Manase Manase

ಮನಸೇ ಮನಸೇ ಈ ತಂಗಿಗೋಸ್ಕರ
ಗೀಚುತ್ತಾ ಹೃದಯ ಪರ ಪರ
ಬಂಗಾರದ ಈ ಕೋತಿಗೋಸ್ಕರ ಆದೆ ಸೋದರ

ಮುಂಜಾನೆ ಬೆಳಕಲಿ
ಮುಸ್ಸಂಜೆ ನೆರಳಲಿ
ಮುನ್ನೂರು ಕನಸಿದೆ ನಿನ್ನದೇ
ಪ್ರತಿಯೊಂದು ಕನಸಲಿ
ಪ್ರತಿಬಿಂಬವಾಗಿನಾ
ಪ್ರತಿ ನಿಮಿಷ ಕಾಯುವೆ ನಿಲ್ಲದೇ
ನಂಗೆ ಸ್ಫೂರ್ತಿ ನೀನೇ ಶಕ್ತಿ ನೀನೇ ನೀನೆನೆ ನಂಬಿಕೆ
ನನ್ನ ಬಾಲ್ಯ ನೀನೇ ಬದುಕು ನೀನೇ ಏಕೆ ಹೋಲಿಕೆ

(ಮನಸೇ ಮನಸೇ ಈ ತಂಗಿಗೋಸ್ಕರ
ಗೀಚುತ್ತಾ ಹೃದಯ ಪರ ಪರ
ಬಂಗಾರದ ಈ ಕೋತಿಗೋಸ್ಕರ ಆದೆ ಸೋದರ)

ಮುಂಜಾನೆ ಬೆಳಕಲಿ
ಮುಸ್ಸಂಜೆ ನೆರಳಲಿ
ಮುನ್ನೂರು ಕನಸಿದೆ ನಿನ್ನದೆ

ಚಿಣಿಮಿಣಿ ನೀ ನಗುತ ಇದ್ದರೆ ಅಮ್ಮನ ಪ್ರತಿರೂಪವೇ ಕಣೇ
ಮರಳಿ ಬರಲಿ ಬಾಲ್ಯ ಬೇಗನೆ
ಜೊತೆಯಲಿ ನೀನಿದ್ದರಾಯಿತು
ಹೋದರೆ ಒಂದು ಕೋಟಿ ಹೋಯಿತು
ಲೋಕವೆಲ್ಲ ನನ್ನದೇ ಕಣೇ
ನಿನ್ನ ಮಾತು ನಂಗೆ ಮಾತ್ರವೇ
ಕೇಳೋ ಸುಖ ಎಷ್ಟು ಚಂದವೇ
ಚಿನ್ನಾರಿ ಚಿನ್ನು ನೀನು ಅಂತರಂಗ ಅತಿಥಿ ಕಣೇ
(ಮನಸೇ ಮನಸೇ ಈ ತಂಗಿಗೋಸ್ಕರ
ಗೀಚುತ್ತಾ ಹೃದಯ ಪರ ಪರ
ಬಂಗಾರದ ಈ ಕೋತಿಗೋಸ್ಕರ ಆದೆ ಸೋದರ)

ಮುಂಜಾನೆ ಬೆಳಕಲಿ
ಮುಸ್ಸಂಜೆ ನೆರಳಲಿ
ಮುನ್ನೂರು ಕನಸಿದೆ ನಿನ್ನದೆ
ನಿನ್ನದೇ... ನಿನ್ನದೇ



Credits
Writer(s): Sandeep Chowta, V. Nagendra Prasad
Lyrics powered by www.musixmatch.com

Link