Balma

ನಿನ್ನ ಭಯವೇ
ನಿನ್ನ ಮದವು
ಸಿಗಲಿ ಬೇಗ
ಕಳೆದ ನಗುವು
ಕೂಗೋ ಕಡಲು
ಮೌನ ತೀರ
ಮನುಜ ನೀನು
ಯಾಕೆ ಕ್ರೂರ

ನಿನ್ನ ಭಯವೇ
ನಿನ್ನ ಮದವು

(ನೀನೇ ನಾಶ
ನಿನ್ನ ದ್ವೇಷದಿಂದ
ಎಲ್ಲ ಮೋಸ
ದೃಷ್ಟಿದೋಷದಿಂದ)
ಈ ಹುಂಬ ಜಂಭವನ್ನು ಬಿಡು ನೀನೀಗ

बलमा, बलमा, बलमा, बलमा
लागे न मोरा, लागे न मोरा
बलमा, बलमा
बलमा, बलमा
लागे न मोरा, लागे न मोरा
बलमा, बलमा
बलमा, बलमा
लागे न मोरा, लागे न मोरा
बलमा, बलमा
बलमा, बलमा
लागे न, लागे न बलमा मोरा

ಕತ್ತಲಲ್ಲಿ ಮಿಂಚನು ಝಳಪಿಸುತ
ಊರ ಕೇರಿಯಲ್ಲವ ಬೆಳಗಿಸುತ
ನೆಲದ ಗಾಯ ಹೊಲಿಯುವಂತೆ ಸುರಿಯೇ
ಮಳೆಯೇ

ಮನವ ತೊಳೆಯೇ
ಸುರಿಯೆ ಮಳೆಯೇ

मोरा बलमा बलमा बल बल बलमा
आये न मोरा, आये न मोरा मोरा
बल बल बलमा
बलमा बलमा
आये न



Credits
Writer(s): Jayanth Kaikini, Charan Raj
Lyrics powered by www.musixmatch.com

Link