Aata Hudugatavo (From "Hatavadi")

ಆಟ ಹುಡುಗಾಟವೋ
ಆಟ ಹುಡುಗಾಟವೋ
ಆಟ ಹುಡುಗಾಟವೋ
ಪರಮಾತ್ಮನಾಟವೋ
ಪರಮಾತ್ಮನಾಟವೋ
ಪರಮಾತ್ಮನಾಟವೋ

ಆಟ ಹುಡುಗಾಟವೋ ಪರಮಾತ್ಮನಾಟವೋ
ಪಾಠವೋ ನಾಟ್ಕವೋ ಭಗವಂತನಾಟವೋ
ಆಸೆ ಇಟ್ಟೋನು ಅವನೇ
ಕನಸು ಕೊಟ್ಟೋನು ಅವನೇ
ಆಸೆ ಇಟ್ಟೋನು ಅವನೆ, ಕನಸು ಕೊಟ್ಟೋನು ಅವನೇ
ಒಂದೇ ಮನೆಯಲ್ಲಿ ಭೇದಭಾವ ಇಟ್ಟೋನು ಅವನೇ
ಅವ ಜಾಣನೋ
ಅವನು ಬಲುಜಾಣನೋ

ಆಟ ಹುಡುಗಾಟವೋ, ಪರಮಾತ್ಮನಾಟವೋ
ಪಾಠವೋ, ನಾಟ್ಕವೋ ಭಗವಂತನಾಟವೋ

ತತ್ ಧಿನ್ನಾ ತಕ ಧಿನ್ನ, ಧಿನ್ನ ತಕ ಧಿನ್ನ
ತತ್ ಧಿನ್ನಾ ತಕಧಿನ್ನ ಧಿನ್ನಾ ಧಿನ್ನಾ ಧಿನ್ನಾ

ತಕಿಟ ಧೀಮ್ ದಿರಿಗಿಡ್ತಕ ತಕಿಟ ಧೀಮ್
ತಾಂಗಡ್ತಕ ತಕ ತಕ ತಕಿಟ ಧೀಮ್
ದಿರಿಗಿಡ್ತಕ ತಕ ತಾಂಗಡ್ತಕ ತಾಂಗಡ್ತಕ
ತಾಂಗಡ್ತಕ ತಕ ಧೀಮ್

ಧಿಗಿ ಧಿಗಿ ಧಿಗಿ ನಗ ನಗ ನಗ ಧಿಮಿ ಧಿಮಿ ಧಿಮಿ
ದಿರಿಗಿಡ್ತಕ ತಾ
ಧಿಗಿ ಧಿಗಿ ನಗ ನಗ ಧಿಮಿ ಧಿಮಿ
ದಿರಿಗಿಡ್ತಕ ತಾ ದಿರಿಗಿಡ್ತಕ ತಾ
ಧಿನ್ ನ ನ ನ ನ ನ ನ ನ ನ
ತಕಧಿಮಿ ತಕಝಣ್ಣು ತಕಧಿಮಿ ತಾ
ತಕತರಿಕಿಟ ತಾಂತರಿಕಿಟ ತರಿಕಿಟ ತರಿಕಿಟ ತಕ ತಕ ತಕ ತಕ ತಾ, ತಾ, ತಾ

ಹುಟ್ಟೆಂದ ಮೇಲೆ ಸಾವಿರಲೇಬೇಕು
ತಿಳಿದಿದ್ದರೂ ನಾನು ಬದುಕಬೇಕು
ಯಾಕೀ ಶಿಕ್ಷೆ?
ಈ ರಂಗಮಂಚ ಇದು ನಿನ್ನ ಭಿಕ್ಷೆ
ಈ ಜನರ ಪ್ರೇತಿ ಇದು ಶ್ರೀರಕ್ಷೆ
ಯಾಕೀ ಪರೀಕ್ಷೆ?
ತಾಯಿ ಹಾಲು ಕುಡಿಸುವಾಗ ಯಮನು ಕೂಡ ಕಾಯುವ
ತುತ್ತು ಅನ್ನ ತಿನ್ನುವಾಗ ಸಾವು ಕೊಡದೆ ನಿಲ್ಲುವ
ಅವನ ಕರುಣೇ ನಿನಗೆ ಇಲ್ಲವೇ

ಆಟ ಹುಡುಗಾಟವೋ, ಪರಮಾತ್ಮನಾಟವೋ
ಪಾಠವೋ, ನಾಟ್ಕವೋ ಭಗವಂತನಾಟವೋ

ಧಿರನನನಾ
ಧಿರನನನಾ
ರಿಸಾಗಾರಿಮಗಪಮಗರಿಗ

ಯಾರೋ ನಾ ಯಾರೋ, ಇವರೆಲ್ಲ ಯಾರೋ
ಯಾರೋ ನಾ ಯಾರೋ ಇವರೆಲ್ಲ ಯಾರೋ
ಯಾಕೋ ಅದು ಯಾಕೋ, ಈ ಬಂಧ ಯಾಕೋ
ಯಾಕೀ ಪ್ರೀತಿ?
ಹಾಡು ಈ ಹಾಡು ನಿನಾಗಾಗಿಯೇ
ಜೀವ ಈ ಜೀವ ಇವರಿಗಾಗಿಯೇ
ಯಾಕೀ ಪ್ರೀತಿ?

ಈ ಪ್ರಾಣ ನಿನ್ನದಲ್ಲ, ಈ ಜೀವ ಸಾಯೋದಿಲ್ಲ
ಇವರ ಅಭಿಮಾನಕೆ ನೀನು ಸೋಲಬೇಕಲ್ಲ
ನೀ ಇದ್ದರೆ ಇಳಿದು ಬಾರೋ

ಆಟ ಹುಡುಗಾಟವೋ, ಪರಮಾತ್ಮನಾಟವೋ
ಪಾಠವೋ, ನಾಟ್ಕವೋ ಭಗವಂತನಾಟವೋ
ಆಸೆ ಇಟ್ಟೋನು ಅವನೆ, ಕನಸು ಕೊಟ್ಟೋನು ಅವನೇ
ಒಂದೇ ಮನೆಯಲ್ಲಿ ಭೇದಭಾವ ಇಟ್ಟೋನು ಅವನೇ
ಅವ ಜಾಣನೋ
ಅವನು ಬಲುಜಾಣನೋ

ಸರಿಗಮಪ ಗ ಗ ದ ಪ
ಮ ಪ ದ ಪ ಮ ದ ಮ ಗ ಪ ಮ
ಮ ಮ ಮ ಮ ಗ ಮ ಪ ಮ ಮ ಗ ಮ ಗ
ಗ ಮ ಪ ದ ಮ ಮ ಪ ಮ ಗ ಮಾ ಮ ಮ ಗ ರಿ
ಗಾ ನಿ ಮಾ ಗ ಪಾ ಮ ದ ಪ ಮ ರಿ ಗ ಗ ಸಾ ರಿ ನಿ
ನಿ ಸ ಗ ರಿ ಸನಿಸ ನಿರಿಸ ಸನಿಸ ನಿರಿಸ
ಸನಿಸಗರಿಗ ಸಗರಿರಿಸನಿ ಸ ರಿ
ರಿ ಸ ನಿ ದ ಪ ದ ನಿ ಸ ರಿ ಗ
ಗ ರಿ ರಿ ಸ ನಿ ನಿ ರಿ ರಿ ರಿ
ಸರಿಗಮಪ ಸರಿಗಮಪ ಸರಿಗಮಪ



Credits
Writer(s): Ravichandran V
Lyrics powered by www.musixmatch.com

Link