Jeevana Sanjeevana

ಚಿತ್ರ: ಹಂತಕನ ಸಂಚು
ಸಾಹಿತ್ಯ: ಕುವೆಂಪು
ಸಂಗೀತ: ವಿಜಯಭಾಸ್ಕರ್
ಗಾಯನ: ಜಯಚಂದ್ರನ್ ಮತ್ತು ವಾಣಿಜಯರಾಂ

ಜೀವನ ಸಂಜೀವನ ನನ್ನ ಜೀವಕೆ ನೀನೆ
ಜೀವನಾ ಸಂಜೀವನಾ ಜೀವನ ಸಂಜೀವನ...

ನೀನುಳಿಯೆ ನಾನು ನೀರುಳಿದ ಮೀನು
ನೀನೇ ಜೀವನಾ, ಜೀವನ ಸಂಜೀವನ...

ಜೀವನ ಸಂಜೀವನ ನನ್ನ ಜೀವಕೆ ನೀನೆ
ಜೀವನಾ ಸಂಜೀವನಾ ಜೀವನ ಸಂಜೀವನ...

Music

ತಂಪಲ ಜೇನಿಂಪಲ
ನನ್ನ ಉಸಿರಿಗೆ ನೀನೇ
ತಂಪಲಾ ಜೇನಿಂಪಲಾ

ಹಾ ಹಾ ಹಾ ಹಾ ಹಾ ಹಾ...
ಹಾ ಹಾ ಹಾ ಹಾ ಹಾಹಾಹಾ...

ತಂಪಲ ಜೇನಿಂಪಲ
ನನ್ನ ಉಸಿರಿಗೆ ನೀನೇ
ತಂಪಲಾ ಜೇನಿಂಪಲಾ

ನೀನು ಮುನಿದರೆ ಬಿಸಿಲ್
ನೀನೊಲಿಯೆ ತಣ್ ನೆಳಲ್
ನನ್ನ ಬಾಳಿಗೆ... ತಂಪಲಾ
ನೀ ಜೇನಿಂಪಲಾ.

ಜೀವನ ಸಂಜೀವನ ನನ್ನ ಜೀವಕೆ ನೀನೆ
ಜೀವನಾ ಸಂಜೀವನಾ ಜೀವನ ಸಂಜೀವನ

Music

ಕಂಪಲ ಸವಿ ಸೊಂಪಲ
ಪದ್ಮಹೃದಯಕೆ ನೀನೇ
ಕಂಪಲಾ ಸವಿ ಸೊಂಪಲಾ

ಲಾ ಲಾ ಲಾ.ಅ ಲಾ.ಅ
ಲಾ ಲಾ ಲಾಲಲ ಅ.ಅ.ಅ

ಕಂಪಲ ಸವಿ ಸೊಂಪಲ
ಪದ್ಮಹೃದಯಕೆ ನೀನೇ
ಕಂಪಲಾ ಸವಿ ಸೊಂಪಲಾ

ನೀನಪ್ಪಲಾ ನಾ ಅಮೃತಾ
ನೀ ತಪ್ಪಿದರೆ ನಾ ಮೃತ
ನನ್ನೆದೆಯ ಕಮಲದ
ಕಂಪಲಾ ನೀ ಸವಿ ಸೊಂಪಲಾ

ಜೀವನ ಸಂಜೀವನ ನನ್ನ ಜೀವಕೆ ನೀನೆ
ಜೀವನಾ ಸಂಜೀವನಾ ಜೀವನ ಸಂಜೀವನ...



Credits
Writer(s): Vijayabhaskar, Ku.vem. Pu
Lyrics powered by www.musixmatch.com

Link