Loudspeaker

ಬೇಜಾರಾದ್ರೆ ಚಡ್ಡಿ ಒಳಗೆ ಇರುವೆ ಬಿಟ್ಕೊಳಿ

ಇಲ್ಲಾ ಅಂದ್ರೆ ಕಿವಿ ಒಳಗೆ ಬೆರಳ್ ಇಟ್ಕೊಳ್ಳಿ

ಬೇಜಾರಾದ್ರೆ ಚಡ್ಡಿ ಒಳಗೆ ಇರುವೆ ಬಿಟ್ಕೊಳಿ
ಇಲ್ಲಾ ಅಂದ್ರೆ ಕಿವಿ ಒಳಗೆ ಬೆರಳ್ ಇಟ್ಕೊಳ್ಳಿ
ಹಲ್ಲಿನ್ ಸಂದಿ ಮಧ್ಯ ಒಂದು ಕಡ್ಡಿ ಇಟ್ಕೊಳ್ಳಿ

But ಈ game ಮಾತ್ರ ಆಡ್ಬೇಡಿ
ಈ game ಹೆಸ್ರೇನು?

ಲೌ ಲೌ ಲೌ ಲೌ loud speaker
ಲೌ ಲೌ ಲೌ ಲೌ loud speaker
ಲೌಲೌ ಲೌಲೌ ಲೌಲೌ ಲೌಲೌ loud speaker

Petrol ಇದ್ರೆ ಕಾಲೇಜ್ ಮುಂದೆ beat ಹೋಡ್ಕೊಳ್ಳಿ

ಇಲ್ಲಾ ಅಂದ್ರೆ ಮುಚ್ಕೊಂಡ್ ಮನೇಲ್ ಮುದ್ದೆ ತಿನ್ಕೊಳ್ಳಿ

Petrol ಇದ್ರೆ ಕಾಲೇಜ್ ಮುಂದೆ beat ಹೋಡ್ಕೊಳ್ಳಿ
ಇಲ್ಲಾ ಅಂದ್ರೆ ಮುಚ್ಕೊಂಡ್ ಮನೇಲ್ ಮುದ್ದೆ ತಿನ್ಕೊಳ್ಳಿ
Freindsಗಳ್ ಜೊತೆ ಸರ್ಕೊಂಡ್ ಎಣ್ಣೆ ಬಿಟ್ಕೊಳ್ಳಿ

But don't try this game ya
What is this game called ya

ಲೌ ಲೌ ಲೌ ಲೌ loud speaker
ಲೌ ಲೌ ಲೌ ಲೌ loud speaker
ಲೌಲೌ ಲೌಲೌ ಲೌಲೌ ಲೌಲೌ loud speaker

(ನನ್ ಮಗಂದ್, ಯಾವ್ದೋ ಇದು loudspeaker game-u
ಯೌ ಆಗಿದ್ ಆಗ್ಲಿ ನಾವು ಒಂದ್ ಆಟ ಆಡೇಬಿಡವ ಅರ್ಥ ಆಯ್ತಾ
ಅಣ್ಣ ಬೇಡ್ವಾ ಅಂತ
ಏ lifeಅಲ್ಲಿ ಎಂತೆಂತಾ ಆಟ ಆಡಿಲ್ಲ
ಇದ್ಯಾವುದೋ game-u ನನ್ ಯಕ್ಡಾ
ಎಂಗ್ ಆಡೋದಂತ ಹೇಳು, ಅಷ್ಟ್ ಸಾಕು
ಇಷ್ಟೇನಾ ಈ game-u ಇದಕ್ಕೆ ಇಷ್ಟೊಂದು build-up ಬೇಕಾ
ಆಗಿದ್ ಆಗ್ಲಿ ಇವತ್ ಹೋಗಿ ಒಂದಾಟ ಆಡೇ ಬಿಡ್ತೀನಿ
ಅಣ್ಣಾ ನನ್ ಮಾತ್ ಕೇಳಿ ಬೇಡ ಬೇಡ, ಅಣ್ಣಾ
ನಿನ್ ಕರ್ಮ ಏನಾರ ಮಾಡ್ಕೋ)

Come on, come on, let's play this game
It's a game of name and fame
This game is a deal breaker
Put on, put on your loud speaker

ಲೌ ಲೌ ಲೌ ಲೌ loud speaker
ಲೌ ಲೌ ಲೌ ಲೌ loud speaker
ಲೌಲೌ ಲೌಲೌ ಲೌಲೌ ಲೌಲೌ loud speaker

ಪಕ್ಕದ್ಮನೆ auntyಗೊಂದು sight ಹಾಕೊಳ್ಳಿ

Safetyಗಾಗಿ ಜೇಬಲ್ಲೊಂದು ರಾಕಿ ಇಟ್ಕೊಳ್ಳಿ

ಪಕ್ಕದ್ಮನೆ auntyಗೊಂದು sight ಹಾಕಳಿ
Safetyಗಾಗಿ ಜೇಬಲ್ಲೊಂದು ರಾಕಿ ಇಟ್ಕಳಿ
ಅವಳ್ಗಂಡಾ ಬಂದ್ರೆ ತಂಗಿ ಅಂದ್ಬುಟ್ ಗಟ್ಟಿಗ್ ತಬ್ಕೊಳ್ಳಿ

ಹೇ game खेलना नक्को भैया
ಹೇ gameದು नाम क्या हे रे?

ಲೌ ಲೌ ಲೌ ಲೌ loud speaker
ಲೌ ಲೌ ಲೌ ಲೌ loud speaker
ಲೌಲೌ ಲೌಲೌ ಲೌಲೌ ಲೌಲೌ loud speaker

ಏ ಯಾವ್ ಮನೆ ಹಾಳ ಕಂಡಿದ್ದಿದ್ದು ಈ game-u
ನೆಮ್ಮದಿಯಾಗಿದ್ದೆ ಹಾಳ್ಮಾಡ್ಬಿಟ್ರಿ ಅಲ್ಲಲ್ಲೇ
ನೀವು ಏನ್ಬೇಕಾದ್ರು ಮಾಡಿ, ಈ game ಮಾತ್ರ ಆಡ್ಬೇಡಿ ಅರ್ಥ ಆಯ್ತಾ
ನನ್ ಮಗಂದ್, loud speaker game ban ಆಗ್ಬೇಕ್



Credits
Writer(s): Abhishek Jain, Harshavardhan Raj
Lyrics powered by www.musixmatch.com

Link