Simgimilla Cellphonilla (From "Narasimhaa")

Sim ಗಿಮ್ ಇಲ್ಲ
Cell-phoneಇಲ್ಲ
ಹೃದಯದ mobile-ಇದು ringing ringing
Ringing ringing
Ringing ringing ಒಲವಿನ ಮೊದಲ ಕರೆ
ನನ್ನ ದುಂಬಿಯ ಗಂಡು ದನಿಯ
ರಿಂಗತರಂಗ ರಿಂಗತರಂಗ ನನ್ನ ಮುತ್ತಿದೆ
ಮುದ್ದಿಸುತ್ತಿದೆ
ಪ್ರೀತಿಸುತ್ತಿದೆ
ಎನಿಸುತ್ತಿದೆ

Sim ಗಿಮ್ ಇಲ್ಲ
(Sim ಗಿಮ್ ಇಲ್ಲ)
Cell-phoneಇಲ್ಲ
(Cell-phoneಇಲ್ಲ)
ಹೃದಯದ mobile-ಇದು ringing ringing
(Ringing ringing)
Ringing ringing
(Ringing ringing)

ಕನಸು ಕಳಸಿರೋ ಪ್ರಿಯನ ನೆರಳು ಎಲ್ಲೆಲ್ಲೂ ಓಡಾಡುತಿದೆ
ಎದೆಯಲ್ಲೂ ಸದ್ದಾಗುತ್ತಿದೆ

ನನ್ನ ದೊರೆಯ ಹೆಜ್ಜೆ ಸದ್ದಿನ
ರಿಂಗತರಂಗ ರಿಂಗತರಂಗ ನನ್ನ ಸುತ್ತಿದೆ
ಸುತ್ತಿಕೊಂಡಿದೆ
ಪ್ರೀತಿ ಹಬ್ಬಿಸಿ
ಒಪ್ಪಿಸುತ್ತಿದೆ
ಪ್ರೀತಿಯಲ್ಲಿ ಇರೋ ಸುಖವೇ
ಯಾಕೆ ಹೀಗೆ ನನ್ನ ಕಾಡುವೆ
ಕಲ್ಪನಾ ಲೋಕದೊಳಗೆ
ಕಣ್ಣಾಮುಚ್ಚೆ ಆಡುತಿರುವೆ
ಸಂಕೇತ ಮುಟ್ಟಿದೆ
ಸಂದೇಶ ಕೊಟ್ಟಿದೆ
ತರಂಗಗಳೇ ತನುಮನಗಳ ತುಂಬಾ

Sim ಗಿಮ್ ಇಲ್ಲ
(Sim ಗಿಮ್ ಇಲ್ಲ)
Cell-phoneಇಲ್ಲ
(Cell-phoneಇಲ್ಲ)
ಹೃದಯದ mobile-ಇದು ringing ringing
(Ringing ringing)
Ringing ringing
(Ringing ringing)

ಬದುಕು ಬಯಸಿಯಿದ ಸಖನ ಮುಖವು ಮೂಡುತಿದೆ ಕಣ್ಣೊಳಗೊಳಗೆ
ಶುಭ ಶಕುನ ರೆಪ್ಪೆ ತುದಿಗೆ

ನಡುಕಗಳ ಪುಳಕಗಳ
ರಿಂಗತರಂಗ ರಿಂಗತರಂಗ ನನ್ನ ತಬ್ಬಿದೆ
ತಬ್ಬಿಕೊಂಡಿದೆ
ಪ್ರೀತಿ ಹೆಚ್ಚಿಸಿ
ಹುಚ್ಚಿಡಿಸಿದೆ
ಎಲ್ಲಿರುವನೆಲ್ಲಿರುವನೇ
ನನ್ನ ನಲ್ಲನೆಲ್ಲಿರುವನೇ
ಮುತ್ತುಗಳ ಮಾಲೆಯಿಡಲು
ಭೇಟಿ ಮಾಡಿಸೊಮ್ಮೆ ಬೇಗನೆ
ಆತುರ ಇಂಗಿಸು
ಕಾತರ ಕಂದಿಸು
ತರಂಗಗಳೇ ತನುಮನಗಳ ತುಂಬಾ

Sim ಗಿಮ್ ಇಲ್ಲ
(Sim ಗಿಮ್ ಇಲ್ಲ)
Cell-phoneಇಲ್ಲ
(Cell-phoneಇಲ್ಲ)
ಹೃದಯದ mobile-ಇದು ringing ringing
(Ringing ringing)
Ringing ringing



Credits
Lyrics powered by www.musixmatch.com

Link