Akka Pakka

ಅಕ್ಕ ಪಕ್ಕ ಸಿಕ್ಕಿ ನಕ್ಕ ಹಕ್ಕಿ ಪುಕ್ಕ ಹೆಕ್ಕಿ ಮೂಕರಾಗಿ ನಕ್ಕು ಕಿಕ್ಕಿರಿದ ಟಕರಕ ಟಕಟ
ಬಕ್ಕತಲೆ ಚಿಕ್ಕತಲೆ ಪಕ್ಕದಲೆ ಸುತ್ತುತಲೆ ಕಗ್ಗತ್ತಲೆ ಮೂಡುತ್ತಲೇ ಕೊಕ್ಕರೆದ ಕುಕುಟ

ಗುಂಪಲಿ ಬಂದ ಗೋವಿಂದ
ಧರ್ಮದ ಏಟಿನ ನೋವಿಂದ
ರಾಧೆಯ ತಾಳಕೆ ಕುಣಿದ
ಸರಿಗಮ ಪದನಿಸ ಕುಣಿಸಿದ

ಅಕ್ಕ ಪಕ್ಕ ಸಿಕ್ಕಿ ನಕ್ಕ ಹಕ್ಕಿ ಪುಕ್ಕ ಹೆಕ್ಕಿ ಮೂಕರಾಗಿ ನಕ್ಕು ಕಿಕ್ಕಿರಿದ ಟಕರಕ ಟಕಟ
ಬಕ್ಕತಲೆ ಚಿಕ್ಕತಲೆ ಪಕ್ಕದಲೆ ಸುತ್ತುತಲೆ ಕಗ್ಗತ್ತಲೆ ಮೂಡುತ್ತಲೇ ಕೊಕ್ಕರೆದ ಕುಕುಟ

ಬುಧವಾರ ಗಡಿಯಾರ ಬಡಿದಾಗ ಹನ್ನೆರಡು
ಮರುಳಾದ ಕಪಿರಾಯ ನುಡಿದಾಗ ಕಣ್ಣೆರಡು
ಜೋಪಾನ ಬರಿ ಮಾಯೆ ಈ ಹೊನ್ನು ಹೆಣ್ಣೆರಡು
ತಲೆನೋವು ನೂರುಂಟು ಬೇಕೇನು ಇನ್ನೆರಡು

ಏರುವೆ ಏಕೆ ಈ ಮಹಡಿಯನು
ಶಿವಪೂಜೆಗೆ ಕರೆಯುವೆ ಕರಡಿಯನು
ಕಡಲ ಮಡಲ ಮಡಿಲ ಕುಡಿಲ ಬಡಿದ ಸಿಡಿಲ ಕಿಡಿಯನು
ಮನಸಿನ ಒಳಗೆ ಬಿಟ್ಟರೆ ನೀನು
ಆಗು ಯುದ್ದಕೆ ಸಿದ್ಧ
ಇಲ್ಲಿಯ ವರೆಗೂ ಹೇಗಿದ್ದ
ಮದುವೆಯ ಸಂಗವು ಬೇಕಿತ್ತಾ
ಯಾಮಾರಿ ಹಳ್ಳಕೆ ಜಿಗಿದ
ಮನೆಮಗ ಅಳುಮೊಗ ಧರಿಸಿದ

ಅಕ್ಕ ಪಕ್ಕ ಸಿಕ್ಕಿ ನಕ್ಕ ಹಕ್ಕಿ ಪುಕ್ಕ ಹೆಕ್ಕಿ ಮೂಕರಾಗಿ ನಕ್ಕು ಕಿಕ್ಕಿರಿದ ಟಕರಕ ಟಕಟ
ಬಕ್ಕತಲೆ ಚಿಕ್ಕತಲೆ ಪಕ್ಕದಲೆ ಸುತ್ತುತಲೆ ಕಗ್ಗತ್ತಲೆ ಮೂಡುತ್ತಲೇ

Credits
Writer(s): Anup Bhandari
Lyrics powered by www.musixmatch.com

Link