Baayarike

(ಒಲಸಿ, ಆ-ಆ-ಆ-ಆ)

ಊರಲ್ಲಿ ನನಗೀಗ ಕಾಣೋದು ಒಂದೇ ಮುಖ
ದಿನ -ರಾತ್ರಿ ನಿನ್ನನ್ನು ನೆನೆಯೋದೆ ರೋಮಾಂಚಕ
ಬೆಲ್ಲದ ಹಾಗೆ ಜೀವ ಮೆಲ್ಲಗೆ ಕರಗುವಾಗ ಎಂದೂ ಇಲ್ಲದ ಬಾಯಾರಿಕೆ
ನಿಲ್ಲಿಸಿ ಮಾತ ನೀನು ಎಲ್ಲಿಯೋ ನೋಡುವಾಗ ಎಂಥ ಸುಂದರ ಬಾಯಾರಿಕೆ

ಹಾ-ಆ, ಆ-ಆ, ಆ-ಆ, ಆ-ಆ, ಆ, ಆ
ಹಾ-ಆ, ಆ-ಆ, ಆ-ಆ, ಆ-ಆ, ಆ, ಆ
ಹಾ-ಆ, ಆ-ಆ, ಆ-ಆ, ಆ-ಆ, ಆ, ಆ, ಹಾ-ಆ, ಆ

ಹಾ-ಆ, ಆ-ಆ, ಆ-ಆ, ಆ-ಆ, ಆ, ಆ
ಹಾ-ಆ, ಆ-ಆ, ಆ-ಆ, ಆ-ಆ, ಆ, ಆ
ಹಾ-ಆ, ಆ-ಆ, ಆ-ಆ, ಆ-ಆ, ಆ, ಆ, ಹಾ-ಆ, ಆ

(ಒಲಸಿ, ಆ-ಆ-ಆ-ಆ)

ನೀ ಗೀಚದ ದಿನಚರಿಯಲಿ ಏನಿದೆ ನನ್ನ ಭೂಮಿಕೆ?
ಈ ಮೋಹದಿ ಮೈಮರೆತರೆ ಎನ್ನುವ ಸಣ್ಣ ಅಂಜಿಕೆ
ಹತ್ತಿರ ಬಂದು ಕೂಡ ದೂರವೇ ನಿಲ್ಲುವಾಗ ಎಂದೂ ಇಲ್ಲದ ಬಾಯಾರಿಕೆ
ಪ್ರಾಣವೇ ಹೋಗುವಂತೆ ಪ್ರೇಮವು ಮೂಡುವಾಗ ಎಂಥ ಸುಂದರ ಬಾಯಾರಿಕೆ

ಹಾ-ಆ, ಆ-ಆ, ಆ-ಆ, ಆ-ಆ, ಆ, ಆ
ಹಾ-ಆ, ಆ-ಆ, ಆ-ಆ, ಆ-ಆ, ಆ, ಆ
ಹಾ-ಆ, ಆ-ಆ, ಆ-ಆ, ಆ-ಆ, ಆ, ಆ, ಹಾ-ಆ, ಆ

ಹಾ-ಆ, ಆ-ಆ, ಆ-ಆ, ಆ-ಆ, ಆ, ಆ
ಹಾ-ಆ, ಆ-ಆ, ಆ-ಆ, ಆ-ಆ, ಆ, ಆ
ಹಾ-ಆ, ಆ-ಆ, ಆ-ಆ, ಆ-ಆ, ಆ, ಆ, ಹಾ-ಆ, ಆ

(ಒಲಸಿ, ಆ-ಆ-ಆ-ಆ)



Credits
Writer(s): Jayanth Kaikini, Ek Khwaab The Band
Lyrics powered by www.musixmatch.com

Link