Saahukaaraa

(ಸಾಹುಕಾರ)
(ಸಾಹುಕಾರ)

ಬಂದಾನೋ ಬಂದಾನೋ ಸಾಹುಕಾರ
ಪ್ರೀತೀಲು ನೋವಲ್ಲು ಪಾಲುದಾರ
ಬಂದಾನೊ ಬಂದಾನೊ ಸಾಹುಕಾರ (ಸಾಹುಕಾರ)
ಕನಸಲ್ಲೂ ಕೈ ಹಿಡಿಯೊ ಸೂತ್ರದಾರ
ಎಲ್ಲ ಸಹಿಸಿ ನಗುವ ಜಾದುಗಾರ (ಜಾದುಗಾರ)
ಮನಸು ಮನಸನ್ನ ಹೊಲೆಯೊ ಸೂಜಿ ದಾರ

(ಸಾಹುಕಾರ)
(ಸಾಹುಕಾರ)
(ಸಾಹುಕಾರ)
(ಸಾಹುಕಾರ)

ತಾಯಿ ತಂದೆಗೆ ಎರಗೋ
ಸ್ನೇಹವೆಂದರೆ ಕರಗೋ
ಮಗುವ ಮನಸಿನ ದೊರೆ ಇವ

ರೆಪ್ಪೆಗೂನು ತಿಳಿಯದಂತೆ
ಕಣ್ಣ ನೀರ ಒರೆಸುತಾನೆ
ದೈವ ಮೆಚ್ಚುವ ಮಾನವ
ನಂಬಿದ ಜೀವಕೆ ಧೈರ್ಯವ ತುಂಬುತ
ಸಹನೆಯ ಲಾಂಛನ ಹೊಂದಿರೋ ಜೀವ
ನೀ ಗುಣವ ಹಂಚೋ (ಗುಣವ ಹಂಚೋ)
ಸಾಹುಕಾರ
ನೀ ಹ್ರುದಯ ಕಾಯೋ (ಹ್ರುದಯ ಕಾಯೋ)
ಬೇಹುಗಾರ

(ಸಾಹುಕಾರ)
(ಸಾಹುಕಾರ)
(ಸಾಹುಕಾರ)
(ಸಾಹುಕಾರ)



Credits
Writer(s): Ravi Basrur, Kalyan K
Lyrics powered by www.musixmatch.com

Link