Yaarivanu Kannadadhavnu (From "Raajakumara")

(Macho man man man macho man man man
Macho man man man macho man man man)

(Macho)

ಯಾರಿವನು ಕನ್ನಡದವನು, ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು ಬಂದ್ರೆ ತೂಫಾನು
ಯಾರಿವನು gentleman-u, ಯಾರಿವನು loaded gun-u
ಯಾರಿವನು ಕೊಹಿನೂರ್ gemmu ಅಣ್ಣಾವ್ರ fan-u

The soul is purest heart is Everest
Twinkle twinkle little star
He is the coolest ತುಂಬಾ dearest
One and only 'Power star'
ಬೆಲೆ ಕಟ್ಟಲಾಗದ ಬೆಟ್ಟದ ಹೂವು
He is Mr. Perfect
ರಾಜರ ರಾಜ respect
He is Mr. Perfect
ರಾಜರ ರಾಜ respect

ಯಾರಿವನು ಕನ್ನಡದವನು, ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು ಬಂದ್ರೆ ತೂಫಾನು

(चलो मस्ती यारो नाचो
Macho)

What you wanna baby दिल से मस्ती
Everybody say दिल से हस्ती
Be the super, come on let's do crazy
One two three four, one two three
Am the naughty come on we too crazy
Feel the power let's do so freaking
Am the macho gonna break the party
One two three four, two two three four
Now check this out)

ತುಂಬಾ down to earth-u ಪ್ರೀತ್ಸೋರ ಸ್ವತ್ತು
Star-u by birth-u simple-u ಈ ಮುತ್ತು
ಅಪ್ಪು sweet-u heart-u fanಸೆ heart-u beat-u
ಅಭಿಮಾನ ನಿನ್ನ route-u ಅಭಿಮಾನಿಗೆ salute-u
ಯಾರೇ ಇರಲಿ ಯಾರೇ ಬರಲಿ
ನಿನ್ನ rangeಯಿಗೆ ಯಾರಿಲ್ಲ
ಗೆಲುವೇ ಬರಲಿ ಸೋಲೇ ಬರಲಿ
ಆ smileಅಲಿ change-ಎ ಇಲ್ಲ

ಬೆಲೆ ಕಟ್ಟಲಾಗದ ಬೆಟ್ಟದ ಹೂವು
He is Mr. Perfect
ರಾಜರ ರಾಜ respect
He is Mr. Perfect
ರಾಜರ ರಾಜ respect

(You wanna bang bang
We are the gang gang go
You wanna bang bang
Macho
We are the gang gang go)

(Now check this out)

Always breaking news-u
He is बिंदासु
Balcony to ಗಾಂಧಿ class-u
He is public choice-u
Forceಅಲಿ power house-u
Ten thousand Watts-u
ಎದೆಯಲ್ಲಿ ತುಂಬಿದೆ guts-u
ಎದುರಾಳಿಗೆ nervous-u
ಎಲ್ಲೇ ಇರಲಿ ಹೇಗೆ ಇರಲಿ
ಮುಖದಲಿ ರಾಜನ ವರ್ಚಸ್ಸು
ನಗುನಗುತಾ ನಲಿ ಏನೇ ಆಗಲಿ
ಕರುನಾಡಿಗೆ ನೀನೇ ಅರಸು

ಬೆಲೆ ಕಟ್ಟಲಾಗದ ಬೆಟ್ಟದ ಹೂವು
He is Mr. Perfect
ರಾಜರ ರಾಜ respect
He is Mr. Perfect
ರಾಜರ ರಾಜ respect

ಯಾರಿವನು ಕನ್ನಡದವನು ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು ಬಂದ್ರೆ ತೂಫಾನು



Credits
Writer(s): Santhosh Ananddram, V. Harikrishna
Lyrics powered by www.musixmatch.com

Link