Neele Neele Bani Nallu

ನೀಲಿ ನೀಲಿ ಬಾನಿನಲ್ಲು ನಿನ್ನ ಚಿತ್ರವೇ
ನೀರ ಮೇಲು ಕಾಣಬಲ್ಲೆ ನಿನ್ನ ಲಾಷ್ಯವೇ
ಆಗಿರೋ ಸಂತಸ ಯಾರಿಗೆ ಹೇಳಲಿ
ಓ ಪ್ರೀಯೆ... ಓ ಪ್ರೀಯೆ
ನೀಲಿ ನೀಲಿ ಬಾನಿನಲ್ಲು ನಿನ್ನ ಚಿತ್ರವೇ
ನೀರ ಮೇಲು ಕಾಣಬಲ್ಲೆ ನಿನ್ನ ಲಾಷ್ಯವೇ
ಆಗಿರೋ ಸಂತಸ ಯಾರಿಗೆ ಹೇಳಲಿ
ಓ ಪ್ರೀಯೆ. ...
ಆನಂದ ನಿನ್ನಿಂದ ಕಿನ್ನರಿ ನೀನು
ಆರಂಭವೇ ನೀನು
ಪ್ರೇಮವೆ ನೀನು
ಆಮಿಗಾತುಮೆ...

ಬೋಲಾ ಬಾಲ್
ಓ ರೆಕ್ಕೆಯಿರದೆ ಆರುವಂತೆ
ಕನಸುಗಳನು ಮಾರುವಂತೆ
ಪ್ರೇಮವಂದು ಅವಳಿನಂತೆ
ಬಂದಮೇಲೆ ಹೋಗದಂತೆ
ಓ ರೆಕ್ಕೆಯಿರದೆ ಆರುವಂತೆ
ಕನಸುಗಳನು ಮಾರುವಂತೆ
ನಿನ್ನಂದ ತೋರುತ್ತ
ಬಾಯ ಮಾಡುತ್ತ ಅಭಿಮಾನಿ ಮಾಡಿಕೊಂಡೆ

ನಿ ಆಗೆ ನನ್ನತ್ತ ಹೆಜ್ಜೆನ ಹಾಕುತ್ತ

ನನ್ನೋಳಗೆ ಸೇರಿಕೋಂಡೆ
ಓ ಶ್ರೀಗಂಧ ನಿನ್ನಿಂದ

ಶ್ರೀ ಕಾರ ನಿನ್ನಿಂದ
ನಿನಾಡೋ ಚಕ್ಕಂದ

ಈ ಬಾಳಿಗೆ ಅಂದ
ನೀಲಿ ನೀಲಿ ಬಾನಿನಲ್ಲು ನಿನ್ನ ಚಿತ್ರವೇ
ನೀರ ಮೇಲು ಕಾಣಬಲ್ಲೆ ನಿನ್ನ ಲಾಷ್ಯವೇ
ಆಗಿರೋ ಸಂತಸ ಯಾರಿಗೆ ಹೇಳಲಿ ಓ ಪ್ರೀಯೆ
ಆನಂದ ನಿನ್ನಿಂದ ಕಿನ್ನರಿ ನೀನು
ಆರಂಭವೇ ನೀನು ಪ್ರೇಮವೆ ನೀನು ಓಯ್



Credits
Writer(s): Dr. V. Nagendra Prasad, Sunil Kashyap
Lyrics powered by www.musixmatch.com

Link