Malgudiya Ooralli

ಮಾಲ್ಗುಡಿಯ ಊರಲ್ಲಿ
ಮಂದಿರದ ಓಣೀಲಿ
Door number 153
Daily morningಅಲ್ಲಿ
ತುಳಸಿ ಕಟ್ಟೆಯಲ್ಲಿ
ಪೂಜೆ ಮಾಡೋ ಹುಡುಗಿ

Cycle ಅಗರಬತ್ತಿ
ತುಪ್ಪದ ದೀಪವು ಹೊತ್ತಿ
ಶೇಷಣ್ಣ ಸಾವಿತ್ರಮ್ಮನ
ಒಬ್ಬಳೇ ಮುದ್ದು ಮಗಳು ನಂದಿನಿ

(ಮಾಲ್ಗುಡಿಯ ಊರಲ್ಲಿ
ಮಂದಿರದ ಓಣೀಲಿ
Door number 153
ಹೊಯ್... ಹೊಯ್)

(ದಾದಾಮೂಡಿ ನಲ್ಲ ಚಾಯಿಕಾರ್ತಿ
ತಕ್ಕಪರಿಮೂಡಿ ನೀ ಕೆನ್ನಾಂಗ ಪುಡಿ)

ಈ Milky ಬೊಂಬೆಗೆ propose-u ಮಾಡೋಕೆ
ಎಂಬತ್ನಾಲ್ಕ್ ಹುಡುಗರು ಕಾಯ್ತಾ ಅವ್ರೆ

(Road-u clean ಮಾಡೋನು, minister ಮೊಮ್ಮಗನು)

ಇವರೆಲ್ಲರ ಪ್ರೀತಿಯ torture
ಕಂಡು ಕೇಳಿ ಬೆಸತ್ ಹೋಗಿ
Police-u complaint ಕೊಟ್ಟ
ಧೈರ್ಯಲಕ್ಷ್ಮಿಈ ನಂದಿನಿ... ಹೊಯ್

(ಮಾಲ್ಗುಡಿಯ ಊರಲ್ಲಿ
ಮಂದಿರದ ಓಣೀಲಿ
Door number 153)

ಇವ್ಳ Date of Birth 19-10-92
ಇವಳ sunsign-u Capricorn-u

(ಓದೋದ್ರಲ್ಲಿ brilliant-u
ತುಂಬಾನೇ Descent)

CET Examನಲ್ಲಿ
Topper ಆಗಿ MBBS
Final year ಮುಗಿಸಿ
Doctor ಆದ ಈ ನಂದಿನಿ... ಹೊಯ್



Credits
Writer(s): Nanda, Anoop Seelin J, Pavan Wadeyar
Lyrics powered by www.musixmatch.com

Link