He Sharade (From "Sarkari Hi. Pra. Shaale, Kasaragodu")

ಹೂವಲ್ಲಿ ಜೇನು ಗುಡಿ ಕಟ್ಟದೇನು?
ನೀರಲ್ಲಿ ಮೀನು ಅಡಿ ಮುಟ್ಟದೇನು?
ಆ ದೈವದಾಗ್ನೇನೆ ಎಲ್ಲಾನು

ಹೇ ಶಾರದೆ, ದಯಪಾಲಿಸು
ಈ ಬಾಳನು ಬೆಳಕಾಗಿಸು
ಹೇ ಶಾರದೆ, ದಯಪಾಲಿಸು
ಈ ಬಾಳನು ಬೆಳಕಾಗಿಸು
ನಾಳೆಗಳ ದಾರಿಯಲಿ
ನಂಬಿಕೆಯ ನೆಲೆಯಾಗಿರಿಸು
ಮುನ್ನಡೆಸು ಕೈ ಹಿಡಿದು
ನಾವಾಡೋ ಪದಪದದಲ್ಲೂ ಸಂಚರಿಸು

ಹೂವಲ್ಲಿ ಜೇನು ಗುಡಿ ಕಟ್ಟದೇನು?
ನೀರಲ್ಲಿ ಮೀನು ಅಡಿ ಮುಟ್ಟದೇನು?
ಆ ದೈವದಾಗ್ನೇನೆ ಎಲ್ಲಾನು

ಹೇ ಶಾರದೆ, ದಯಪಾಲಿಸು
ಈ ಬಾಳನು ಬೆಳಕಾಗಿಸು
ಹೇ ಶಾರದೆ

ನಾಟ್ಯ ಅನ್ನೋದು ನಾದಾಂತರಂಗ ತಾನೆ
ನಾದ ಅನ್ನೋದು ಭಾವಾಂತರಂಗಾನೆ
ಶಿಲೆಯಿಂದ ತಾನೆ ಕಲೆಗೆ ಮತಿ
ಕಲೆಯಿಂದ ಶಿಲೆಗೆ ಕುಂಚಾರತಿ
ಪ್ರತಿಯೊಂದರಲ್ಲೂ ಅವನಾಣತಿ
ಒಲವಿಂದ ತಾನೆ ಸುಖ ಸಮ್ಮತಿ

ಈ ಲೋಕವೇ ರಂಗ ಭೂಮಿ
ತಂತಾನೆ ನಡೆಯುತ್ತೆ ಸ್ವಾಮಿ
ಪಾಲಿಗೆ ಬಂದಂತ ಪಾತ್ರಾನ ಎಲ್ಲಾರು ಜೀವಂತಿಸಿ

ಹೇ ಶಾರದೆ, ದಯಪಾಲಿಸು
ಈ ಬಾಳನು ಬೆಳಕಾಗಿಸು
ಹೇ ಶಾರದೆ



Credits
Writer(s): Vaibhav Vasuki, Kalyan K
Lyrics powered by www.musixmatch.com

Link