Happy Happy

ಹ್ಯಾಪಿ ಹ್ಯಾಪಿ ಮನಸಿನ ವೆದರು
ಪೀಪಿ ಪೀಪಿ ವಿಜಲ್ ಇದು ಉಸಿರು
ಸಾರೀ ಸಾರೀ ಅನುತಿದೆ ಫೆಯರು
ಹಾರಿ ಹಾರಿ ನಲಿದಿದೆ ಜಿಗರು

ಬಿದ್ದಾದರೂ ಎದ್ದಾದರೂ ಒಂದಾದರು ಹೊಡಿ ಮಗ
ಉಳ್ಳಾದರು ಸುಳ್ಳಾದರು ಮಾತೊಂದ ನುಡಿಲಾ
ಕಪ್ಪಾದರು ಕೆಂಪಾದರು ರಂಗೊಂದನು ಬಳಿ ಮಗ
ಇಷ್ಟಾದರೂ ಕಷ್ಟದರೂ ಹುಚ್ಚೊಂದನು ಕಲೀಲ

ಹಾಡ್ಲೆ ಬೇಕು ಒಮ್ಮೆ ನೀನು
ಹಾಡಿ ನೋಡು ಸರಿಗಮಪ
ರೈಟೋ ರಾಂಗೋ ಲೆಫ್ಟೋ ರೈಟೋ
ಸಾಗ್ಲೇ ಬೇಕು ನಗು ನಗುತಾ

ಕ ಕದೀಮ ಕಿ ಕಿಲಾಡಿ
ಕು ಕುಬೇರ ಈ ಮೈಂಡು ಈ ಮೈಂಡು
ಕ ಕದೀಮ ಕಿ ಕಿಲಾಡಿ
ಕು ಕುಬೇರ ಈ ಮೈಂಡು ಈ ಮೈಂಡು

ಎಲ್ಲ ಸರಿ ಸರಿ ಯಾಕೆ ವರಿ ವರಿ
ಇಲ್ಲ ಕಿರಿ ಕಿರಿ ಯಾಕೆ ಹರಿ ಬರಿ
ಗಸ ಬಿಡಿ ರಸ ಕುಡಿ ಖುಷಿ ಕುಷಿಲೀ
ಕಣ್ನದೆ ಇದ್ರೂ ದೇವ್ರಿಗೋಮ್ಮೆ
ಕೈಯ್ಯ ಮುಗ್ದು ಕುಣಿ ಕುಣಿಲಾ
ಬ್ಯೂಟಿಫುಲ್ಲ್ಯೂ ಬಿಟ್ಟಿ ಲೈಫು
ಜಿಲೆಫುಲ್ಲೂ ಕುಣಿ ಕುಣಿಲಾ

ಪ ಪಟಾಕಿ ಪಿ ಪಿಟೀಲು
ಪು ಪುಡಾರಿ ಈ ಮೈಂಡು ಈ ಮೈಂಡು
ಪ ಪಟಾಕಿ ಪಿ ಪಿಟೀಲು
ಪು ಪುಡಾರಿ ಈ ಮೈಂಡು ಈ ಮೈಂಡು
ತಾನೇ ತನಿತನಿ ಬೇಡ ಮನಿ ಮನಿ
ಸೋಲೆ ಶನಿಶನಿ ಗೆಲುವೇ ಹನಿಹನಿ
ಕಹಿ ಬಿಡಿ ಸಿಹಿ ನುಡಿ ಖುಷಿ ಖುಷಿಲೀ

ಹಾಡ್ಲೆ ಬೇಕು ಒಮ್ಮೆ ನೀನು
ಹಾಡಿ ನೋಡು ಸರಿಗಮಪ
ರೈಟೋ ರಾಂಗೋ ಲೆಫ್ಟೋ ರೈಟೋ
ಸಾಗ್ಲೇ ಬೇಕು ನಗು ನಗುತಾ



Credits
Writer(s): Umesh Kumar P N, Clarence Allen Crasta
Lyrics powered by www.musixmatch.com

Link