Yennenu Soda

ಎಣ್ಣೆನೂ sodaನೂ ಎಂತ ಒಳ್ಳೇ friend-u
ಒಂದನೊಂದು ಬಿಟ್ಟು ಎಂದು ಇರೋದಿಲ್ಲ
ಹಂಗೇನೇ ನಾನೂನು, ನೀನು ಒಳ್ಳೇ friend-u
ಅಣ್ಣ ತಮ್ಮ ಬಂಧು ಬಳಗ ನಾವೇ ಎಲ್ಲ
Full-u bottle-u ಎತ್ತು ಸುಮ್ಮನೆ
ಕಂಠಪೂರ್ತಿ ನೀ ಕುಡಿಯೋ ಅಣ್ಣನೇ
Night-u tight-u ಆದಮೇಲೆ road-ey ನಮ್ಮನೆ, ಮನೆ, ಮನೆ, ಮನೆ ಮನೆ

ಎಣ್ಣೆ ಬೇಕು ಅಣ್ಣ
ಇಷ್ಟೆ ಸಾಕು ರನ್ನ
ಕುಡಿಯಬೇಕು ಇನ್ನ
ನೀ ನೋಡ್ಕೋ ನಿನ್ನ ಕಣ್ಣಾ

Black and white-u ಕಣ್ಣು full-u red ಆಗಿದೆ
ಅಣ್ಣ ನಿನ್ನ ಹೆಗಲೇ ಮಲಗೋ bed ಆಗಿದೆ
ಬಡ್ಡಿಮಗಂದ್ body ಯಾಕೋ shake ಆಯ್ತಿದೆ
ಆದ್ರೂ ಒಂದು nighty ಇರಲಿ ಬೇಕಾಯ್ತದೆ
ಎಷ್ಟೇ tight-u ಆದರೂ steady ನಾವು ಇಬ್ಬರು
ಯಾರು ಏನೇ ಅಂದರೂ, ನಾವು ಎಣ್ಣೆ ದೋಸ್ತರು
ಗುಂಡು ಹಾಕೋ ಗಂಡುಮಕ್ಳೇ ಒಳ್ಳೆ nature-u

ಎಣ್ಣೆ ಬೇಕು ಅಣ್ಣ
ಓಯ್, ಹನ್ನೆರಡಾಯ್ತು ಚಿನ್ನ
Bar-u ತೆಗಿಸೋ ಅಣ್ಣ
ನೀ ನೆಟ್ಟಿಗ್ ನಿಲ್ಲೋ ರನ್ನ

Bar-yನಲ್ಲಿ old note-u waste ಆಗಿದೆ
ಕುಡಿಯೋರಿಗೆ ಪಾಪ ಕಷ್ಟ ಎಷ್ಟಾಗದೆ
ಕುಡಿಯೋರೆಲ್ಲ ಸೇರಿ ಪಕ್ಷ ಕಟ್ಬೇಕಿದೆ
Parliamentಗೂ ನಮ್ಮ ಕೂಗು ಮುಟ್ಬೇಕಿದೆ
Ration card-yನಲ್ಲಿಯೂ ಸಿಕ್ಕಬೇಕು ಎಣ್ಣೆಯು
ಮನೆಯ ನಲ್ಲಿಯಲ್ಲಿಯೂ ತೀರ್ಥ ಬರ್ಲಿ dailyಯೂ
ನಮ್ಮ ಕಷ್ಟ ಅರ್ಥಮಾಡಿಕೊಳ್ಳಿ PM-u

ಎಣ್ಣೆ ಬೇಕು ಅಣ್ಣ
ಖಾಲಿಯಾಯ್ತು ಚಿನ್ನ
ನೀನೇ ಕುಡ್ಕೊಂಬುಟ್ಟಾ ಅಣ್ಣ
ಇನ್ನೇನ್ ಮಾಡ್ಲೋ ರನ್ನ?

ಎಣ್ಣೆನೂ sodaನೂ ಎಂತ ಒಳ್ಳೇ friend-u
ಒಂದನೊಂದು ಬಿಟ್ಟು ಎಂದು ಇರೋದಿಲ್ಲ
ಹಂಗೇನೇ ನಾನೂನು, ನೀನು ಒಳ್ಳೇ friend-u
ಅಣ್ಣ ತಮ್ಮ ಬಂಧು ಬಳಗ ನಾವೇ ಎಲ್ಲ



Credits
Writer(s): Arjun Janya, Sandeep Nayak
Lyrics powered by www.musixmatch.com

Link