Vasundara Ee Prema

ವಸುಂಧರಾ ಈ ಪ್ರೇಮ ಸ್ವರ
ಈ ಪ್ರಣಯ ಸ್ವರ ಎಂದಿಗೂ ಮಧುರ
ವಸುಂಧರಾ ಈ ಒಲವಿನಲಿ
ಒಳ ಮನಸಿನಲಿ ಪ್ರೇಮವೇ ಅಮರ

ವಸುಂಧರಾ ಈ ಪ್ರೇಮ ಸ್ವರ
ಈ ಪ್ರಣಯ ಸ್ವರ ಎಂದಿಗೂ ಮಧುರ
ವಸುಂಧರಾ ಈ ಒಲವಿನಲಿ
ಒಳ ಮನಸಿನಲಿ ಪ್ರೇಮವೇ ಅಮರ
ಈ ಇಂಚರವೇ ಇಂಚರವೇ ನನ್ನೆದೆಯ ಲಾಲಿ
ನಾ ಪ್ರೀತಿಸುವ ಹೃದಯದಲಿ
ಮನಸುಗಳೇ ಜೋಲಿ

ಇದು ಹೊಸ ಹೊಸ ಅನುಭವ ನನಗೆ
ಇದು ಯಾವ ಪ್ರೀತಿಯ ಬೆಸುಗೆ
ನನ್ನಾಣೆ ನಾ ಕಾಣೆ ನಾ
ಪ್ರತಿ ಪ್ರತಿ ರತಿ ಮದನನ ಕಥೆಗೆ
ನಾವಾಗ ಬೇಕು ಜೊತೆಗೆ
ಪ್ರತಿ ರಾತ್ರಿಗೂ ಕಾಣಸೇನಾ
ನನ್ನಾಸೆ ನೀನಾಗಿ
ನಿನ್ನ ಪ್ರೇಮ ಪಲ್ಲವಿ ನಾನಾಗಿ
ನಿನ್ನಲ್ಲೇ ಒಂದಾಗಿ ನಾನಾದೆ ಅನುಪಲ್ಲವಿಯಾಗಿ

ವಸುಂಧರಾ ಈ ಪ್ರೇಮ ಸ್ವರ
ಈ ಪ್ರಣಯ ಸ್ವರ ಎಂದಿಗೂ ಮಧುರ
ವಸುಂಧರಾ ಈ ಒಲವಿನಲಿ
ಒಳ ಮನಸಿನಲಿ ಪ್ರೇಮವೇ ಅಮರ

ಆರೇರೋ ಬಾರೋ

ನನ್ನ ನಡೆ ನುಡಿ ನಿನ್ನ ಎದೆ ಗುಡಿಗೆ
ಕ್ಷಣಕೊಮ್ಮೆ ತೋರಣವಾಗಿ
ಹಸಿರಾಗಲಿ ಬದುಕೆಲ್ಲಾ
ಏಳು ಏಳು ಜನ್ಮ ನಿನ್ನ ನೆನಪೀಗೆ
ನನ್ನ ಜೀವದ ಹುಡುಗೋರೆಯ
ನಾನೇ ಇಡುವೇ ಮರೆತಿಲ್ಲ
ಮಾತುಗಳು ಕೆಲವಾರು
ನನ್ನ ಭಾವನೆಗಳು ಹಲವಾರು
ಅದು ಯಾರು ಬಲ್ಲೋರು
ನಮ್ಮ ಪ್ರೇಮ ಪದಗಳ ಹಾಡೋರು

ವಸುಂಧರಾ ಈ ಪ್ರೇಮ ಸ್ವರ
ಈ ಪ್ರಣಯ ಸ್ವರ ಎಂದಿಗೂ ಮಧುರ
ವಸುಂಧರಾ ಈ ಒಲವಿನಲಿ
ಒಳ ಮನಸಿನಲಿ ಪ್ರೇಮವೇ ಅಮರ
ಈ ಇಂಚರವೇ ಇಂಚರವೇ ನನ್ನೆದೆಯ ಲಾಲಿ
ನಾ ಪ್ರೀತಿಸುವ ಹೃದಯದಲಿ
ಮನಸುಗಳೇ ಜೋಲಿ



Credits
Writer(s): K Kalyan
Lyrics powered by www.musixmatch.com

Link