Marali Marali

ಮರಳಿ ಮರಳಿ ಯತ್ನವ
ಮಾಡು ನೀನು ಮಾನವ
ಯಾರಿಗುಂಟು ಯಾರಿಗಿಲ್ಲ ಈ offer

Watch ಉಲ್ಟ ಓಡ್ತಿದೆ, ಇನ್ನು ಸ್ವಲ್ಪ time ಇದೆ
ಎಲ್ಲರೆದುರು ಹಾಗಬೇಡ ನೀ joker

Chilled-u beer-u ಕುಡಿತಿದ್ದೆ, tea ಗು ಈಗ ಯೊಚನೆ
Bike-u wheeling-u ಮಾಡುತಿದ್ದೆ, ಈಗ ಲೂನ ಬಂದಿದೆ
Bad time ಅಂದ್ರೆ ಇದೆನ ತಂದೆ

(College ಕುಮಾರ, life-u ಡಮಾರ
College ಕುಮಾರ, life-u ಡಮಾರ)

ಮರಳಿ ಮರಳಿ ಯತ್ನವ
ಮಾಡು ನೀನು ಮಾನವ
ಯಾರಿಗುಂಟು ಯಾರಿಗಿಲ್ಲ ಈ offer

ಒಂದ್ಕಡೆ ಮನೆ problem, ಒಂದ್ಕಡೆ love-u break-up
Lifeಅಲಿ ಯಾಕಿಂಗಾಯ್ತೊ ನಾನು ತಲೆ ಚೆಚ್ಕೊಂಡೆ
ಗಾಡಿಲಿ petrol ಇಲ್ಲ purseಅಲಿ ಪೈಸ ಇಲ್ಲ
ಶಂಬೊ ಅಂತ ನಾನು roadಅಲ್ ಬಂದು ಕುತ್ಕೊಂಡೆ
Class-u ಬಂಕು ಮಾಡ್ತ ಮಾಡ್ತಾನೆ ಎಲ್ಲ ಮರಿತೀನಾ
Dau and night-u ಒಂದೆ tension-u pass-u ಆಗ್ತೀನಾ
ಓಳ್ಳೇ, time-u ಕೂಡ ಕೆಟ್ಟ ಟೈಮಲಿ ಬಂದಿದೆ
Lifeಅಲಿ U-turn ತೊಗೊಂಡು ಬಂದೇ

(College ಕುಮಾರ, life-u ಡಮಾರ
College ಕುಮಾರ, life-u ಡಮಾರ)

ಒಂದ್ಕಡೆ ಅನ್ನ ಸಾಂಬರ್ ಒಂದ್ಕಡೆ pizza, burger
Lifeಅಲಿ ಏನೆನ್ miss-u ಎಲ್ಲ ಮತ್ತೆ ಪಡ್ಕೊಂಡೆ
ಒಂದ್ಕಡೆ saree border ಒಂದ್ಕಡೆ चूड़ी सलवार
ಎಲ್ಲಾ ಹೊಸ matter-u ನಾನು ಸುಮ್ನೆ ನೋಡ್ಕೊಂಡೆ
ಒಂದು ಮಾತು ಕೊಟ್ಟ ತಪ್ಪಿಗೆ ಬೀದಿಗ್ ಬಂದೇನಾ
ನೆನ್ನೆ ಮೊನ್ನೆ ಎಲ್ಲ super-u ಇಂದು ಚಿತ್ರಾನ್ನ
I love you, God-u, ಮತ್ತೆ chance-u ನೀಡಿದೆ
Enjoy ಮಾಡೊಕ್ ವಯಸ್ಸೆನ್ ತಂದೆ

(College ಕುಮಾರ, life-u ಡಮಾರ
College ಕುಮಾರ, life-u ಡಮಾರ)

ಮರಳಿ ಮರಳಿ ಯತ್ನವ
ಮಾಡು ನೀನು ಮಾನವ
ಯಾರಿಗುಂಟು ಯಾರಿಗಿಲ್ಲ ಈ offer



Credits
Writer(s): Hari Santosh, S A Lokesh Kumar
Lyrics powered by www.musixmatch.com

Link