Madeshwara Daye Barade

ಮಾದೇಶ್ವರಾ ದಯೆ ಬಾರದೇ
ಮಾದೇಶ್ವರಾ ದಯೆ ಬಾರದೇ
ಕಡಲಾಯಿತೇ ಕಣ್ಣೀರು
ಯಾರಿಲ್ಲದೇ ನನ್ನೋರು

ಮಾದೇಶ್ವರಾ ದಯೆ ಬಾರದೇ
ಕಡಲಾಯಿತೇ ಕಣ್ಣೀರು
ಯಾರಿಲ್ಲದೇ ನನ್ನೋರು
ಯಾರಿಲ್ಲದೇ ನನ್ನೋರು

ದೇವಾದಿ ದೇವನು ನೀನು
ದಯೆ ತೋರದೆ ಇರೇ ನಾನು
ಈ ವೇದನೆ ನಾ ತಾಳೇ
ಚೂರಾಯಿತೇ ಈ ಬಾಳೇ
ಬಾಳಲ್ಲಿ ಎಲ್ಲಾ ನೀಡಿ, ನನ್ನವರ ದೂರ ಮಾಡಿ
ಈ ಮೌನವೇಕೋ ಮಾದೇವ
ನಾ ತಾಳಲಾರೆ ಈ ನೋವಾ

ಮಾದೇಶ್ವರಾ ದಯೆ ಬಾರದೇ
ಕಡಲಾಯಿತೇ ಕಣ್ಣೀರು
ಯಾರಿಲ್ಲದೇ ನನ್ನೋರು
ಯಾರಿಲ್ಲದೇ ನನ್ನೋರು

ನಾ ಮಾಡಿದ ಪಾಪವನು
ಮನ್ನಿಸೆಯ ಮಾದೇವ
ಅನ್ನವನ್ನಾದರೂ ಬಿಡುವೆ
ಪ್ರಾಣವನ್ನಾದರೂ ಕೊಡುವೆ
ಕಷ್ಟವ ಕಳೆವವರೆಗೂ
ನೀ ದಯೆ ತೋರೋವರೆಗೂ
ಪಾದ ಬಿಡೆನಯ್ಯಾ ಮಾದೇವಾ
ದಯೆ ತೋರು ಸ್ವಾಮಿ ಮಾದೇವ

ಮಾದೇಶ್ವರಾ ದಯೆ ಬಾರದೇ
ಕಡಲಾಯಿತೇ ಕಣ್ಣೀರು
ಯಾರಿಲ್ಲದೇ ನನ್ನೋರು
ಯಾರಿಲ್ಲದೇ ನನ್ನೋರು

ಬಂಧುಗಳೆನಗಿಲ್ಲ ಬದುಕಲಿ ಸುಖವಿಲ್ಲ
ನಿಂದೇಲಿ ನೊಂದೆ ನಾ ಮಾದೇವ ಕೇಳೋ

ನನ್ನವರೆಂದೋರು ಹಗೆಯಾದರಯ್ಯ
ನಿನ್ನ ಹೊರತು ಯಾರಿಲ್ಲವಯ್ಯಾ
ತಂದೆಯು ನೀನೆ, ತಾಯಿಯು ನೀನೆ
ದಯೆ ಬಾರದೇನೋ ಮಾದೇವ
ಮೊರೆ ಕೇಳದೇ ಮಾದೇವ
ಕಣ್ಣೀರ ಧಾರೆ ಕಡಲಾಯಿತಲ್ಲೋ
ಕಣ್ಣೀರ ಧಾರೆ ಕಡಲಾಯಿತಲ್ಲೋ
ಮೊರೆ ಕೇಳದೇ ಮಾದೇವ
ದಯೆ ಬಾರದೇ ಮಾದೇವ
ಕಣ್ಣೀರ ಧಾರೆ ಕಡಲಾಯಿತಲ್ಲೋ
ಮೊರೆ ಕೇಳದೇ ಮಾದೇವ
ದಯೆ ಬಾರದೇ ಮಾದೇವ, ಸ್ವಾಮಿ
ದಯೆ ಬಾರದೇ ಮಾದೇವ



Credits
Lyrics powered by www.musixmatch.com

Link