Saakamma

ನೀತಾನೆ ನನಗೆ ದೃಷ್ಠಿ ತೆಗೆದೋಳು
ನೀತಾಣೆ ನನ್ನ ರಾಜ ಅಂದೋಳು
ನೀಟಾನೆ ಮೊದಲು ಯೋಗ್ಯ ಅಂದೋಳು
ಸಾಕಮ್ಮ ಓ ಸಾಕಮ್ಮ
ಸಾಕಮ್ಮ ಓ ಸಾಕಮ್ಮ

ನಿನ್ನ ಹೊಟ್ಟೇಲಿ ಹುಟ್ದೇಯಿದ್ರೆ ಏನಾಯಿತು
ಬಂಧು ಬಳಗಾನ ಆಗ್ದೇ ಹೋದ್ರೆ ಏನಾಯಿತು
ರಕ್ತ ಸಂಬಂಧನ ಮೀರಿರೋ ತಾಯಲ್ಲವೇ
ಅಳಬೇಕೋ ನಿನಗಾಗಿ ಅಳಬೇಕೋ

ಸಾಕಮ್ಮ ಓ ಸಾಕಮ್ಮ
ಸಾಕಮ್ಮ ಓ ಸಾಕಮ್ಮ



Credits
Writer(s): S A Lokesh Kumar, Sathish Ninasam
Lyrics powered by www.musixmatch.com

Link