Pranathiyu Ide Batthiyu Ide

ಪ್ರಣತಿಯೂ ಇದೆ
ಬತ್ತಿಯೂ ಇದೆ
ಪ್ರಣತಿಯೂ ಇದೆ
ಬತ್ತಿಯೂ ಇದೆ
ಜ್ಯೋತಿಯು ಬೆಳಗುವೆಡೆ
ತೈಲ ವಿಲ್ಲದೆ ಪ್ರಭೆ ತಾನೆಲ್ಲಿಯದೊ
ತೈಲ ವಿಲ್ಲದೆ ಪ್ರಭೆ ತಾನೆಲ್ಲಿಯದೊ
ಗುರುವಿದೆ ಲಿಂಗವಿದೆ
ಗುರುವಿದೆ ಲಿಂಗವಿದೆ
ಶಿಷ್ಯನ ಸುಜ್ಞಾನ ಉದಯವಾಗದನ್ನಕ್ಕರ
ಭಕ್ತಿ ಎಲ್ಲಿಯದೋ?
ಭಕ್ತಿ ಎಲ್ಲಿಯದೋ?
ಭಕ್ತಿ ಎಲ್ಲಿಯದೋ?
ಸೋಹಂ ಎಂಬುದ ಕೇಳಿ
ದಾಸೋಹ ಮಾಡದಿದ್ದೆಡೆ
ಸೋಹಂ ಎಂಬುದ ಕೇಳಿ
ದಾಸೋಹ ಮಾಡದಿದ್ದೆಡೆ
ಅತಿಗಳೆವೆ ಗುಹೇಶ್ವರ
ಅತಿಗಳೆವೆ ಗುಹೇಶ್ವರ
ಅತಿಗಳೆವೆ ಗುಹೇಶ್ವರ
ಅತಿಗಳೆವೆ ಗುಹೇಶ್ವರ
ಗುಹೇಶ್ವರ
ಗುಹೇಶ್ವರ
ಓಂ



Credits
Writer(s): Padmanabha Bapu Nadiger
Lyrics powered by www.musixmatch.com

Link