Nan Hudugi

ನನ್ನ ಹುಡುಗಿ ಹಂಚಿ ಹೋದ್ಲು ಪರರ ಪಾಲಿಗೆ
ಅವಳದಂತೂ ಹಾವಿನಂಗೆ ಎರಡು ನಾಲಿಗೆ

ನನ್ನ ಹುಡುಗಿ ಹಂಚಿ ಹೋದ್ಲು ಪರರ ಪಾಲಿಗೆ
ಅವಳದಂತೂ ಹಾವಿನಂಗೆ ಎರಡು ನಾಲಿಗೆ

I love you ಅಂದಿದ್ಲು
ನಾನ್ ಖುಷಿಯಾಗಿಯಿದ್ದೆ
ಕೈ ಕೊಟ್ಟು ಓಡಿಹೋದ್ಲು
ಯಾರಿಗ್ಹೇಳಿ ನನ್ನ ಬಾಧೆ

ನನ್ನ ಹುಡುಗಿ ಹಂಚಿ ಹೋದ್ಲು ಪರರ ಪಾಲಿಗೆ
ಅವಳದಂತೂ ನಗರಹಾವ ಥರ ಎರಡು ನಾಲಿಗೆ

(ಸುಮ್ನಿರಪ್ಪಾ ಸಾಕು ಸುಮ್ನಿರಪ್ಪ
ಸುಮ್ನಿರಪ್ಪಾ ಸಾಕು ಸುಮ್ನಿರಪ್ಪ
ಸುಮ್ನಿರಪ್ಪಾ ಸ್ವಾಮಿ ಸುಮ್ನಿರಪ್ಪ
ಸುಮ್ನಿರಪ್ಪಾ ಸ್ವಾಮಿ ಸುಮ್ನಿರಪ್ಪ)

ಮೊದಮೊದಲು chocolate-u ಜೊತೆಗೆ ಗುಲಾಬಿ
ಎರಡು ಬಾಯಲ್ ತಿಂತಿದ್ವಿ ಒಂದೇ ಜಿಲೇಬಿ
ಬೆರತಂಗೆ ನಾವಿದ್ವಿ ದ್ರಾಕ್ಷಿ- ಗೋಡಂಬಿ
ಅವಳು ಕೈಬಿಟ್ಟ್ಮೇಲೆ ನಾನು ಶರಾಬಿ

ಗಾಡಿ ಇದ್ದಂಗೆ life-u ಗಾಡಿ ಇದ್ದಂಗೆ
Driver ಇಲ್ಲಂದ್ರೆ dead body ಇದ್ದಂಗೆ
ಓಗ್ಲಿ ಬಿಡು ಗುರು ಮನೆ ಹಾಳಿ
ತಗೋಬೇಕು ನೀನು ಹೊಸ ಗಾಳಿ
ಏನೇ ಹೇಳಿ ಸ್ವಾಮಿ ಏನೇ ಹೇಳಿ
ಹುಂಜ ಇಲ್ಲದೇನೆ ಇಲ್ಲ ಕೋಳಿ

(ಸುಮ್ನಿರಪ್ಪಾ ಸಾಕು ಸುಮ್ನಿರಪ್ಪ
ಸುಮ್ನಿರಪ್ಪಾ ಸಾಕು ಸುಮ್ನಿರಪ್ಪ
ಸುಮ್ನಿರಪ್ಪಾ ಸ್ವಾಮಿ ಸುಮ್ನಿರಪ್ಪ
ಸುಮ್ನಿರಪ್ಪಾ ಸ್ವಾಮಿ ಸುಮ್ನಿರಪ್ಪ)

ನನ್ನ ಹುಡುಗಿ ಮಾಜಿಯಾದ್ಲು ನನ್ನ ಪಾಲಿಗೆ
ಅವಳದಂತೂ ಹಾವಿನಂಗೆ ಎರಡು ನಾಲಿಗೆ

Hotel-u, park-u, cinema theatre ಅಲ್ ಪ್ರೀತಿ ಉತ್ಸವ
ಕೈ ಕೈ ಹಿಡ್ಕೊಂಡ್ ಓಡಾಡಿದ್ದು ಚೆನ್ನಾಗಿತಲ್ವಾ
ಈವಾಗೆಲ್ಲ ಉಲ್ಟಾ ಸೀದಾ ಆಯಿತು ಸಿವ ಸಿವಾ
ಮೆದುಳಿನೊಳಗೆ ಸಾಗುತಿದೆ ನೆನಪಿನ ಶವ

ಹಳಸಿ ಹೋದರೆ ಎಲ್ಲ ಗೊಬ್ಬರ
ಪ್ರೇಮಿ ಪಾಲಿಗೆ ಸತ್ತೋದ ಚಂದಿರ

ಏಳು ಕೆರೆ ನೀರು ಕುಡಿಬೇಕು
ನಾವು ತಿನ್ನೋ ಮೂಟೆ ಉಪ್ಪಿಗೆ
ಏಳು ಬೀಳು ಎಲ್ಲ ನೋಡಬೇಕು
ಪ್ರೀತಿ ಮಾಡಿದಂಥ ತಪ್ಪಿಗೆ

(ಸುಮ್ನಿರಪ್ಪಾ ಸಾಕು ಸುಮ್ನಿರಪ್ಪ
ಸುಮ್ನಿರಪ್ಪಾ ಸಾಕು ಸುಮ್ನಿರಪ್ಪ
ಸುಮ್ನಿರಪ್ಪಾ ಸ್ವಾಮಿ ಸುಮ್ನಿರಪ್ಪ
ಸುಮ್ನಿರಪ್ಪಾ ಸ್ವಾಮಿ ಸುಮ್ನಿರಪ್ಪ)



Credits
Writer(s): V Nagendra Prasad
Lyrics powered by www.musixmatch.com

Link