ಅದೆ ನನ್ನ ಅಂತರಾಳ
ನಿನ್ನ ನೆರಳು ಕೂಡ ಸೌಂದರ್ಯಲಹರಿ
ನಿನ್ನ ನೆನಪೇ ಗಟ್ಟಿಮೇಳ
ಮಾತೊಂದು ಸಾಕು ಈ ಹೃದಯ ಸೋತು ಮರೆಯುವುದು ಹಗಳು ಇರುಳ

ಸಾಗರಿ ಸಾಗರಿ
ಕಿರುನಗೆ ಕಿನ್ನರಿ
ಹಾಡು ಬಾ ಅಂತಾನೇ
ಕೂಡು ಬಾ ಅಂತಾನೇ
ಹಾಡಿ ಕೂಡಿ, ಕೂಡಿ ಕಳೆದು
Love you, love you ಅಂತಾನೆ

ಸಾಗರಿಯೇ ಸಾಗರಿಯೇ
ಸುಂದರಿಗೂ ಸುಂದರಿಯೇ

ಚೆಲುವು ಚಿತ್ತಾರ ಬರೆದಾಯ್ತು
ಅದರೊಳಗೆ ನಾವೀಗ ಬೇರೆತಾಯ್ತು
Love you, love you ಅಂತಾಳೆ
(Love you, love you, love you, love you, love you, love you, love)
Love you, love you ಅಂತಾನೆ
(Love you, love you, love you, love you, love you, love you, love)

Credits
Writer(s): Deva, K. Kalyan
Lyrics powered by www.musixmatch.com

Link