Car Car Car

Car, car, car, car ಎಲ್ನೋಡಿ car
Car, car, car, car ಎಲ್ನೋಡಿ car
ಸೊಂಟಕ್ belt-u ಕಟ್ಟಿಕ್ಕೊಂಡು
Freewayನಲ್ಲಿ ಹಾರಿಕೊಂಡು, exitಅಲ್ಲಿ ಜಾರಿಕೊಳ್ತಾರೋ
ನಮ್ಮೂರಲ್ಲಿ ಹಂಗೇನಿಲ್ಲ
Tractor-u lorry ಎತ್ತಿನ್ ಗಾಡಿ ಏನೆ ಬರ್ಲಿ ಹತ್ಕೊಂಡ್ ಹೋಗ್ತಾರೇ
Signalನಲ್ಲೆ shaving ಮಾಡಿ
Trafficಅಲ್ಲೇ makeupಮಾಡಿ
Parking lot ಅಲ್ ಪ್ರೀತಿ ಮಾಡ್ತಾರೋ
ನಮ್ಮೂರಲ್ಲಿ ಹಂಗೇನಿಲ್ಲ busಅಲ್ ಜಾಗ ಸಾಕಾಗಲ್ಲ
Topಅಲ್ ಕೂತು ಬೀಡಿ ಸೇದ್ತಾರೇ

Car, car, car, car ಎಲ್ನೋಡಿ car
Car, car, car, car ಎಲ್ನೋಡಿ car
ಕಾರು ಕಾರ್ಬಾರು, ಕಾರ್ ಇಂದೇ ದರ್ಬಾರು
Roadಇನ್ ತುಂಬಾ ಬರಿಯ carಗಳೋ
ನಮ್ Road ಕಥೆ ಗೊತ್ತಾ?
ನಾಯಿ ಎಮ್ಮೆ ಹಂದಿ ಕೋಳಿ ಬಂಡೆ ಗುಂಡಿ ಹೊಂಡ ಬಾವಿ
ರಸ್ತೆ ಮಧ್ಯ ಎಲ್ಲಾ ಇದ್ರು ಹೊತ್ಕೊಂಡ್ ಹೋಗ್ತಾರೇ

ಸೊಂಟಕ್ belt-u ಕಟ್ಟಿಕ್ಕೊಂಡು
Freewayನಲ್ಲಿ ಹಾರಿಕೊಂಡು, exitಅಲ್ಲಿ ಜಾರಿಕೊಳ್ತಾರೋ
Hey ನಮ್ಮೂರಲ್ಲಿ ಹಂಗೇನಿಲ್ಲ
Tractor-u lorry ಎತ್ತಿನ್ ಗಾಡಿ ಏನೆ ಬರ್ಲಿ ಹತ್ಕೊಂಡ್ ಹೋಗ್ತಾರೇ

(Car, car, car, car ಎಲ್ನೋಡಿ car
Car, car, car, car ಎಲ್ನೋಡಿ car)

Car, car, car, car ಎಲ್ನೋಡಿ car
Car, car, car, car ಎಲ್ನೋಡಿ car
ಓಟ, ಬರಿ ಓಟ, ಎಲ್ಲೂ ನಿಲ್ಲದಾಟ
Dollarಗೆ ಸೆಣೆಸಾಟ ಕಾಣಿರೋ
ನಮ್ ದೇಶದಲ್ ಏನ್ ಗೊತ್ತಾ?
Officeಅಲ್ಲೇ ಹತ್ತಿ ಕುಚ್ಚಿ ಮದ್ಯಾನ್ ಹೊತ್ತೇ ನಿದ್ದೆ ಮಾಡಿ
ಹಬ್ಬ ಮದ್ವೆಗ್ ಸಾಲಾ ಮಾಡಿ ಹಾಯಾಗಿರ್ತರೇ

ಸೊಂಟಕ್ belt-u ಕಟ್ಟಿಕ್ಕೊಂಡು
Freewayನಲ್ಲಿ ಹಾರಿಕೊಂಡು, exitಅಲ್ಲಿ ಜಾರಿಕೊಳ್ತಾರೋ
ನಮ್ಮೂರಲ್ಲಿ ಹಂಗೇನಿಲ್ಲ
Tractor-u lorry ಎತ್ತಿನ್ ಗಾಡಿ ಏನೆ ಬರ್ಲಿ ಹತ್ಕೊಂಡ್ ಹೋಗ್ತಾರೇ

Car, car, car, car ಎಲ್ನೋಡಿ car
Car, car, car, car ಎಲ್ನೋಡಿ car
Car-e ನೀ ತಾಯಿ, car-e ನೀ ತಂದೆ
car-e foreign ದೈವ ಕಾಣಿರೋ
Car-eಗಿಂತ ಕಾಲು ಮುಖ್ಯ
ಯಂತ್ರಕ್ಕಿಂತ ಮನುಷ್ಯ ಮುಖ್ಯ ಎಂಬ ನೀತಿ ನಮ್ಮ ಊರಲ್ಲಿ

ಸೊಂಟಕ್ belt-u ಕಟ್ಟಿಕ್ಕೊಂಡು
Freewayನಲ್ಲಿ ಹಾರಿಕೊಂಡು, exitಅಲ್ಲಿ ಜಾರಿಕೊಳ್ತಾರೋ
ನಮ್ಮೂರಲ್ಲಿ ಹಂಗೇನಿಲ್ಲ
Tractor-u lorry ಎತ್ತಿನ್ ಗಾಡಿ ಏನೆ ಬರ್ಲಿ ಹತ್ಕೊಂಡ್ ಹೋಗ್ತಾರೇ
Signalನಲ್ಲೆ shaving ಮಾಡಿ
Trafficಅಲ್ಲೇ makeupಮಾಡಿ
Parking lot ಅಲ್ ಪ್ರೀತಿ ಮಾಡ್ತಾರೋ
ನಮ್ಮೂರಲ್ಲಿ ಹಂಗೇನಿಲ್ಲ busಅಲ್ ಜಾಗ ಸಾಕಾಗಲ್ಲ
Topಅಲ್ ಕೂತು ಬೀಡಿ ಸೇದ್ತಾರೇ



Credits
Writer(s): Mano Murthy, Nagathi Halli Chandrashekara
Lyrics powered by www.musixmatch.com

Link