Tea Angadi Munde (From "Rajvishnu")

Tea ಅಂಗ್ಡಿ ಮುಂದೆ ಒಂದು ಜಿಂಕೆ pass ಆಯ್ತು
ಒಂದು ಜಿಂಕೆ pass ಆಯ್ತು
ನನ್ನ heart-u fail ಆಯ್ತು
ಎಡವಟ್ಟಾಗೋಯ್ತು ಮಗ
ನನ್ ಬಿಟ್ಟ ಓಡೋಯ್ತು ಮಗ
ಎಡವಟ್ಟಾಗೋಯ್ತು ಮಗ
ಅವಳಲೇ ಸಿಕ್ಕೊಂತು ಮಗ
ಕಚಗುಳಿ ಕಚಗುಳಿ ಎದೆಯಲಿ ಕಚಗುಳಿ ಕಚಕಚಕಚಕಚಗುಳಿ
Love you ಪುಟ್ಟು, love you ಪುಟ್ಟು
I love you ಪುಟ್ಟು, love you ಪುಟ್ಟು

Tea ಅಂಗ್ಡಿ ಮುಂದೆ ಒಂದು ಜಿಂಕೆ pass ಆಯ್ತು
ಒಂದು ಜಿಂಕೆ pass ಆಯ್ತು
ನನ್ನ heart-u fail ಆಯ್ತು

ಮಧ್ಯಾನದಿ ಮಟ ಮಟ ಮಧ್ಯನಾದಿ
ಹುಣ್ಣಿಮೆ ಬಂದ್ಹಂಗೆ ನೀ ಬಂದೆ road ಅಲ್ಲಿ
ಒದ್ದಾಡಿದೆ ವಿಲ ವಿಲ ಒದ್ದಾಡಿದೆ
ಕನ್ಸಿದು ನೀ ಕೊಟ್ಟ single-u smile ಅಲ್ಲಿ
ಯಾವ್ ಯಾವ್ brand ಅಲ್ಲೂ ಸಿಕ್ಕದ kick ಇದು
ಈ ನಿನ್ನ ಕಣ್ಣಲ್ಲೇ ಸಿಕ್ಕಿತು ಹೆಂಗಿದು?
ಕಚಗುಳಿ ಕಚಗುಳಿ ಎದೆಯಲಿ ಕಚಗುಳಿ ಕಚಕಚಕಚಕಚಗುಳಿ
Love you ಪುಟ್ಟು love you ಪುಟ್ಟು
I love you ಪುಟ್ಟು love you ಪುಟ್ಟು

Tea ಅಂಗ್ಡಿ ಮುಂದೆ ಒಂದು ಜಿಂಕೆ pass ಆಯ್ತು
ಒಂದು ಜಿಂಕೆ pass ಆಯ್ತು
ನನ್ನ heart-u fail ಆಯ್ತು

Magnetಯಿಗೆ ಕಬ್ಬಿಣ ಕಚ್ಕೊಳೋ ಥರ
ನಿನ್ನಲೇ ಸೇರ್ಕೊಂತು ಈ ಜೀವ ತಂತಾನೆ
ಮಾರ್ವಾಡಿಯು ಬಡ್ಡಿಗೆ ಕಾಯೋಥರ
ನೀ ಬರೋ ಹಾದಿನೇ ನಾನೀಗ ಕಾಯಿತ್ತಿದ್ದೆ
ಉಂಡಾಡಿ ಗುಂಡನ್ನ ಗುಂಡಿಗೆ ಬೀಳಿಸಿ
ಉದ್ದಾರ ಮಾಡ್ತಿಯಾ ಚಂದಗೇ ಪ್ರೀತಿಸಿ
ಕಚಗುಳಿ ಕಚಗುಳಿ ಎದೆಯಲಿ ಕಚಗುಳಿ ಕಚಕಚಕಚಕಚಗುಳಿ
Love you ಪುಟ್ಟು, love you ಪುಟ್ಟು
I love you ಪುಟ್ಟು, love you ಪುಟ್ಟು

ಬಿಸಿ ಬಿಸಿ tea ಅಂಗ್ಡಿ ಮುಂದೆ ಒಂದು ಜಿಂಕೆ pass ಆಯ್ತು
ಒಂದು ಜಿಂಕೆ pass ಆಯ್ತು
ನನ್ನ heart-u fail ಆಯ್ತು



Credits
Writer(s): Kaviraj, S A Lokesh Kumar
Lyrics powered by www.musixmatch.com

Link