Daggalbaaji

ದಂಗಲ್ಬಾಜಿ ದುನಿಯಾ ಇಲ್ಲಿಲ್ಲ ನೀತಿ ನ್ಯಾಯ
ಹುಷಾರೋ ನೀನು ಗೆಳೆಯ ಗೆಲ್ಲೋದು ನೋಡೋ

ಏ ದಂಗಲ್ಬಾಜಿ ದುನಿಯಾ ಇಲ್ಲಿಲ್ಲ ನೀತಿ ನ್ಯಾಯ
ಹುಷಾರೋ ನೀನು ಗೆಳೆಯ ಗೆಲ್ಲೋದು ನೋಡೋ
ರಾಜನು ನೀನೇ ಇಲ್ಲಿ ಮಂತ್ರಿನು ನೀನೇ ಇಲ್ಲಿ
ಎಲ್ಲಾನು ನಿನ್ನ ಕೈಲಿ ಗೆಲ್ಲೋದು ನೋಡೋ
ಗಾಂಧೀಜಿ ಹೇಳಿದಂತ ಮೂರು ಕೋತಿ ಸ್ಟೋರಿನ
ಈಗ್ಲೂನು ಕೇಳ್ಕೋಂಡಿಂದ್ರೆ ಆಗ್ತೀಯಾ ಮುಟ್ಟಾಳಾ
Twenty-first centuryಲಿ ಆಗಲ್ಲ workout-u
ಬೇರೆನೇ ದಾರಿ ಹುಡುಕು

ಮೀನಿಗೆ ಕಪ್ಪೆ ಉಂಟು
ಕಪ್ಪೆ ತಿನ್ನೋಕೆ ಹಾವು ಉಂಟು
ಹಾವಿಗೊಂದು ಹದ್ದು ಉಂಟು
ಹದ್ದು ತಿನ್ನೋಕೆ ಇನ್ನೊಂದು ಉಂಟು
ಇಲ್ಲಿ ಯಾರಿಗೆ ಯಾರೂ ಇಲ್ಲ ಕಷ್ಟಾ ಕೇಳೋಕೆ
ಎಲ್ಲಾ ಕಾಯುತಾ ಇರ್ತಾರಲ್ಲ ಕುಕ್ಕಿ ತಿನ್ನೋಕೆ
ಬಲಶಾಲಿಗೆ ಮಾತ್ರ ಸಾಧ್ಯ ಇಲ್ಲಿ ಬಾಳೋಕೆ
ಓಯ್ ಎಲ್ಲಕ್ಕೂ readyಆಗು lifeಅಲ್ಲಿ ಗೆಲ್ಲೋಕೆ
Lifeಅಲ್ಲಿ ಗೆಲ್ಲೋಕೆ, lifeಅಲ್ಲಿ ಗೆಲ್ಲೋಕೆ, lifeಅಲ್ಲಿ ಗೆಲ್ಲೋಕೆ
Lifeಅಲ್ಲಿ ಗೆಲ್ಲೋಕೆ

(Lifeಅಲ್ಲಿ ಗೆಲ್ಲೋಕೆ, lifeಅಲ್ಲಿ ಗೆಲ್ಲೋಕೆ, lifeಅಲ್ಲಿ ಗೆಲ್ಲೋಕೆ)



Credits
Writer(s): Dr. Nagendra Prasad, Arjun Janya
Lyrics powered by www.musixmatch.com

Link