Alaga Alaga

ಅಲಗ, ಅಲಗ, ಅಲಗ
ತೆರೆದೆ ಎದೆಯ ಚಿಲಕ
ಅಲಗ, ಅಲಗ, ಅಲಗ
ನಾನೇ ನಿನ್ನ ಗಮಕ

ಅಲೆಮಾರಿ ನನ್ನ ಮನಕೆ ಅಲೆದಾಟ ಮರೆತು ಹೋಗಿದೆ ನಿನ್ನ ಕಂಡ ಮೇಲೆ
ಆಕಾಶದ ಮಿಂಚು ಬಂದು ಜೇಬಲ್ಲಿ ಕುಳಿತಂತಾಗಿದೆ ನೀನು ಬಂದ ಮೇಲೆ
ಒಟ್ಟಾರೆ ಹೇಳೋದಾದ್ರೆ, ಕೇಳು, ನಿನ್ನಿಂದ ಸ್ವರ್ಗ ಕೈ ಸೇರಿ
ಸಾರಾಂಶ ಏನು ಅಂದರೆ, ಉಸಿರು ನೀನೇ

ಅಲಗ, ಅಲಗ, ಅಲಗ
ತೆರೆದೆ ಎದೆಯ ಚಿಲಕ
ಅಲಗ, ಅಲಗ, ಅಲಗ
ನಾನೇ ನಿನ್ನ ಗಮಕ

ಅಲಗ, ಅಲಗ, ಅಲಗ
ತೆರೆದೆ ಎದೆಯ ಚಿಲಕ
ಅಲಗ, ಅಲಗ, ಅಲಗ
ನಾನೇ ನಿನ್ನ ಗಮಕ

ಬಿದಿರೆಯ ಚದುರೆ ನೀನು? ನರನಾಡಿ ವಶ ಆದೆನು
ಸಂಜೆಯಲ್ಲಿ ಅರಳಿರುವ ಬ್ರಹ್ಮಕಮಲ ಹೂ ನೀನು
ಬಿದಿರೆಯ ಚದುರೆ ನೀನು? ನರನಾಡಿ ವಶ ಆದೆನು
ಸಂಜೆಯಲ್ಲಿ ಅರಳಿರುವ ಬ್ರಹ್ಮಕಮಲ ಹೂ ನೀನು

ಅಲಗ, ಅಲಗ, ಅಲಗ
ತೆರೆದೆ ಎದೆಯ ಚಿಲಕ
ಅಲಗ, ಅಲಗ, ಅಲಗ
ನಾನೇ ನಿನ್ನ ಗಮಕ

ಬಿಸಿಲಲ್ಲೂ ಬರುವಂತ ಮಳೆಬಿಲ್ಲಿನಂತೆ ನೀ ಬಂದೆ
ಇರುಳಲ್ಲೂ ನೆರಳಂತೆ ಹಿಂಬಾಲಿಸಿ ಬಂದು ನೀ ನಿಂತೆ
ದೇವರೊಡನೆ ಚೌಕಾಸಿ ಮಾಡಿ
ನಾನು ಇವಳ ಪಡ್ಕೊಂಡೆ ನೋಡಿ
ದೇವರೊಡನೆ ಚೌಕಾಸಿ ಮಾಡಿ
ನಾನು ಇವಳ ಪಡ್ಕೊಂಡೆ ನೋಡಿ

ಬಿದಿರೆಯ ಚದುರೆ ನೀನು? ನರನಾಡಿ ವಶ ಆದೆನು
ಸಂಜೆಯಲ್ಲಿ ಅರಳಿರುವ ಬ್ರಹ್ಮಕಮಲ ಹೂ ನೀನು
ಬಿದಿರೆಯ ಚದುರೆ ನೀನು? ನರನಾಡಿ ವಶ ಆದೆನು
ಸಂಜೆಯಲ್ಲಿ ಅರಳಿರುವ ಬ್ರಹ್ಮಕಮಲ ಹೂ ನೀನು

ಅಲೆಮಾರಿ ನನ್ನ ಮನಕೆ ಅಲೆದಾಟ ಮರೆತು ಹೋಗಿದೆ ನಿನ್ನ ಕಂಡ ಮೇಲೆ
ಆಕಾಶದ ಮಿಂಚು ಬಂದು ಜೇಬಲ್ಲಿ ಕುಳಿತಂತಾಗಿದೆ ನೀನು ಬಂದಮೇಲೆ
ಒಟ್ಟಾರೆ ಹೇಳೋದಾದ್ರೆ, ಕೇಳು, ನಿನ್ನಿಂದ ಕೈ ಸೇರಿ
ಸಾರಾಂಶ ಏನು ಅಂದರೆ, ಉಸಿರು ನೀನೇ

ಅಲಗ, ಅಲಗ, ಅಲಗ
ತೆರೆದೆ ಎದೆಯ ಚಿಲಕ
ಅಲಗ, ಅಲಗ, ಅಲಗ
ನಾನೇ ನಿನ್ನ ಗಮಕ



Credits
Writer(s): Judah Sandhy, Pavan K.b
Lyrics powered by www.musixmatch.com

Link