Cheluvayya Cheluvo

ಚೆಲುವಯ್ಯ ಚೆಲುವೋ
ಚೆಲುವಯ್ಯ ಚೆಲುವೋ

ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯಾರೂಪೇ ಕೋಲಣ್ಣ ಕೋಲೆ
ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯಾರೂಪೇ ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ಕೋಲಣ್ಣ ಕೋಲೆ

ಬೆಟ್ಟದ್ಮೇಗಳ ಜಲ್ಲೆಬಿದಿರು
ಬೇಲಿ ಮ್ಯಾಗಳ ಸೋರೆಬುರುಡೆ
ಲೋಲು ಕಿನ್ನರಿ ನುಡಿಸೋನ್ಯಾರಯ್ಯ
ಲೋಲು ಕಿನ್ನರಿ ನುಡಿಸುತ್ತಾನೆ
ಕೇರಿ ಕೇರಿ ತಿರುಗುತ್ತಾನೆ
ನಮ್ಮ ಕೇರಿಗ್ಯಾಕೆ ಬರುವಲ್ಯೊ

ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯಾರೂಪೇ ಕೋಲಣ್ಣ ಕೋಲೆ
ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯಾರೂಪೇ ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ಕೋಲಣ್ಣ ಕೋಲೆ
ಕೋಲಣ್ಣ ಕೋಲೆ

ನಮ್ಮ ಕೇರಿಗ್ ಬಂದರೀಗ
ಕರಿಯ ಕಂಬ್ಳಿ ಗದ್ಗೆ ಹೂಡಿ
ತಂದು ಕೊಡುವೆ ಗಂಧದ್ವೀಳ್ಯಾವಾ
ಗಂಧನಾದ್ರು ಪೂಸಿಕೊಳ್ಳಿ
ವೀಳ್ಯನಾದ್ರು ಮೆದ್ದು ಕೊಳ್ಳಿ
ಬಂದ ಕಾರ್ಯ ಹೇಳಿ ದಮ್ಮಯ್ಯ

ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯಾರೂಪೇ ಕೋಲಣ್ಣ ಕೋಲೆ
ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯಾರೂಪೇ ಕೋಲಣ್ಣ ಕೋಲೆ

ಬಾಲಾಕ್ ಬಜಾರಿ ಮರ
ಹಿತ್ತಲ್ ಕಿತ್ತಳೆ ಮರ
ತೋಟ ದಾಟಿದರೆ ಬಾಕ್ಲು ನಮ್ಮನೆ
ಸುತ್ತಮುತ್ತ ಸೂರಿ ತಾಣ
ನಟ್ಟನಡುವೆ ಶೃಂಗ್ಯನ್ತ್ಯಾವ
ಕೋಟೆ ದಾಟಿದರೆ ಬಾಕ್ಲು ನಮ್ಮನೆ

ಚೆಲುವಯ್ಯ ಚೆಲುವೋ
ಚೆಲುವಯ್ಯ ಚೆಲುವೋ
ಚೆಲುವಯ್ಯ ಚೆಲುವೋ
ಚೆಲುವಯ್ಯ ಚೆಲುವೋ

ಕರಿಯ ಮುಖದ ಗೆಳೆಯ ನೀನು
ಕಸ್ತೂರಿ ರುಮಾಲುದೋನೆ
ಮಸುತಿ ಕೆಳಗೈತಿ ನಮ್ಮನೆ
ಆಗದೋನೇ ಭೋಗದೋನೇ
ನಾಗರ ವ್ಯಾಡು ಕಟ್ಟಿದೊನೇ
ಕೋಗಿಲಂಗೆ ಕೂಗುತಿಯಲ್ಲೋ

ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯಾರೂಪೇ ಕೋಲಣ್ಣ ಕೋಲೆ
ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯಾರೂಪೇ ಕೋಲಣ್ಣ ಕೋಲೆ

ಚೆಲುವಯ್ಯ ಚೆಲುವೋ
ಚೆಲುವಯ್ಯ ಚೆಲುವೋ
ಚೆಲುವಯ್ಯ ಚೆಲುವೋ
ಚೆಲುವಯ್ಯ ಚೆಲುವೋ



Credits
Writer(s): B.k. Sumitra
Lyrics powered by www.musixmatch.com

Link